Sign up to save your podcasts
Or

ನಿಮಗ್ ಗೊತ್ತಾ? ವಾರದಲ್ಲಿ ಸೋಮವಾರ ಅತೀ ಹೆಚ್ಚು ಜನ ಬಂಕ್ ಮಾಡೋ ದಿನ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಾಕೆ ಸೋಮವಾರ ಹೆಚ್ಚು ಜನ ಬಂಕ್ ಮಾಡ್ತಾರೆ ಮತ್ತು ಶುಕ್ರವಾರ ಯಾಕೆ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ ಎಂದು ಮಾತನಾಡ್ತಾರೆ, ಜೊತೆಗೆ ಹೇಗೆ ನಾವು ಈ ಸೋಮವಾರ ಬಂಕ್ ಮಾಡೋದನ್ನ ನಿಲ್ಲಿಸಬಹುದು ಎಂಬುವುದರ ಬಗ್ಗೆಯೂ ತಿಳಿಸುತ್ತಾರೆ. ಹಾಗೆಯೇ ನಮ್ಮ ಕೆಲಸವನ್ನು ಕಚೇರಿಯಲ್ಲಿ ಮತ್ತು ನಮ್ಮ ವೈಯಕ್ತಿಕ ಜೀವನವನ್ನು ಮನೆಯಲ್ಲಿಯೇ ಬಿಟ್ಟು ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತೂ ಅವರು ಇಲ್ಲಿ ಮಾತನಾಡುತ್ತಾರೆ. ಬನ್ನಿ ಕೇಳಿ!
Did you know that Mondays are the most bunked days of the week?
In this episode of #TheHabitCoachKannada Podcast, your Habit Coach Ashdin Doctor talks about why Mondays are the most bunked days, while Fridays are the most attended, and how we can change the temptation to bunk on a Monday. He also talks about how we can maintain a work-life balance by leaving our work at the office and our personal lives at home. Tune in to find out how.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3NDiAKC)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ನಿಅಂದರ್ಥಲ್ ನ ಗುಹೆಗಳಲ್ಲಿ ಮೊದಲ ಮಗ್ ಪತ್ತೆಯಾಗಿತ್ತು, ಈ ಮಗ್ ಅನ್ನು ಮೂಳೆಗಳಿಂದ ತಯಾರಿಸಲಾಗಿತ್ತು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿ ಮಗ್ ಮತ್ತು ಟೀ ಮಗ್ ಬಗ್ಗೆ ಮಾತನಾಡುತ್ತಾರೆ, ಜೊತೆಗೆ ಹೇಗೆ ನಾವು ಟೀ ಕುಡಿಯುವ ಅಭ್ಯಾಸವನ್ನ ನಿಯಂತ್ರಿಸಬಹುದು ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!
Did you know that the first mug was found back in Neanderthal caves?! This mug was made out of bone.
In this episode of #TheHabitCoachKannada Podcast, your Habit Coach Ashdin Doctor talks about the coffee mug versus the teacup and addresses one of the questions he gets asked most often - how can one give up the habit of chai, Tune in for some tips on the same, and more.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/38QJbF6)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ವಿಜ್ಞಾನ ಬೆಳೆದಷ್ಟು ಪವಾಡಗಳು ಕಡಿಮೆ ಆಗ್ಬೇಕಿತ್ತು, ಆದ್ರೆ ಆಗ್ತಾ ಇಲ್ಲ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಪವಾಡಗಳನ್ನು ಸಂಭ್ರಮಿಸುವುದರಿಂದಾಗುವ ಉತ್ತಮ ಬದಲಾವಣೆಗಳ ಕುರಿತು ಮತ್ತು ಅದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ. ಬನ್ನಿ ಕೇಳಿ!
Did you know that the more science grows, the lesser miracles should be taking place?
In this episode of #TheHabitCoachKannada Podcast, your Habit Coach Ashdin Doctor talks about the importance of celebrating small miracles in our everyday life. Tune in to find out how.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3LQ5oRc)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ಎಂ.ಎಸ್. ಧೋನಿ ವಿಶ್ವಕಪ್ ವಿಜೇತ ನಾಯಕನಾಗುವ ಮೊದಲು ಭಾರತೀಯ ರೈಲ್ವೇಸ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಶಾಂತವಾಗಿ ಮತ್ತು ವಿಶ್ವಾಸದೊಂದಿಗೆ ಇರಲು ಕೆಲವು ಸಲಹೆಗಳನ್ನ ಧೋನಿಯವರ ಉದಾಹರಣೆಯ ಮೂಲಕ ನೀಡಿದ್ದಾರೆ, ಜೊತೆಗೆ ನಾವು ಯಾವುದೇ ಫಲಿತಾಂಶಕ್ಕೂ ಹೆಚ್ಚಾಗಿ ಅದನ್ನು ಸಾಧಿಸುವ ದಾರಿಯತ್ತ ಗಮನ ಹರಿಸಬೇಕು ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!
