Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • National movement and plant 10 crore trees GREENATHON 🇮🇳 INDIA
    *SAVE NATURE* :
    Max Temperatures recorded in some Indian cities:
    ☀Lucknow 47 degrees
    ☀Delhi 47 degrees
    ☀Agra 45 degrees
    ☀Nagpur 49 degrees
    ☀Kota 48 degrees
    ☀Hyderabad 45 degrees
    ☀Pune 42 degrees
    ☀Ahmedabad 46 degrees
    ☀ Mumbai 42 degrees
    ☀ Nashik 40 degrees
    ☀Bangalore 40 degrees
    ☀ Chennai 45 degrees
    ☀Rajkot 45 degrees
    Next years these cities will cross 50 degrees. Even AC or fan will not save us in summer..
    Why is it so hot ???
    In last 10 years over 10 crore trees were cut for widening roads and highways.
    But not more than a lakh trees have been planted by govt. or public.
    How to make India cool ???
    Please do not wait for government to plant trees.
    Sowing seeds or planting trees does not cost much.
    Just collect seeds of Shatavari, Bel, Peeple, Tulsi, Mango, Lemon, Jamun, Neem, Custard Apple, Jack fruit, etc.
    Then dig two-three inch hole on open spaces, roadside, footpaths, highways, gardens and also in your society or bungalow.
    Bury these seeds in each hole with soil and then water them every two days in summer.
    In rainy season no need to water them.
    After 15 to 30 days small plants will be born.
    Let us make this a National movement and plant 10 crore trees all over India.
    We should stop temperature from crossing 50 degrees.....
    Please plant maximum trees and forward this message to everyone. Lets distribute saplings as return gifts during functions, birthdays etc.
    *1 person - 1 plant*
    We will easily reach 10 crore plants
    6 min
  • ಕಾಶೀಯಾತ್ರೆ (Kashi Yatre), ಕನ್ಯಾದಾನ (Kanya adhana) ಮತ್ತು ವರದಕ್ಷಿಣೆ (Varadakshine).
    ಕಾಶಿಯಾತ್ರೆ: ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು ಮತ್ತು ಆಚರಿಸುತ್ತಿರುವುದು. ಆದರೆ ಇದು ಖಂಡಿತ ಹಾಗಲ್ಲ. ಇದಕ್ಕೆ ಬೇರೆಯೇ ಅರ್ಥವಿದೆ!
    12 min
  • *ನಾವು ಯಾವುದನ್ನು ತುಂಬಿಸುತ್ತೇವೋ, ಅದೇ ಹೊರಗೆ ಬರುತ್ತದೆ*
    ಐದು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಮೂರು ವರ್ಷದ ಪುಟಾಣಿ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿದ್ದ ಹುಡುಗನಿಗೆ ತಂಗಿಯ ಹೆಜ್ಜೆ ನಿಧಾನವಾಗಿದ್ದು ಗೊತ್ತಾಯಿತು. ಆತ ತಿರುಗಿ ನೋಡಿದ. ತಂಗಿ ಯಾವುದೋ ಅಂಗಡಿ ಮುಂದೆ ನಿಂತು ಏನನ್ನೋ ತದೇಕವಾಗಿ ನೋಡುತ್ತಿದ್ದಳು. ಆತ ಹಿಂದಕ್ಕೆ ಬಂದು ನೋಡಿದ. ಅದೊಂದು ಗೊಂಬೆಗಳ ಅಂಗಡಿ. ‘ನಿಂಗೇನು ಬೇಕು?’ ಎಂದು ಅಣ್ಣ ಕೇಳಿದ. ಆ ಪುಟ್ಟ ಹುಡುಗಿ ಅಂಗಡಿಯಲ್ಲಿದ್ದ ದೊಡ್ಡ ಗೊಂಬೆಯತ್ತ ಬೊಟ್ಟು ಮಾಡಿ ತೋರಿಸಿ ‘ಅದು ಬೇಕು’ ಎಂದಳು. ಹುಡುಗ ಒಬ್ಬ ಜವಾಬ್ದಾರಿಯುತ ದೊಡ್ಡಣ್ಣನಂತೆ ಆಕೆಯ ಕೈ ಹಿಡಿದುಕೊಂಡು ಅಂಗಡಿಯತ್ತ ನಡೆದು ಆ ಗೊಂಬೆಯನ್ನೆತ್ತಿ ಅವಳ ಕೈಯಲ್ಲಿಟ್ಟ.
    ಖುಷಿಗೆ ಆಕೆಯ ಕಣ್ಣುಗಳರಳಿದವು. ಅಂಗಡಿಯ ಮಾಲೀಕ ಇವೆಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ. ಆ ಹುಡುಗ ಕೌಂಟರ್‌ಗೆ ಬಂದು 'ಈ ಗೊಂಬೆಗೆ ಎಷ್ಟು ದುಡ್ಡಾಗುತ್ತದೆ?’ ಎಂದು ಮಾಲೀಕನನ್ನು ಕೇಳಿದ. ಅಂಗಡಿಯಾತ ವಿಶಾಲ ಹೃದಯದವನಷ್ಟೇ ಅಲ್ಲದೇ, ದುಡ್ಡಿನ ಬೆಲೆ ಏನೆಂದು ಅರಿತವನಾಗಿದ್ದ. ಈ ಚಿಕ್ಕ ಹುಡುಗನ ಬಳಿ ಗೊಂಬೆ ಕೊಳ್ಳುವಷ್ಟು ಹಣವಿಲ್ಲವೆಂದು ಅವನಿಗೂ ಗೊತ್ತಿತ್ತು. ಆದರೂ ಆತ ಸಿಡುಕದೆ ‘ಮಗು, ಗೊಂಬೆಯ ಬದಲಾಗಿ ನೀನು ನನಗೇನು ಕೊಡಬಲ್ಲೆ? ನಿನ್ನ ಬಳಿ ಏನಿದೆ?’ ಎಂದು ಪ್ರೀತಿಯಿಂದ ಕೇಳಿದ. ಆಗ ಹುಡುಗ, ಸಮುದ್ರತೀರದಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಪ್ಪೆಚಿಪ್ಪುಗಳನ್ನು ಹಣದಷ್ಟೇ ಜೋಪಾನವಾಗಿ ಜೇಬಿನಿಂದ ತೆಗೆದು ಅಂಗಡಿಯವನಿಗೆ ನೀಡಿದ. ಕಪ್ಪೆಚಿಪ್ಪುಗಳನ್ನು ನೋಡಿ ಮಾಲೀಕನ ಮುಖದಲ್ಲಿ ನಗು ಮೂಡಿತು. ಆತನೂ ಅದನ್ನು ಹಣವನ್ನೆಣಿಸುವಂತೆಯೇ ಎಣಿಸ ತೊಡಗಿದ.
