Sign up to save your podcasts
Or

ನಿಮಗ್ ಗೊತ್ತಾ? 150 ವರ್ಷಗಳ ಹಿಂದೆ ಪ್ರೀತಿ ಎಂಬ ಪದದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿತ್ತು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಪ್ರೀತಿ ಹಾಗು ಒಡೆತನದ ವ್ಯತ್ಯಾಸವನ್ನು ಮತ್ತು ಪ್ರೀತಿ ಒಡೆತನ ಆಗಬಹುದೇ ಎಂಬ ವಿಚಾರಗಳನ್ನು ವಿವರಿಸುತ್ತಾರೆ. ಬನ್ನಿ ಕೇಳಿ!
Did you know that the concept of romantic love as a 'good thing' is only about 150 years old? In this episode of #TheHabitCoachKannada Podcast, your Habit Coach Ashdin Doctor talks about the feelings of love and ownership and how we can change our thinking around them.
This Kannada Adaptation is done by Spoorthi Thej
The Original English Episode is narrated by Ashdin Doctor:(https://bit.ly/3Bqu1QX)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ?
ವ್ಯಾಲೆಂಟೈನ್'ಸ್ ದಿನದ ಆಚರಣೆಯ ಹಿಂದೆ ಎರೆಡು ಜನಪ್ರಿಯ ಕಥೆಗಳಿವೆ. ನಾವು ಪ್ರತಿ ದಿನ "ಪ್ರೀತಿ" ಎಂಬ ಪದವನ್ನು ಬಹಳಷ್ಟು ಬಾರಿ ಬಳಸುತ್ತೇವೆ. ಒಂದು ಸಮಾಜದ ಬೆಳವಣಿಗೆಯಲ್ಲಿ ಪ್ರೀತಿಯ ಪಾತ್ರ ಮಹತ್ವವಾದದ್ದು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಿರೀಕ್ಷೆಯಿಲ್ಲದ , ಸ್ವಾರ್ಥವಿಲ್ಲದ ಪರಿಶುದ್ಧ ಪ್ರೀತಿಯ ಬಗ್ಗೆ ವಿವರಿಸುತ್ತಾರೆ. ಬನ್ನಿ ಕೇಳಿ!
Did you know there are two interesting stories about the origin of Valentine's Day? Tune in to the episode to find out about them.
In this episode of #TheHabitCoachKannada Podcast, your Habit Coach Ashdin Doctor talks about selfless love. He highlights the importance of learning to give love and not have any expectations back.
This Kannada Adaptation is done by Spoorthi Thej
The Original English Episode is narrated by Ashdin Doctor:(https://bit.ly/3LrsU81)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
See omnystudio.com/listener for privacy information.
ನಿಮಗ್ ಗೊತ್ತಾ?
ಕೆಲವು ನಗರಗಳಲ್ಲಿ ಫ್ಲರ್ಟಿಂಗ್, ಕಾನೂನಿನ ಪ್ರಕಾರ ನಿಷೇಧಿಸಲಾಗಿತ್ತು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಫ್ಲರ್ಟಿಂಗ್ ನ ಅರ್ಥ ಮತ್ತು ಇದರ ಬಗ್ಗೆ ಇರುವ ಕೆಲವು ತಪ್ಪುಗ್ರಹಿಕೆಗಳ ಬಗ್ಗೆ ತಿಳಿಸುತ್ತಾರೆ. ಹಾಗು, ಒಂಟಿ ವ್ಯಕ್ತಿಗಳಿಗೆ ಅಥವಾ ದಂಪತಿಗಳಿಗೆ ಫ್ಲರ್ಟಿಂಗ್ ಹೇಗೆ ಉಪಯುಕ್ತ ಎಂಬುದರ ವೈಜ್ಞಾನಿಕ ಕಾರಣಗಳನ್ನು ತಿಳಿಸುತ್ತಾರೆ. ಬನ್ನಿ ಕೇಳಿ!
Did you know that flirting had been outlawed in some cities?
In this episode of #TheHabitCoachKannada Podcast, your Habit Coach Ashdin Doctor talks about some misconceptions about flirting, what it means, and how it can be a good exercise for single people or couples.
This Kannada Adaptation is done by Spoorthi Thej
The Original English Episode is narrated by Ashdin Doctor: (https://bit.ly/3HCjB37)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತ?
'ಫರ್ಸ್ಟ್ ಇಂಪ್ರೆಷನ್' ಮೇಲೆ ಪ್ರಭಾವ ಬೀರುವ ಪ್ರಮುಖ ಮೂರು ವಿಷಯಗಳು: ಬಟ್ಟೆ, ಭಂಗಿ ಮತ್ತು ಮುಖಭಾವ
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ' ಫರ್ಸ್ಟ್ ಇಂಪ್ರೆಷನ್' ನ ರಚಿಸುವ ಪ್ರಮುಖ್ಯತೆ ಹಾಗು, 'ಫರ್ಸ್ಟ್ ಇಂಪ್ರೆಷನ್' ರಚಿಸುವವರಿಂದ ಕಲಿಯುವ ಬಗ್ಗೆ ತಿಳಿಸುತ್ತಾರೆ. ಬನ್ನಿ ಕೇಳಿ!
Did you know?
The top three things that influence first impressions are: Clothes, Posture, Facial expression
In this episode of #TheHabitCoachKannada Podcast, your Habit Coach Ashdin Doctor talks about the importance of creating a first impression and learning from people who make a brilliant first impression.
This Kannada Adaptation is done by Spoorthi Thej
The Original English Episode is narrated by Ashdin Doctor: https://bit.ly/3GjWZm9
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತಾ?