Did you know that MS Dhoni was a ticket collector at Indian Railways before becoming a World Cup-winning captain?
In this episode of #TheHabitCoachKannada Podcast, your Habit Coach Ashdin Doctor shares a secret to remaining calm and confident with the help of Dhoni's example. He talks about focusing on the journey rather than the result or outcome.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3yTRo6l)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ಹೀಟ್ ಸ್ಟ್ರೋಕ್ಸ್ ನಿಂದಾಗಿ ನಿಮ್ಮ ದೇಹ ಶಾಕ್ ಸ್ಟೇಟ್ ಗೂ ಹೋಗಬಹುದು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕೇಳಲಾದ ಪ್ರಶ್ನೆಯನ್ನು ಉದ್ದೇಶಿಸಿ, "ಈ ಬೇಸಿಗೆಯಲ್ಲಿ ಶಾಖವನ್ನು ಹೇಗೆ ನಿಯಂತ್ರಿಸಬಹುದು?" ಎಂದು ಮಾತನಾಡಿದ್ದಾರೆ, ಜೊತೆಗೆ ಹೀಟ್ ಸ್ಟ್ರೋಕ್ನಿಂದ ತಪ್ಪಿಸಿಕೊಳ್ಳಲು ಹಲವು ಸಲಹೆಗಳನ್ನೂ ನೀಡಿದ್ದಾರೆ. ಬನ್ನಿ ಕೇಳಿ!
Did you know that Heat strokes can make your body goes into shock?
In this episode of #TheHabitCoachKannada Podcast, your Habit Coach Ashdin Doctor addresses the most asked question on social media, "How to beat the heat this summer?" Ashdin guides you through steps that can save you from catching a heat stroke.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/38yzE5z)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ಭಯದಲ್ಲಿ ಬೇರೆ ಬೇರೆ ರೀತಿ ಇದೆ, ಮೈಲ್ಡ್ ಆಂಕ್ಸಾಯಿಟಿ ಇಂದ ಹಿಡಿದು ಪ್ಯಾರಲೈಸಿಂಗ್ ಭಯದ ವರೆಗೂ ಈ ಭಯದ ಇಂಟೆನ್ಸಿಟಿ ಇದೆ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಆ ಕ್ಷಣಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುವ ಕಾರಣಕ್ಕೆ ನಿಮ್ಮನ್ನ ಭಯಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ಅಂತಹ ಯಾವುದಾದರು ಹವ್ಯಾಸವನ್ನ ಬೆಳೆಸಿಕೊಳ್ಳಿ ಎಂದು ಮಾತನಾಡಿದ್ದಾರೆ ಜೊತೆಗೆ ಅವರು ಬ್ರೆಜಿಲಿಯನ್ ಜಿಯು-ಜಿತ್ಸು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿದ ತಮ್ಮ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ.ಬನ್ನಿ ಕೇಳಿ!
Did you know that there are a wide range of fears, starting from a mild feeling of anxiety right up to paralyzing fear?
In this episode of #TheHabitCoachKannada Podcast, your Habit Coach Ashdin Doctor talks about planning an activity or a habit that scares you just to teach you how to respond to it. He also shares his recent experience of learning Brazilian Jiu-Jitsu and entering an actual competition.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/37Gd0rq)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? 13 ನಂಬರ್ ನ ಭಯಕ್ಕೆ ಒಂದು ಹೆಸರಿದೆ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಒಂದು ಹ್ಯಾಬಿಟ್ ಬಗ್ಗೆ ಮಾತಾಡ್ತಾರೆ, ಇದನ್ನ ಅನುಸರಿಸೋದ್ರಿಂದ ನಿಮ್ಮ ಬೆಳಗಿನ ವ್ಯಾಯಾಮ ಫನ್ ಆಗಿರುತ್ತೆ ಜೊತೆಗೆ ಮನಸ್ಸು ಪೂರ್ತಿದಿನ ಉಲ್ಲಾಸಭರಿತವಾಗಿರುತ್ತೆ. ಬನ್ನಿ ಕೇಳಿ!