    ಎಲ್ಲವನ್ನೂ ಎಣಿಸಿ ಮುಗಿಸಿ ತಲೆಯೆತ್ತಿ ಹುಡುಗನ ಕಡೆ ನೋಡಿದ. ಹುಡುಗನಿಗೆ ಆತಂಕವಾಯಿತು, ‘ಯಾಕೆ? ಗೊಂಬೆಯ ಬೆಲೆ ಇದಕ್ಕಿಂತಲೂ ಜಾಸ್ತಿಯಾಗುತ್ತದಾ?’ ಎಂದು ಮುಗ್ಧವಾಗಿ ಕೇಳಿದ. ‘ಇಲ್ಲ, ಇಲ್ಲ. ನೀನು ಕೊಟ್ಟಿದ್ದು ಜಾಸ್ತಿಯಾಗಿದೆ. ನಾನೇ ನಿನಗೆ ಕೆಲವನ್ನು ವಾಪಸ್ಸು ಕೊಡಬೇಕು’ ಎಂದು ಹೇಳಿ, ನಾಲ್ಕು ಕಪ್ಪೆಚಿಪ್ಪುಗಳನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ವಾಪಸ್ಸು ಮಾಡಿದ. ಹುಡುಗನಿಗೆ ಬಹಳ ಸಂತೋಷವಾಯಿತು. ಗೊಂಬೆಯನ್ನು ತಂಗಿಯ ಕೈಗೆ ಕೊಟ್ಟು, ತಲೆ ಸವರಿ, ಆಕೆಯ ಹೆಗಲ ಮೇಲೆ ಕೈ ಹಾಕಿಕೊಂಡು ನಡೆದು ಹೋದ. ಅಂಗಡಿಯಲ್ಲಿದ್ದ ಕೆಲಸಗಾರನೊಬ್ಬ ಇವೆಲ್ಲವನ್ನು ನೋಡುತ್ತಿದ್ದ. ಮಾಲೀಕ ನಾಲ್ಕೇ ನಾಲ್ಕು ಕಪ್ಪೆಚಿಪ್ಪಿಗೆ ದೊಡ್ಡ ಗೊಂಬೆಯನ್ನು ನೀಡಿದ್ದು ಅವನಲ್ಲಿ ಆಶ್ಚರ್ಯ ಮೂಡಿಸಿತ್ತು. ಕೊನೆಗೂ ಆತ ಕೇಳಿಯೇ ಬಿಟ್ಟ 'ಸರ್ 4 ಕಪ್ಪೆಚಿಪ್ಪಿಗೆ ಬದಲಾಗಿ ದುಬಾರಿ ಗೊಂಬೆಯನ್ನು ಕೊಟ್ಟಿದ್ದೇಕೆ?’ ಅಂಗಡಿಯವ ನಸುನಕ್ಕು ಹೇಳಿದ- 'ಹೌದು ನನ್ನ-ನಿನ್ನ ಕಣ್ಣಿಗೆ ಅವು ಕೇವಲ ಕಪ್ಪೆಚಿಪ್ಪುಗಳು. ಅವುಗಳ ಬೆಲೆ ಶೂನ್ಯ. ಆದರೆ ಆ ಹುಡುಗನಿಗೆ ಅದೇ ಸರ್ವಸ್ವ.
    ಅವನ ಲೆಕ್ಕದಲ್ಲಿ ಆ ಚಿಪ್ಪುಗಳಿಗೂ ಹಣದಷ್ಟೇ ಬೆಲೆಯಿದೆ. ಈ ವಯಸ್ಸಿನಲ್ಲಿ ಹಣ ಎಂದರೇನು ? ಹಣದ ಮಹತ್ವವೇನು ? ಎಂಬುದು ಅವನಿಗೆ ಅರ್ಥವಾಗುವುದಿಲ್ಲ. ಮಕ್ಕಳಿರುವುದೇ ಹಾಗೆ, ದೇವರಂತೆ. ಆದರೆ ದೊಡ್ಡವನಾದ ಮೇಲೆ ಅವನಿಗೆಲ್ಲ ಅರ್ಥವಾಗುತ್ತದೆ. ಕಪ್ಪೆಚಿಪ್ಪುಗಳಿಗೆ ಬದಲಾಗಿ ಗೊಂಬೆ ಖರೀದಿಸಿದ್ದು ನೆನಪಾದಾಗ ಆತ ನನ್ನನ್ನು ನೆನಪಿಸಿಕೊಳ್ಳುತ್ತಾನೆ, ಅಂದು ತಂಗಿಯ ಕಣ್ಣಲ್ಲಿ ಮಿಂಚಿದ ಬೆಳಕನ್ನು ನೆನಪಿಸಿಕೊಳ್ಳುತ್ತಾನೆ. ಈ ಜಗತ್ತು ಒಳ್ಳೆಯ ವ್ಯಕ್ತಿಗಳಿಂದ ತುಂಬಿಕೊಂಡಿದೆ ಎಂದು ಆತ ನಂಬುತ್ತಾನೆ. ಅಂಥ ನಂಬಿಕೆ ಮನುಷ್ಯನಿಗೆ ಬೇಕು. ಆಗ ಮಾತ್ರ ಬದುಕು ಸಹ್ಯವಾಗುತ್ತದೆ. ಈ ಘಟನೆ ಅವನಲ್ಲಿ ಒಳ್ಳೆಯತನವನ್ನು ಮೂಡಿಸುತ್ತದೆ. ಮುಂದೆ ಆತ ಕೂಡ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ, ಜನರ ಬದುಕಿನಲ್ಲಿ ನಗು ಮೂಡಿಸಲು ಯತ್ನಿಸುತ್ತಾನೆ. ನಾನಿವತ್ತು ದುಡ್ಡಿನಾಸೆಗಾಗಿ ಹುಡುಗನನ್ನು ಬರಿಕೈಯಲ್ಲಿ ಕಳುಹಿಸಬಹುದಿತ್ತು. ಹಾಗೆ ಮಾಡಿದ್ದರೆ ಆ ಹುಡುಗ ಹತ್ತರಲ್ಲಿ ಹನ್ನೊಂದನೆಯ ಗಿರಾಕಿಯೆನಿಸಿಕೊಳ್ಳುತ್ತಿದ್ದ. ಆದರೆ ಈಗಾತ ಒಬ್ಬ ಜವಾಬ್ದಾರಿಯುತ ಅಣ್ಣನಾಗಿ ನನ್ನ ಮನಸ್ಸಿನಲ್ಲಿ ಯಾವತ್ತೂ ಉಳಿದುಕೊಳ್ಳುತ್ತಾನೆ' ಎಂದ.