ಶಿವನು ಧ್ಯಾನ ಮಾಡಲು 112 ಮಾರ್ಗಗಳನ್ನು ಸೃಷ್ಟಿಸಿದನೆಂದು ಹೇಳಲಾಗುತ್ತದೆ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಚಿಂತನಶೀಲ ಧ್ಯಾನದ ಅಭ್ಯಾಸ ಮಾಡುವ ಬಗ್ಗೆ ಮಾತನಾಡುತ್ತಾರೆ. ಹಾಗು, 'ಯೂನಿವರ್ಸ್' ಧ್ಯಾನದ ಪ್ರಮುಖ್ಯತೆಯನ್ನು ತಿಳಿಸುತ್ತಾರೆ. ಬನ್ನಿ ಕೇಳಿ!
Did you know?
Lord Shiva is said to have created 112 ways to meditate.
In this episode of #TheHabitCoachKannada Podcast, your Habit Coach Ashdin Doctor talks about exploring contemplative meditation. He also highlights the importance of universe meditation.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/2ZUySq1)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತ?
'ಗಾಸಿಪ್' ಎಂಬ ಪದವು ಹಳೆಯ ಇಂಗ್ಲಿಷ್ ಪದಗಳಾದ 'ಗಾಡ್ ಸಿಬ್' ನಿಂದ ಬಂದಿದೆ. ಇದರ ಅರ್ಥ ಗಾಡ್ ಪೇರೆಟ್ಸ್.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಗಾಸಿಪಿಂಗ್ ನ ಋಣಾತ್ಮಕ ಪರಿಣಾಮವನ್ನು ತಿಳಿಸುತ್ತಾರೆ. ಹಾಗು, ಈ ಗಾಸಿಪಿಂಗ್ ಹ್ಯಾಬಿಟ್ ನ ಜಯಿಸಲು ಎರಡು ಸೂಪರ್ ಸಿಂಪಲ್ ಹಂತಗಳನ್ನು ತಿಳಿಸುತ್ತಾರೆ. ಬನ್ನಿ ಕೇಳಿ!
Did you know?
The word 'Gossip' came from the old English words 'God Sibb' which means God Parents.
In this episode of #TheHabitCoachKannada Podcast, your Habit Coach Ashdin Doctor talks about the negative impact of gossiping and how to overcome this habit by just following two simple steps.
This Kannada Adaptation is done by Spoorthi Thej
The Original English Episode is narrated by Ashdin Doctor: (https://bit.ly/3qMpHaU)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಿಮಗ್ ಗೊತ್ತ?
ವಿಶ್ವ ಸಮರ II ಹತ್ಯಾಕಾಂಡದಿಂದ ಬದುಕುಳಿದ ವಿಕ್ಟರ್ ಫ್ರಾಂಕಲ್ ಅವರು ತಮ್ಮ ಪುಸ್ತಕ 'ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್' ನ ಮೊದಲನೆ ಆವೃತ್ತಿಯನ್ನು ಕೇವಲ ಒಂಬತ್ತು ದಿನಗಳಲ್ಲಿ ಬರೆದರು.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಜೀವನದ ಉದ್ದೇಶವನ್ನು ಹೇಗೆ ಗರುತಿಸಬಹುದ ಎಂದು ವಿವರಿಸುತ್ತಾರೆ. ಬನ್ನಿ ಕೇಳಿ!
Did you know?
Viktor Frankl, a Holocaust survivor from world war II, wrote an entire first edition of his book 'Man’s Search For Meaning' just in nine days.
In this episode of #TheHabitCoachKannada Podcast, your Habit Coach Ashdin Doctor explains how taking responsibility can lead you to identify your own purpose in life.
This Kannada Adaptation is done by Spoorthi Thej
The Original English Episode is narrated by Ashdin Doctor: (https://bit.ly/3FNyuxM)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು 'ವಿಟಮಿನ್ ಸಿ' ಪ್ರಮುಖ್ಯತೆಯನ್ನು ತಿಳಿಸುತ್ತಾರೆ. ಹಾಗು, ವಿಟಮಿನ್ ಸಿ ಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಅನಾರೋಗ್ಯವನ್ನು ಹೇಗೆ ತೆಡೆಯಬಹುದು ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!
In this episode of #TheHabitCoachKannada Podcast, your Habit Coach Ashdin Doctor talks about the importance of Vitamin C. He also talks about how the appropriate consumption of Vitamin C can prevent us from falling sick frequently.
This Kannada Adaptation is done by Spoorthi Thej
The Original English Episode is narrated by Ashdin Doctor: (https://bit.ly/3nDd93T)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಮ್ಮ ಹೆಚ್ಚಿನ ರೋಗಗಳು ಮತ್ತು ಸಮಸ್ಯೆಗಳನ್ನ ನಮ್ಮ ಜೇಕೆಟಿಕ್ಸ್ ಅನ್ನು ಯಾಕೆ ದೋಶಿಸಬಾರದು ಎಂಬುದರ ಬಗ್ಗೆ ತಿಳಿಸುತ್ತಾರೆ. ಹಾಗು, ಈ ತರಹದ ರೋಗಗಳನ್ನು ಎದುರಿಸಲು ಒಂದು ಒಳ್ಳೆ ಹ್ಯಾಬಿಟ್ ಅನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!
In this episode of #TheHabitCoachKannada Podcast, your Habit Coach Ashdin Doctor talks about how we should not stop at blaming our genes for our ailments, and how people can overcome many genetic predispositions with good habits.
This Kannada Adaptation is done by Spoorthi Thej
The Original English Episode is narrated by Ashdin Doctor: (https://bit.ly/3Fsty0T)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
Instagram | Twitter
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.
From the publisher's feed
ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್…
ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!
Do you feel trapped in bad daily routines? Do you feel your motivation running out as you are trying to change your life? If yes, we have something for you!
The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.

0 Listeners