Did you know that there is a name for the fear of the number 13?
In this episode of #TheHabitCoachKannada Podcast, your Habit Coach Ashdin Doctor talks about the habit which will make your morning workout fun and get the mind primed for the rest of the day.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3wiS6a8)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? 'ದಿ ಸೀಕ್ರೆಟ್' ಪುಸ್ತಕದ 30 ಮಿಲಿಯನ್ ಪ್ರತಿಗಳು ಪ್ರಪಂಚದಾದ್ಯಂತ ಮಾರಾಟವಾಗಿದೆ ಮತ್ತು 50 ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ?
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಲಾ ಆಫ್ ಆಟ್ರಾಕ್ಷನ್ ಬಗ್ಗೆ, ಆಲೋಚನಾಶಕ್ತಿ ಬಗ್ಗೆ, ನಿಮ್ಮ ಆಲೋಚನೆಗಳ ಕುರಿತು ತಿಳಿದಿರಬೇಕಾದ ಪ್ರಾಮುಖ್ಯತೆಗಳ ಬಗ್ಗೆ ಮತ್ತು ನಿಮಗೆ ಏನು ಬೇಕು ಅದರ ಕಡೆ ಮಾತ್ರ ಹೇಗೆ ಮನಸ್ಸನ್ನ ಫೋಕಸ್ ಮಾಡಬೇಕು ಅಂತ ಮಾತನಾಡಿದ್ದಾರೆ. ಬನ್ನಿ ಕೇಳಿ!
Did you know the book 'The Secret' has sold over 30 million copies worldwide and has been translated into 50 different languages?
In this episode of #TheHabitCoachKannada Podcast, your Habit Coach Ashdin Doctor talks about the law of attraction, the power of thoughts, the importance of being aware of your thoughts and programming your mind to focus on what you want. Tune in for all this and more!
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3KPEcBy)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ಜಾಕ್ ಇನ್ ದಿ ಬಾಕ್ಸ್ ಆಟವನ್ನ ಡೆವಿಲ್ ಇನ್ ದಿ ಬಾಕ್ಸ್ ಅಂತಾನೂ ಕರೀತಾ ಇದ್ರು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮೊಬೈಲ್ ಅನ್ನು ಬಾಕ್ಸ್ ಒಳಗೆ ಇಟ್ಟು ಹೇಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಸಮಯ ಕಳೆಯಬಹುದು ಅಂತ ಮಾತನಾಡಿದ್ದಾರೆ. ಬನ್ನಿ ಕೇಳಿ!
Did you know the original Jack in the box was actually a devil in a box?
In this episode of #TheHabitCoachKannada Podcast, your Habit Coach Ashdin Doctor talks about keeping the 'digital devil' in the box and spending time with friends and family.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3FidobZ)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ? ಐಸಾಕ್ ನ್ಯೂಟನ್ ರವರು ಡಿಗ್ರಿ ಮುಗಿಸಿದ್ದು ಕಾನೂನು ವಿಷಯದಲ್ಲಿ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಯಾಕೆ ಸೋಮವಾರವನ್ನ ಮಿಸ್ ಮಾಡ್ಬಾರ್ದು ಅಂತ ತಿಳಿಸ್ತಾರೆ. ವೀಕೆಂಡ್ ರಜೆಯ ಪರಿಣಾಮ ಸೋಮವಾರದ ಮೇಲೆ ಬೀಳದ ಹಾಗೆ ಹೇಗೆ ನಾವು ಮೊಮೆಂಟಮ್ ಕಾಪಾಡಿಕೊಳ್ಳಬೇಕು ಮತ್ತು ನಮ್ಮ ಅಭ್ಯಾಸಗಳನ್ನ ಮುಂದುವರಿಸಬೇಕು ಅಂತ ಇಲ್ಲಿ ಮಾತನಾಡಿದ್ದಾರೆ. ಬನ್ನಿ ಕೇಳಿ!
Did you know that Issac Newton actually studied for a degree in Law?
In this episode of #TheHabitCoachKannada Podcast, your Habit Coach Ashdin Doctor talks about never missing Mondays. He also talks about maintaining the momentum, keep going and own that habit.
This Kannada Adaptation is done by Spoorthi Thej
The Original English Episode is narrated by Ashdin Doctor
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
From the publisher's feed
ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್…
ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!
Do you feel trapped in bad daily routines? Do you feel your motivation running out as you are trying to change your life? If yes, we have something for you!
The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

0 Listeners