    ಅಂಗಡಿಯ ಮಾಲೀಕ ಒಂದು ಗೊಂಬೆಯ ಬೆಲೆಯಲ್ಲಿ ಜಗತ್ತಿಗೆ ಒಳ್ಳೆಯತನವನ್ನು ಹಂಚಿದ್ದ. ನೀವು ಯಾವ ಭಾವನೆಗಳನ್ನು ಜಗತ್ತಿಗೆ ತುಂಬಿಸುತ್ತೀರೋ ಅದು ಹರಡುತ್ತದೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಿದರೆ, ಜಗತ್ತಿನಲ್ಲಿ ಒಳ್ಳೆಯತನ ಪಸರಿಸುತ್ತದೆ. ಕೆಟ್ಟ ಕೆಲಸಗಳನ್ನು ಮಾಡಿದರೆ ಕೆಟ್ಟತನ ಜಗತ್ತನ್ನು ಆವರಿಸುತ್ತದೆ. Realise you are a very powerful Source of Energy. ನಮಗೆ, ನಮ್ಮಿಂದಾಗಬಹುದಾದ ಒಂದು ಸಣ್ಣ ಸತ್ಕಾರ್ಯಕ್ಕೆ ಇಡೀ ಜಗತ್ತನ್ನು ಬದಲಿಸುವ ಶಕ್ತಿಯಿದೆ. ನಮ್ಮ ಶಕ್ತಿಯ ಬಗ್ಗೆ ನಮಗೆ ಅಪನಂಬಿಕೆ ಬೇಡ. ನಾವಿಂದು ಮಾಡಿದ ಒಳ್ಳೆಯ ಕೆಲಸ ಇನ್ನೆಂದೋ ನಮಗೆ ಒಳ್ಳೆಯದು ಮಾಡುತ್ತದೆ. ನಾವು ಬಯಸಿದ ರೀತಿಯಲ್ಲಿ, ನಮಗೆ ಅರ್ಥವಾಗುವ ರೀತಿಯಲ್ಲಿ ಅಲ್ಲದಿದ್ದರೂ ಯಾವುದೋ ಒಂದು ವಿಧದಲ್ಲಿ ನಮ್ಮ ಒಳ್ಳೆಯತನ ನಮ್ಮನ್ನು ಸದಾ ಕಾಪಾಡುತ್ತದೆ. ಹಾಗಾಗಿ ನಿಮ್ಮ ಪರಿಸರದಲ್ಲಿ ಒಳ್ಳೆಯತನವನ್ನು ಹರಡಿಸಿ.
    7 min
  • ರಕ್ತದಾನದ ಪ್ರಯೋಜನ ಏನು ಗೊತ್ತೇ
    ರಕ್ತಕ್ಕೆ 'ರಕ್ತ'ವೇ ಪರಾರ‍ಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ
    ರಕ್ತಕ್ಕೆ 'ರಕ್ತ'ವೇ ಪರಾರ‍ಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು.
    4 min
  • ದಶರಥನ ಮಗ #ರಾಮ...ಸರ್ವಜನ ಸುಖಿನೋಭವತು ಕೃಷ್ಣಾರ್ಪಣಮಸ್ತು ಧನ್ಯವಾದಗಳು
    • ಬ್ರಹ್ಮನ ಮಗ ಮರೀಚಿ
    • ಮರೀಚಿಯ ಮಗ ಕಾಶ್ಯಪ
    • ಕಾಶ್ಯಪರ ಮಗ ಸೂರ್ಯ
    • ಸೂರ್ಯನ ಮಗ ಮನು
    • ಮನುವಿನ ಮಗ ಇಕ್ಷ್ವಾಕು
    • ಇಕ್ಷ್ವಾಕುವಿನ ಮಗ ಕುಕ್ಷಿ
    • ಕುಕ್ಷಿಯ ಮಗ ವಿಕುಕ್ಷಿ
    • ವಿಕುಕ್ಷಿಯ ಮಗ ಬಾಣ
    • ಬಾಣನ ಮಗ ಅನರಣ್ಯ
    • ಅನರಣ್ಯನ ಮಗ ಪೃಥು
    • ಪೃಥುವಿನ ಮಗ ತ್ರಿಶಂಕು
    • ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
    • ದುಂಧುಮಾರುವಿನ ಮಗ ಮಾಂಧಾತ
    • ಮಾಂಧಾತುವಿನ ಮಗ ಸುಸಂಧಿ
    • ಸುಸಂಧಿಯ ಮಗ ಧೃವಸಂಧಿ
    • ಧೃವಸಂಧಿಯ ಮಗ ಭರತ
    • ಭರತನ ಮಗ ಅಶೀತಿ
    • అಶೀತಿಯ ಮಗ ಸಗರ
    • ಸಗರನ ಮಗ ಅಸಮಂಜಸ*
    • ಅಸಮಂಜಸನ ಮಗ ಅಂಶುಮಂತ
    • ಅಂಶುಮಂತನ ಮಗ ದಿಲೀಪ
    • ದಿಲೀಪನ ಮಗ ಭಗೀರಥ
    • ಭಗೀರಥನ ಮಗ ಕಕುತ್ಸು
    • ಕಕುತ್ಸುವಿನ ಮಗ ರಘು
    • ರಘುವಿನ ಮಗ ಪ್ರವುರ್ಧ
    • ಪ್ರವುರ್ಧನ ಮಗ ಶಂಖನು
    • ಶಂಖನುವಿನ ಮಗ ಸುದರ್ಶನ
    • ಸುದರ್ಶನನ ಮಗ ಅಗ್ನಿವರ್ಣ
    • ಅಗ್ನಿವರ್ಣನ ಮಗ ಶೀಘ್ರವೇದ
    • ಶೀಘ್ರವೇದನ ಮಗ ಮರು
    • ಮರುವಿನ ಮಗ ಪ್ರಶಿಷ್ಯಕ
    • ಪ್ರಶಿಷ್ಯಕನ ಮಗ ಅಂಬರೀಶ
    • ಅಂಬರೀಶನ ಮಗ ನಹುಶ
    • ನಹುಶನ ಮಗ ಯಯಾತಿ
    • ಯಯಾತಿಯ ಮಗ ನಾಭಾಗ
    • ನಾಭಾಗನ ಮಗ ಅಜನ
    • ಅಜನ ಮಗ ದಶರಥ*
    ದಶರಥನ ಮಗ #ರಾಮ...
    ರಾಮನಿಗೆ ಲವ-ಕುಶರೀರ್ವರು ಮಕ್ಕಳು..
    • ಭರತನಿಗೆ ತಕ್ಷ-ಪುಷ್ಕಲರು..
    • ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
    • ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
    • ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
    • ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..
    • ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.
    • ಅವನಿಂದ ನಿಷಧ
    • ನಭ
    • ಪುಂಡರೀಕ
    • ಕ್ಷೇಮಧನ್ವಾ
    • ದೇವಾನೀಕ
    • ಅನೀಹ
    • ಪಾರಿಯಾತ್ರ
    • ಬಲಸ್ಥಲ
    • ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.
    • ಇವನ ಮಗ ಖಗಣ
    • ವಿಧೃತಿ
    • ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.
    • ಹಿರಣ್ಯನಾಭನ ಮಗ ಪುಷ್ಯ
    • ಧ್ರುವಸಂಧಿ
    • ಸುದರ್ಶನ
    • ಅಗ್ನಿವರ್ಣ
    • ಶೀಘ್ರ
    • ಮರು.ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.
    • ಮರುವಿನ ಮಗ ಪ್ರಸುಶ್ರುತ
    • ಸಂಧಿ
    • ಅಮರ್ಷಣ
    • ಮಹಸ್ವಂತ
    • ವಿಶ್ವಸಾಹ್ವ
    • ಪ್ರಸೇನಜಿತ್
    • ತಕ್ಷಕ
    • ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.
    • ಬೃಹದ್ಬಲನ ಮಗ ಬೃಹದ್ರಣ
    • ಉರುಕ್ರಿ
    • ವತ್ಸವೃದ್ಧ
    • ಪ್ರತಿವ್ಯೋಮ
    • ಭಾನು
    • ದಿವಾಕ
    • ಸಹದೇವ
    • ಬೃಹದಶ್ವ
    • ಭಾನುಮಂತ
    • ಪ್ರತೀಕಾಶ್ವ
    • ಸುಪ್ರತೀಕ
    • ಮರುದೇವ
    • ಸುನಕ್ಷತ್ರ
    • ಪುಷ್ಕರ
    • ಅಂತರಿಕ್ಷ
    • ಸುತಪಸ
    • ಅಮಿತ್ರಜಿತ್
    • ಬೃಹದ್ರಾಜ
    • ಬರ್ಹಿ
    • ಕೃತಂಜಯ
    • ರಣಂಜಯ
    • ಸಂಜಯ
    • ಶಾಕ್ಯ
    • ಶುದ್ಧೋದ
    • ಲಾಂಗಲ
    • ಪ್ರಸೇನಜಿತ್
    • ಕ್ಷುದ್ರಕ
    • ರಣಕ
    • ಸುರಥ..
    ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು.
    ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು.
    ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.
    ******ಅಮೂಲ್ಯ_ಮಾಹಿತಿ
    1. ರಾಮನಾಮಕ್ಕೆ ಸಮನಾದ ನಾಮ ಇನ್ನೊಂದಿಲ್ಲ.
    2. ಗೌರೀಶಿಖರಕ್ಕೆ ಸಮನಾದ ಶಿಖರ ಇನ್ನೊಂದಿಲ್ಲ.
    3. ಸುಳ್ಳಿಗೆ ಸಮನಾದ ಪಾಪ ಇನ್ನೊಂದಿಲ್ಲ.
    4. ಭಾಗೀರಥಿಗೆ ಸಮನಾದ ತೀರ್ಥ ಇನ್ನೊಂದಿಲ್ಲ.
    5. ತಾಯಿತಂದೆಯರಿಗೆ ಸಮನಾದ ದೇವರಿಲ್ಲ.
    6. ಭಾಗವತಕ್ಕೆ ಸಮನಾದ ಪುರಾಣರತ್ನ ಇನ್ನೊಂದಿಲ್ಲ.
    7. ಪತ್ನಿಗೆ ಸಮಳಾದ ಸ್ನೇಹಿತೆ ಇನ್ನೊಬ್ಬಳ್ಳಿಲ್ಲ.
    8. ಭಾರತಕ್ಕೆ ಸಮನಾದ ದೇಶ ಇನ್ನೊಂದಿಲ್ಲ.
    9. ಗೋವಿಗೆ ಸಮಳಾದ ಮಾತೆ ಇನ್ನೊಬ್ಬಳಿಲ್ಲ .
    10. ಗೃಹಸ್ಥಾಶ್ರಮಕ್ಕೆ ಸಮನಾದ ಆಶ್ರಮ ಇನ್ನೊಂದಿಲ್ಲ.
    11. ಗೀತೆಗೆ ಸಮನಾದ ಗ್ರಂಥ ಇನ್ನೊಂದಿಲ್ಲ.
    12. ಗಾಯತ್ರಿಗೆ ಸಮನಾದ ಮಂತ್ರ ಇನ್ನೊಂದಿಲ್ಲ.
    13. ಧ್ಯಾನಕ್ಕೆ ಸಮನಾದ ಆನಂದ ಇನ್ನೊಂದಿಲ್ಲ.
    14. ಗುರು ಹಿರಿಯರ ಆಶೀರ್ವಾದಕ್ಕೆ ಸಮನಾದ ಭಾಗ್ಯ ಇನ್ನೊಂದಿಲ್ಲ.
    ▬▬▬▬▬ஜ۩۞۩ஜ▬▬▬▬▬
    ▬▬▬▬▬▬ஜ۩۞۩ஜ▬▬▬▬▬▬
    8 min
  • ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಇವರ ಯುಗಾದಿಯ ಸಂದೇಶ.
    Veteran Hindu leader and RSS prathipaadaka Dr Kalladaka Prabhakar Bhat ...... best wishes on Ugadi festival........ಖುಷಿಯ ಯುಗಾದಿ ಹಬ್ಬ ಮತ್ತೆ ಬಂದಿದೆ. ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಕೂಡಾ ಒಂದು. ಇಂತಹ ಪವಿತ್ರ ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವ ಶುಭಾಶಯದ ಸಂದೇಶಗಳು ಇಲ್ಲಿವೆ.
    5 min
  • ಬದಲಾವಣೆ ಯಾವಾಗಲೂ ಸಣ್ಣದರಿಂದನೇ ಆರಂಭವಾಗುತ್ತದೆ. ಆದರೆ ಆ ಬದಲಾವಣೆ ನಿಷ್ಕಲ್ಮಷ ಹೃದಯದ ಮನಸ್ಸಿನಿಂದ ಆರಂಭವಾದರೆ ...
    ಪಟ್ ಅಂತ ಬಡಿದು ಅರ್ಧಕ್ಕೆ ನಿಂತ ಶಾಯಿಯನ್ನು ಮುಂದೋಡಿಸುವುದು, ತೆಂಗಿನ ಎಣ್ಣೆ ಕಡ್ಡಿಯ ಹಿಂದೆ ತುಂಬಿ ಸ್ವಲ್ಪನೂ ಶಾಯಿ ಉಳಿಸದೇ ಹಿಂಡಿ ತೆಗೆಯೋದು ಇಂತಹವೆಲ್ಲಾ ಪ್ರಯೋಗಗಳು ಹಣದ ಬೆಲೆ ತಿಳಿಸುವುದರ ಜೊತೆ ವಸ್ತುವನ್ನು ಪರಿಪೂರ್ಣವಾಗಿ ಬಳಸುವ ಪಾಠವನ್ನೂ ಕಲಿಸುತ್ತಿದ್ದವು.. ಈಗ?? ಕಾಲ ಬದಲಾಗಿದೆ. ರಿಫಿಲ್ ಬದಲಾಯಿಸುವುದಿರಲಿ, ಸ್ವಲ್ಪ ಹಿಡಿಯದ ಪೆನ್ ಇದ್ದರೂ ಮಗು ಬಿಸಾಡಿ ಬಿಡುತ್ತೆ.. ಮಕ್ಕಳ ತಪ್ಪು ಅನ್ನುವುದಕ್ಕಿಂತ ಆ ಪೆನ್ನಿನ ವಾಸ್ತವ ಬೆಲೆ ಅವನಿಗೆ ಅರಿವಿಲ್ಲದಿರುವುದು ಕಾರಣ ಇರಬಹುದು. ಆದರೆ ಯಾವುದೇ ವಸ್ತುವಿನ ಬಳಕೆಯ ಪ್ರಮಾಣ ಹೆಚ್ಚಿದಂತೆ ಭೂಮಿ ತಾಯಿ ಹೊರುವ ಕಸದ ಪ್ರಮಾಣವೂ ಏರಿಕೆಯಾಗುವ ಗಂಭೀರ ಪರಿಣಾಮ ಇದ್ದದ್ದೆ...
    ..
    7 min
  • ಜಲ ಸಂರಕ್ಷಣೆಯ ಪ್ರಾಮುಖ್ಯತೆ, ಜಲ ಸಂರಕ್ಷಣೆಯ ತಂತ್ರಗಳು, ಮಳೆ ನೀರು ಸಂಗ್ರಹಣೆ, ಅಂತರ್ಜಲ ಸಂರಕ್ಷಣೆ ದೈನಂದಿನ ಕೆಲಸದಲ್
    Home  ಲೇಖನ
    ಲೇಖನ
    ನೀರನ್ನು ಉಳಿಸುವುದು ಹೇಗೆ?How to save water?
    By
     Jana Mana
     -
    April 5, 2021
    0
    1048
    
    ನೀರನ್ನು ಹೇಗೆ ಉಳಿಸುವುದು, ವಿಧಾನಗಳು, ಕ್ರಮಗಳು, ನೀರಿನ ಸಂರಕ್ಷಣೆಯ ಮಹತ್ವ..
    ಪರಿವಿಡಿ
    ನೀರನ್ನು ಹೇಗೆ ಉಳಿಸುವುದು, ವಿಧಾನಗಳು, ಕ್ರಮಗಳು, ನೀರಿನ ಸಂರಕ್ಷಣೆಯ ಮಹತ್ವ..
    ನೀರಿನ ಪ್ರಾಮುಖ್ಯತೆ
    ನೀರನ್ನು ಹೇಗೆ ಉಳಿಸುವುದು ಮತ್ತು ಉಳಿಸುವ ಮಾರ್ಗಗಳು.
    ನೀರನ್ನು ಉಳಿಸುವ ಅವಶ್ಯಕತೆ ಏಕೆ ಇದೆ?
    ಹಣ ಉಳಿಸಲು ವಿದ್ಯುತ್ ಉಳಿಸಲು ನೀರನ್ನುಉಳಿಸುವುದು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ.
    ನೀರಿಲ್ಲ, ಜೀವವಿಲ್ಲ.
    ನೀವು ನೀರನ್ನು ಸಂರಕ್ಷಿಸಿದರೆ, ಆಗ ಜೀವ ರಕ್ಷಣೆ ಇರುತ್ತದೆ.
    ನೀರು ನೀರು, ನಮ್ಮ ಜೀವನವೆಲ್ಲವೂ ನೀರಿಲ್ಲದಿದ್ದರೆ ನಮ್ಮ ದೌರ್ಭಾಗ್ಯ.
    ನೀರು ಇದ್ದರೆ ಜೀವನವಿದೆ
    ಕೃಷಿಯಲ್ಲಿ ನೀರು ಉಳಿತಾಯ ಇಂದು ಅಗತ್ಯವಿದೆ
    ನಾವು ನೀರನ್ನು ಏಕೆ ಉಳಿಸಬೇಕು?
    ನೀರಿನ ಸ್ವಚ್ ತೆಯು ಇಂದು ನೀರಿನ ಅವಶ್ಯಕತೆಯಾಗಿದೆ.
    FAQ
    ನೀರಿನ ಪ್ರಾಮುಖ್ಯತೆ
    ನೀರು ಜೀವನ, ನಾವು ಅದನ್ನು ಯಾವಾಗಲೂ ಕೇಳುತ್ತೇವೆ, ಆದರೆ ಎಷ್ಟು ನಂಬುತ್ತೇವೆ? ನಾವು ಮನುಷ್ಯರಂತೆ ನೀರನ್ನು ರಕ್ಷಿಸುತ್ತೇವೆಯೇ?.
    ಯಾವುದೇ ಮಾನವನ ಜೀವನದಷ್ಟು ನಾವು ನೀರಿಗೆ ಮಹತ್ವ ವನ್ನು ನೀಡುತ್ತೇವೆಯೇ? ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿರುತ್ತಾರೆ. ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇನ್ನೂ ನಾವು ಅದನ್ನು ವ್ಯರ್ಥವಾಗಿ ಖರ್ಚು ಮಾಡುತ್ತೇವೆ. ನಮ್ಮ ಭೂಮಿಯ 70% ನೀರಿನಿಂದ ಮುಳುಗಿದೆ ಆದರೆ 1-2% ಮಾತ್ರ ಬಳಸಲು ಯೋಗ್ಯವಾಗಿದೆ. ನಾವು ನೀರನ್ನು ಸಾಕಷ್ಟು ಉಳಿಸಬೇಕಾಗಿದೆ, ಇಲ್ಲದಿದ್ದರೆ ನಾವು ಪ್ರತಿ ಹನಿಯನ್ನೂ ಹಂಬಲಿಸುವ ದಿನ ದೂರವಿರುವುದಿಲ್ಲ. ನೀರು ಎಂತಹ ಸಂಪತ್ತು ಎಂದರೆ ಅದನ್ನು ನಾವು ಉಳಿಸುತ್ತೇವೆ ಆಗ ಮಾತ್ರ ನಮ್ಮ ಭವಿಷ್ಯದ ಪೀಳಿಗೆಗೆ ಅದನ್ನು ಬಳಸಲು ಸಾಧ್ಯವಾಗುತ್ತದೆ. ನೀರು ಇದ್ದರೆ ಭವಿಷ್ಯವಿದೆ.
    ನೀರು ವ್ಯರ್ಥವಾಗುವುದನ್ನು ತಡೆಯಲು, ನಾವು ನಮ್ಮ ಮನೆಯಿಂದ ಪ್ರಾರಂಭಿಸಬಹುದು. ಸ್ವಲ್ಪ ತಿಳುವಳಿಕೆ ಮತ್ತು ಒಂದು ಹೆಜ್ಜೆಯೊಂದಿಗೆ, ನಾವು ಈ ಉಡುಗೊರೆಯನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದು.
    ನೀರನ್ನು ಹೇಗೆ ಉಳಿಸುವುದು ಮತ್ತು ಉಳಿಸುವ ಮಾರ್ಗಗಳು.
    ಟ್ಯಾಪ್ ಅನ್ನು ಮುಕ್ತವಾಗಿ ಬಿಡಬೇಡಿ – ನೀವು ಬ್ರಷ್ ಮಾಡುವಾಗ, ಕ್ಷೌರ ಮಾಡುವಾಗ, ಸಿಂಕ್‌ನಲ್ಲಿ ಭಕ್ಷ್ಯಗಳನ್ನು ತೊಳೆಯುವಾಗ, ಅಗತ್ಯವಿಲ್ಲದಿದ್ದಾಗ ಟ್ಯಾಪ್ ಅನ್ನು ಮುಚ್ಚಿಡಿ, ನೀರನ್ನು ವ್ಯರ್ಥ ಮಾಡಬೇಡಿ. ಇದನ್ನು ಮಾಡುವುದರಿಂದ, ನಾವು ಪ್ರತಿ ನಿಮಿಷಕ್ಕೆ 6 ಲೀಟರ್‌ನಲ್ಲಿ ನೀರನ್ನು ಉಳಿಸಬಹುದು. ಸ್ನಾನ ಮಾಡುವಾಗಲೂ ಬಕೆಟ್‌ನಿಂದ ನೀರನ್ನು ವ್ಯರ್ಥ ಮಾಡಬೇಡಿ.
    ಸ್ನಾನ ಮಾಡಲು ಶವರ್ ಬದಲಿಗೆ ಬಕೆಟ್ ಬಳಸಿ. ನೀವು ಶವರ್ ಬಳಸುತ್ತಿದ್ದರೂ, ಸಣ್ಣದನ್ನು ಅನ್ವಯಿಸಿ, ಅದು ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ಶವರ್ ಬಳಸದೆ, ನಾವು ಪ್ರತಿ 1 ನಿಮಿಷಕ್ಕೆ 40-45 ಲೀಟರ್ ನೀರನ್ನು ಉಳಿಸಬಹುದು.
    ಸೋರಿಕೆಯಾದಲ್ಲೆಲ್ಲಾ ಅದನ್ನು ತಕ್ಷಣ ಸರಿಪಡಿಸಿ. ಇಲ್ಲದಿದ್ದರೆ, ಅದರ ಕೆಳಗೆ ಒಂದು ಬಕೆಟ್ ಅಥವಾ ಬೌಲ್ ಇರಿಸಿ ನಂತರ ಆ ನೀರನ್ನು ಬಳಸಿ.
    ಕಡಿಮೆ ವಿದ್ಯುತ್ ತೊಳೆಯುವ ಯಂತ್ರವನ್ನು ಬಳಸಿ, ಇದು ನೀರನ್ನು ಉಳಿಸುತ್ತದೆ ಮತ್ತು ವಿದ್ಯುತ್ ಕಡಿಮೆ ಮಾಡುತ್ತದೆ. ತೊಳೆಯುವ ಯಂತ್ರದಲ್ಲಿ ಕೆಲವು ಬಟ್ಟೆಗಳನ್ನು ತೊಳೆಯುವ ಬದಲು, ಪ್ರತಿದಿನ ಅವುಗಳನ್ನು ತೊಳೆಯಿರಿ.
    ಸಸ್ಯಗಳಲ್ಲಿನ ನೀರಿನ ಕೊಳವೆಗಳಿಗೆ ಬದಲಾಗಿ, ಅದನ್ನು ನೀರಿನ ಕ್ಯಾನ್ನಿಂದ ಬದಲಾಯಿಸಿ, ಅದು ತುಂಬಾ ಕಡಿಮೆ ನೀರನ್ನು ಬಳಸುತ್ತದೆ. ಪೈಪ್ನಿಂದ 1 ಗಂಟೆಯಲ್ಲಿ 1000 ಲೀಟರ್ ನೀರನ್ನು ಬಳಸಲಾಗುತ್ತದೆ, ಇದು ಸಂಪೂರ್ಣ ನೀರಿನ ನಷ್ಟವಾಗಿದೆ. ಸಾಧ್ಯವಾದರೆ, ತೊಳೆಯುವ ನೀರನ್ನು ಬೀಜಕೋಶಗಳ ಮೇಲೆ ಸುರಿಯಿರಿ.
    ಮನೆಯಲ್ಲಿ ನೀರಿನ ಮೀಟರ್ ಪಡೆಯಿರಿ. ನೀವು ಬಳಸುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಅದರ ಬಿಲ್ ಬರುತ್ತದೆ. ಬಿಲ್ ನೀಡುವಾಗ, ನೀವು ಎಷ್ಟು ವ್ಯರ್ಥ ಮಾಡಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನಂತರ ಮುಂಭಾಗದಿಂದ ನೋಡಿಕೊಳ್ಳಿ.
    ಗೀಸರ್‌ನಿಂದ ಬಿಸಿನೀರನ್ನು ಹೊರತೆಗೆಯುವಾಗ, ಮೊದಲು ಅದರಲ್ಲಿ ತಣ್ಣೀರು ಬರುತ್ತದೆ, ಅದನ್ನು ನಾವು ಎಸೆಯುತ್ತೇವೆ. ಇದನ್ನು ಮಾಡಬೇಡಿ, ತಣ್ಣೀರನ್ನು ಪ್ರತ್ಯೇಕ ಬಕೆಟ್‌ನಲ್ಲಿ ತುಂಬಿಸಿ, ನಂತರ ಇನ್ನೊಂದರಲ್ಲಿ ಬಿಸಿನೀರನ್ನು ತುಂಬಿಸಿ. ನೀವು ಈ ನೀರನ್ನು ಬೇರೆಡೆ ಬಳಸಬಹುದು.
    ಫ್ಲಶ್‌ನಲ್ಲಿ ಹೆಚ್ಚು ನೀರನ್ನು ಬಳಸಲಾಗುತ್ತದೆ, ಆದ್ದರಿಂದ ಕಡಿಮೆ ಪ್ರೆಷರ್ ಇರುವ ಫ್ಲಶ್ ಪಡೆಯಿರಿ ಇದರಲ್ಲಿ ನೀರಿನ ಬಲ ಕಡಿಮೆ ಇರುತ್ತದೆ.
    ಚರಂಡಿಗಳನ್ನು ಯಾವಾಗಲೂ ಸ್ವಚ್ ವಾಗಿರಿಸಿಕೊಳ್ಳಿ, ಏಕೆಂದರೆ ಅದು ಉಸಿರುಗಟ್ಟಿದಾಗ ಅದನ್ನು ಸ್ವಚ್ ಗೊಳಿಸಲು ಸಾಕಷ್ಟು ನೀರು ಸುರಿಯಲಾಗುತ್ತದೆ. ಆದ್ದರಿಂದ ಮೊದಲೇ ಸ್ವಚ್ ಗೊಳಿಸಿ.
    ಮರಗಳನ್ನು ನೆಡುವುದರಿಂದ ಅದು ಚೆನ್ನಾಗಿ ಮಳೆಯಾಗುತ್ತದೆ ಮತ್ತು ನದಿಯ ಚರಂಡಿಗಳನ್ನು ತುಂಬುತ್ತದೆ.
    ನೀರನ್ನು ಉಳಿಸುವ ಅವಶ್ಯಕತೆ ಏಕೆ ಇದೆ?
    ಹಣ ಉಳಿಸಲು
    ವಿದ್ಯುತ್ ಉಳಿಸಲು
    ನೀರನ್ನುಉಳಿಸುವುದು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ.
    ಯಾವಾಗಲೂ ನೀರನ್ನು ರಕ್ಷಿಸಿ, ಮತ್ತು ಇತರರನ್ನು ಹಾಗೆ ಮಾಡಲು ಪ್ರೇರೇಪಿಸಿ. ನಾವು ಮಾಡಿದಾಗ ಮಾತ್ರ, ನಮ್ಮ ಪುಟ್ಟ ಮಕ್ಕಳು ನಮ್ಮಿಂದ ಕಲಿಯುತ್ತಾರೆ. ದಾರಿಯಲ್ಲಿ ಎಲ್ಲಿಯಾದರೂ ಟ್ಯಾಪ್ ತೆರೆದಿದ್ದರೆ, ಅದನ್ನು ಮುಚ್ಚಿ, ಪೈಪ್‌ಲೈನ್ ಮುರಿದಿದ್ದರೆ ದೂರು ನೀಡಿ.
    ಇತ್ತೀಚಿನ ದಿನಗಳಲ್ಲಿ, ನಮ್ಮ ಮನೆಗೆ ನೀರು ಬರುತ್ತದೆ, ನೀರಿನ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಜನರು 4-5 ಕಿ.ಮೀ ನಡೆದ ನಂತರ ನೀರು ತುಂಬಲು ಹೋಗುತ್ತಾರೆ. ಅವರು 1-2 ಬಕೆಟ್ಗಳಿಗೆ ಸಾಲಿನಲ್ಲಿ ನಿಲ್ಲಬೇಕು. ನಾವು ಅವರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಕನಿಷ್ಠ ನೀರನ್ನು ಉಳಿಸಿ, ಇದರಿಂದ ಅದು ಅವರಿಗೆ ತಲುಪುತ್ತದೆ. ನಿಮ್ಮ ಮನೆಯಿಂದ ಇಂದಿನಿಂದ, ನಾವೆಲ್ಲರೂ ಒಟ್ಟಾಗಿ ತೆಗೆದುಕೊಳ್ಳಬೇಕಾದ
    10 min
  • ಆನೆಗುಡ್ಡೆ ಶ್ರೀ ವಿನಾಯಕ
    ದ್ವಾಪರ ಯುಗದ ಸಮಯವದು. ಕರ್ನಾಟಕ ಸಮುದ್ರ ತೀರದಲ್ಲಿರುವ ಕಾಡಿನೊಳಗೆ ನಾಗಚಲಂ ಎಂಬ ಒಂದು ಗುಡ್ಡದ ಸಮೀಪ ಗೌತಮ ಮಹರ್ಷಿಯ ಆಶ್ರಮವಿತ್ತು. ಅವರು ಯಾಗವನ್ನು ಮಾಡಿ ಲೋಕದಲ್ಲಿ ನ್ಯಾಯಧರ್ಮಗಳನ್ನು ನೆಲೆನಿಲ್ಲಿಸಿಕೊಂಡಿದ್ದರು. ಅವರೊಂದಿಗೆ ಅಗಸ್ತ್ಯ ಋಷಿಗಳೂ, ಇನ್ನು ಹಲವಾರು ಋಷಿಗಳು ಅಲ್ಲಿ ವಾಸವಾಗಿದ್ದು ತಪಸ್ಸು ಮಾಡಿಕೊಂಡಿದ್ದರು.
    ವರವನ್ನು ಪಡೆದ ಕುಂಭಾ ಎಂಬ ರಾಕ್ಷಸ
    ಕುಂಭಾ ಎನ್ನುವ ಒಬ್ಬ ರಾಕ್ಷಸ, ಶಿವಭಕ್ತನು ಕೂಡ. ಕಠಿಣ ತಪಸ್ಸುಗಳನ್ನಾಚರಿಸಿ ಕೈಲಾಸನಾಥನಿಂದ ಹಲವು ವರಗಳನ್ನು ಪಡೆದುಕೊಂಡನು. ಆ ರಾಕ್ಷಸನು ಧಾರ್ಮಿಕವಾಗಿ ನಡೆಸುವ ಯಾಗಗಳನ್ನೆಲ್ಲಾ ಕೆಡಿಸಿ ಅವರಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಋಷಿಗಳಿಂದ ಅವನನ್ನು ಏನೂ ಮಾಡಲು ಆಗಲಿಲ್ಲ. ಆ ರಾಕ್ಷಸನನ್ನು ಅಳಿಸುವ ಯಾವ ಉಪಾಯವೂ ಹೊಳೆಯಲಿಲ್ಲ. ಆ ಸಮಯದಲ್ಲಿ ವನವಾಸದಲ್ಲಿದ್ದ ಪಂಚಪಾಂಡವರು ಗೌತಮರ ಆಶ್ರಮಕ್ಕೆ ಬಂದರು. ಗೌತಮರು ಅತಿಥಿಗಳಿಗೆ ಆಹಾರ ಮಾತ್ರವಲ್ಲ ಆಶೀರ್ವಾದವನ್ನೂ ನೀಡಿದರು. ನಂತರ ಗೌತಮರು ಕುಂಭಾ ಕೊಡುವ ತೊಂದರೆಗಳು ಕುರಿತು ಧರ್ಮರಾಜನ ಹತ್ತಿರ ಹೇಳಿದರು. ಅವನ ಆರ್ಭಟವನ್ನು ನಿಲ್ಲಿಸಬೇಕೆಂದು ಕೇಳಿಕೊಂಡರು.
    ರಾಕ್ಷಸರೊಂದಿಗೆ ಯುದ್ಧ ಮಾಡುವುದೆಂದರೆ ಭೀಮನಿಗೆ ತುಂಬ ಪ್ರಿಯವಾದ ವಿಷಯ, ಅದ್ದರಿಂದ ಧರ್ಮರಾಯನು ಭೀಮನನ್ನು ಕರೆದು ಆ ರಾಕ್ಷಸನನ್ನು ವಧಿಸಿ ಬಾ ಎಂದು ಆಜ್ಞೆ ಇಟ್ಟ ಕ್ಷಣ ಕುಂಭಾ ಇರುವ ಜಾಗಕ್ಕೆ ಹೋಗಿ ಆ ರಾಕ್ಷಸನನ್ನು ಯುದ್ಧಕ್ಕೆ ಆಹ್ವಾನಿಸಿದನು. ವೀರಾವೇಷದಿಂದ ಕುಂಭಾ ಯುದ್ಧಕ್ಕೆ ಬಂದ. ಕುಂಭನಿಗೂ ಭೀಮನಿಗೂ ಮಹಾಭಯಂಕರ ಯುದ್ಧ ನಡೆಯಿತು. ಆದರೆ ಹಲವಾರು ವರಗಳನ್ನು ಪಡೆದು ಶಕ್ತಿಶಾಲಿಯಾದ ಕುಂಭಾನಿಗೆ ದಿನಪೂರ್ತಿ ಯುದ್ಧ ಮಾಡಿಯೂ ಗೆಲ್ಲಲಾಗಲಿಲ್ಲ.
    6 min
  • ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು ಆಕೆಗೆ....ಒಂದು..ನಮನ....ಅಂತಾರಾಷ್ಟ್ರೀಯ ಮಹಿಳಾ ದಿನ 2022
    ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ..
    ರಾಮನಿಗೆ➖ಸೀತೆ
    ಕೃಷ್ಣನಿಗೆ➖ರಾಧೆ
    ಶಿವನಿಗೆ➖ಪಾರ್ವತಿ
    ನಾರಾಯಣನಿಗೆ➖ಲಕ್ಷ್ಮೀ
    ಮಂತ್ರ ಪಠಣದಲ್ಲಿ➖ಗಾಯತ್ರಿ
    ಗ್ರಂಥ ಪಠಣದಲ್ಲಿ➖ಗೀತಾ
    ದೇವರೆದುರಿಗೆ➖ವಂದನ, ಅರ್ಚನ, ಪೂಜಾ, ಆರತಿ, ಆರಾಧನಾ.. ಇವರ ಜೊತೆಗೆ ಶ್ರದ್ಧಾ.
    🔹 ನಮ್ಮ ದಿನಚರಿಯಲ್ಲಿ
    ಉದಯಕ್ಕೆ➖ಉಷಾ.. ಅರುಣ
    ಸಂಜೆಗೆ ➖ ಸಂಧ್ಯಾ
    ರಾತ್ರಿಗೆ➖ನಿಶಾ,
    ಬೆಳಕಿಗೆ➖ಜ್ಯೋತಿ, ದೀಪ, ದೀಪಿಕಾ, ಪ್ರಭಾ..
    ಬೆಳದಿಂಗಳಿಗೆ➖ರಜನಿ
    ಸೂರ್ಯಕಿರಣಕ್ಕೆ➖ರಶ್ಮಿ, ಕಿರಣ
    ಚಂದಿರನಿಗೆ➖ಶಶಿ, ಶಶಿಕಲಾ, ಚಂದ್ರಕಲಾ
    ಹೆಸರಾಗುವುದಕ್ಕೆ➖ಕೀರ್ತಿ
    ಕನಸಿಗೆ➖ಸ್ವಪ್ನ
    ನೋಟಕ್ಕೆ➖ನಯನಾ, ನೇತ್ರ..
    ಕೇಳುವುದಕ್ಕೆ➖ಶ್ರಾವ್ಯ, ಶ್ರಾವಣಿ,
    ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣಿ
    ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ
    ಹಸು, ಆಕಳಿಗೆ➖ನಂದಿನಿ
    ಜಗತ್ತಿಗೆ➖ಜಗದೀಶ್ವರಿ, ಜಗದಾಂಬೆ
    ದೇಶಕ್ಕೆ➖ಭಾರತಿ, ಭಾರತಾಂಬೆ
    ಕನ್ನಡ ನಾಡಿಗೆ➖ಭುವನೇಶ್ವರಿ
    ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ
    ಸಮರ್ಪಣೆಗೆ➖ಅರ್ಪಣಾ
    ಆಹಾರಕ್ಕೆ➖ಅನ್ನಪೂರ್ಣ
    ನಡೆಯುವುದಕ್ಕೆ➖ಹಂಸಾ
    ನಗುವಿಗೆ➖ಸುಹಾಸಿನಿ..
    ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ
    ಸುವಾಸನೆಗೆ➖ಚಂದನ, ಪರಿಮಳ
    ಒಳ್ಳೆಯ ನುಡಿಗೆ➖ಸುಭಾಷಿಣಿ
    ತೇಜಸ್ಸಿಗೆ➖ತೇಜಸ್ವಿನಿ
    ಚುಕ್ಕಿಗೆ➖ಬಿಂದು, ನಕ್ಷತ್ರ
    ಗೆರೆಗೆ➖ರೇಖಾ, ಶಶಿರೇಖಾ
    ಮುತ್ತಿಗೆ➖ಸ್ವಾತಿ
    ಹರಳಿಗೆ➖ರತ್ನ
    ಮಾದರಿಗೆ➖ಸ್ಪೂರ್ತಿ, ಪ್ರೇರಣಾ
    ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ
    ಕೆಲಸಕ್ಕೆ➖ಕೃತಿ, ಕೃತಿಕ
    ಇಷ್ಟಕ್ಕೆ➖ಪ್ರೀತಿ
    ನೀರಿಗೆ➖ಗಂಗಾ
    ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ
    ಬೆಳ್ಳಿಗೆ➖ರಜತ, ರಂಜಿತ
    ಚಿತ್ತಾರಕ್ಕೆ➖ಚಿತ್ರ
    ಊಹೆಗೆ➖ಕಲ್ಪನಾ
    ನಿಜ ಸಂಗತಿಗೆ➖ಸತ್ಯವತಿ..
    ಶುದ್ಧತೆಗೆ➖ನಿರ್ಮಲ, ಪವಿತ್ರ
    ಆಲೋಚನೆಗೆ➖ಭಾವನಾ
    ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
    ಶಿಕ್ಷಣಕ್ಕೆ➖ವಿದ್ಯಾ
    ಬುದ್ಧಿಗೆ, ಚತುರತೆಗೆ➖ಪ್ರತಿಭಾ
    ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ
    ಕೋಪಕ್ಕೆ➖ಭೈರವಿ, ಕಾಳಿ
    ಧೈರ್ಯಕ್ಕೆ➖ದುರ್ಗೆ
    ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ
    ಹೆಸರಾಗುವುದಕ್ಕೆ➖ಕೀರ್ತಿ
    ಹಾಡಿಗೆ➖ಸಂಗೀತ
    ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ
    ನಾಟ್ಯ➖ಮಯೂರಿ
    ಸಾಹಿತ್ಯ➖ಕವಿತಾ, ಕಾವ್ಯ, ಕವನ, ಪಲ್ಲವಿ.
    ನಿಸರ್ಗಕ್ಕೆ➖ಪ್ರಕೃತಿ
    ರಕ್ಷಣೆಗೆ➖ರಕ್ಷಾ, ಸುರಕ್ಷಾ
    ವಿದ್ಯಾಭ್ಯಾಸಕ್ಕೆ➖ವಿದ್ಯಾ
    ಸಂಪಾದನೆಗೆ➖ಲಕ್ಷ್ಮೀ
    ಸ್ಪೂರ್ತಿಗೆ➖ಪ್ರೇರಣಾ
    ಮೌನಕ್ಕೆ➖ಶಾಂತಿ
    ಮಧುರತೆಗೆ➖ಮಾಧುರಿ, ಮಂಜುಳ
    ಕನಿಕರಕ್ಕೆ➖ಕರುಣಾ
    ಆಕ್ರೋಶಕ್ಕೆ➖ಕಾಳಿ
    ವಾತ್ಸಲ್ಯಕ್ಕೆ➖ಮಮತಾ
    ಆಯುಷ್ಯಕ್ಕೆ➖ಜೀವಿತಾ
    ಮೋಡಗಳಿಗೆ➖ಮೇಘ, ಮೇಘನಾ
    ಚಿಮುಕಿಸುವಿಕೆಗೆ➖ಸಿಂಚನಾ
    ಬಿಳುಪಿಗೆ➖ಶ್ವೇತಾ, ಗೌರಿ
    ಕಪ್ಪಿಗೆ➖ಕೃಷ್ಣೆ
    ವಾಸನೆಗೆ➖ಪರಿಮಳ
    ಹೂವಿಗೆ➖ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..
    ಬಳ್ಳಿಗೆ➖ಲತಾ,
    ಹಾರಕ್ಕೆ➖ಮಾಲಾ, ಮಾಲಿನಿ
    ಶುಭಕರ➖ಮಂಗಳ, ಸುಮಂಗಳ, ಶುಭಾಂಗಿ
    ಒಳ್ಳೆಯ ಮನಸ್ಸಿಗೆ➖ಸುಮನ
    ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ
    ವಿಸ್ತಾರಕ್ಕೆ➖ವಿಶಾಲ, ವೈಶಾಲಿ
    ಜೇನಿಗೆ➖ಮಧು
    ಬಯಕೆಗೆ➖ಆಶಾ, ಅಪೇಕ್ಷಾ
    ತೀರ್ಮಾನಕ್ಕೆ➖ನಿಶ್ಚಿತ
    ಬರಹಕ್ಕೆ➖ಲಿಖಿತ
    ನೆರಳಿಗೆ➖ಛಾಯಾ
    ನಿಧಾನಕ್ಕೆ➖ಮಂದಾಕಿನಿ
    ಹೂ ಗೊಂಚಲಿಗೆ➖ಮಂಜರಿ
    ಕಲೆಗೆ➖ಕಲಾ,
    ಗೌರವಕ್ಕೆ➖ಮಾನ್ಯ, ಮಾನ್ಯತಾ
    ನದಿಗಳಿಗೆ➖ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ,
    ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು
    ಆಕೆಗೆ ಒಂದು..ನಮನ.
    🙏🙏🙏🙏🙏
    8 min

About Dr Balakrishna Maddodi

From the publisher's feed

Hi