The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

Download on the App Store

The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ episodes

  • ಕ್ರೆಡಿಟ್ ಕಾರ್ಡ್ vs ಡೆಬಿಟ್ ಕಾರ್ಡ್. Credit Cards vs. Debit Cards!

    ನಿಮಗ್ ಗೊತ್ತ?

    ಕ್ರೆಡಿಟ್ ಅಥವಾ ಸಾಲವನ್ನು ನೀಡಲು ಪ್ರಾರಂಭವಾಗಿದ್ದು 3,500BC ಅಲ್ಲಿ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸೂಪರ್ ಸಿಂಪಲ್ ಹ್ಯಾಬಿಟ್ ಒಂದನ್ನು ಹಂಚಿಕೊಳ್ಳುತ್ತಾರೆ. ಹಾಗು, ಕ್ರೆಡಿಟ್ ಕಾರ್ಡ್ ನ ಮೇಲೆ ಅವಲಂಬಿತವಾಗದೆ, ನಿಮ್ಮ ಹಣವನ್ನೇ ಉಪಯೋಗಿಸುವ ಪ್ರಮುಖ್ಯತೆಯನ್ನು ತಿಳಿಸುತ್ತಾರೆ.

    Did you know?

    The earliest use of credit dates back to 3,500 BC!

    In this episode of #TheHabitCoachKannada Podcast, your Habit Coach Ashdin Doctor shares a super simple habit to use your credit card effectively. He highlights the importance of using your money and not relying upon credit cards.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3rc8bvS)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    8 min
  • ನಿಮ್ಮ ಉಸಿರಾಟ ಸರಿಯಾಗಿದೇಯೇ? Three Steps to Improve Your Breathing

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಸರಿಯಾಗಿ ಉಸಿರಾಡುವ ಟೆಕ್ನಿಕ್ಗಳನ್ನು ಮೂರು ಹಂತಗಳಲ್ಲಿ ಹಂಚಿಕೊಳ್ಳುತ್ತಾರೆ. ಈ ಟೆಕ್ನಿಕ್ಗಳನ್ನು ಅನುಸರಿಸುವುದರಿಂದ ನಿಮ್ಮ ಉಸರಾಟವು ಉತ್ತಮಗೊಳ್ಳುತ್ತದೆ. ಬನ್ನಿ ಕೇಳಿ!

    In this episode of #TheHabitCoachKannada Podcast, your Habit Coach Ashdin Doctor shares three steps that can significantly improve your breathing technique, and are super simple habits.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://bit.ly/3qTpJMZ)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    8 min
  • ಏನಿದು ಪೊಮೊಡೊರೊ ಟೆಕ್ನಿಕ್? The Pomodoro Technique

    ನಿಮಗ್ ಗೊತ್ತ?

    ಟೊಮೆಟೊಗಳನ್ನು ಮೂಲತಃ 'ಪೋಮ್ ಡ' ಓರೊ' ಎಂದು ಕರೆಯಲಾಗುತ್ತಿತ್ತು. ಪೋಮ್ ಡ' ಓರೊ ಎಂದರೆ ಚಿನ್ನದ ಸೇಬು.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಪೊಮೊಡೊರೊ ಟೆಕ್ನಿಕ್ ಬಗ್ಗೆ ಮಾತನಾಡುತ್ತಾರೆ ಮತ್ತು ಆಂತರಿಕ ಮತ್ತು ಬಾಹ್ಯ ಗೊಂದಲಗಳಿಂದ ನಿಮ್ಮನ್ನು ನಿರ್ಬಂಧಿಸಲು ಆರು ಸರಳ ಟೆಕ್ನಿಕ್ಗಳನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!

    Did you know?

    The tomatoes were originally called Pome D’Oro, which means golden apple.

    In this episode of #TheHabitCoachKannada Podcast, your Habit Coach Ashdin Doctor talks about the Pomodoro technique and shares six simple techniques to restrict yourself from both internal and external distractions.

    This Kannada Adaptation is done by Spoorthi Thej

    The Original English Episode is narrated by Ashdin Doctor:(https://ivm.today/3pwCtKg)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    7 min
  • ಸ್ವಯಂ ಅರಿವಿಗೊಂದು ಸೂತ್ರ. Seven Steps for Self-Experimentation

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಸ್ವಯಂ ಪ್ರಯೋಗದ ಅಭ್ಯಾಸದ ಬಗ್ಗೆ ಮಾತನಾಡುತ್ತಾರೆ ಮತ್ತು, ವೈಜ್ಞಾನಿಕ ವಿಧಾನದ ಏಳು ಹಂತಗಳನ್ನು ಅನುಸರಿಸುವುದು ನಿಮ್ಮ ಜೀವನದ ಮೇಲೆ ಹೇಗೆ ಒಳ್ಳೆ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತಾರೆ.

    In this episode of #TheHabitCoachKannada Podcast, your Habit Coach Ashdin Doctor talks about the habit of self-experimentation and how following the seven steps of the scientific method would leave a positive impact on your life.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3szXFRi)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    7 min
  • ಹೊಸ ವರ್ಷದ ಗೋಲ್ಡನ್ ಪ್ಲಾನಿಂಗ್. A New Year's Golden Planning

    ನಿಮಗ್ ಗೊತ್ತ?

    ಸುಮಾರು 80% ಜನ ಹೊಸ ವರ್ಷದ ರೆಸೊಲ್ಯೂಶನ್ಗಳನ್ನು ಫೆಬ್ರವರಿ ತಿಂಗಳಲ್ಲೇ ಮುರಿಯುತ್ತಾರೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಹೊಸ ವರ್ಷದ ರೆಸೊಲ್ಯೂಷನ್ಗಳನ್ನು ಸಾಧಿಸಲು ಒಂದು ಸೂಪರ್ ಸಿಂಪಲ್ ಗೋಲ್ಡನ್ ರಹಸ್ಯವನ್ನು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know?

    About 80% of people break their New Year's resolution by the month of February.

    In this episode of #TheHabitCoachKannada Podcast, your Habit Coach Ashdin Doctor shares the golden secret to achieving your New Year's resolution.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/32HrTXv)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    5 min
  • ಹೊಸ ವರ್ಷ - ಹೊಸ ರೆಸೊಲ್ಯೂಷನ್! New Year- New Resolutions!

    ನಿಮಗ್ ಗೊತ್ತ?

    ಹೊಸ ವರ್ಷದ ರೆಸೊಲ್ಯೂಷನ್ಗಳನ್ನು ರಚಿಸುವುದು ಬ್ಯಾಬಿಲೋನ್‌ ಎಂಬ ನಗರದಲ್ಲಿ 4,000 ವರ್ಷಗಳ ಹಿಂದೆ ಪ್ರಾರಂಭವಾಯಿತು.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಗುರಿಯನ್ನು ಪೋಸ್ಟ್ ಮಾಡುವ ಪ್ರಾಮುಖ್ಯತೆ ಮತ್ತು ಹೊಸ ವರ್ಷದ ರೆಸೊಲ್ಯುಷನ್ ಪ್ರಕ್ರಿಯೆಯ ಭಾಗವಾಗಿ ಅಕೌಂಟೆಬಿಲಿಟಿ ಪಾರ್ಟ್ನರ್ಸ್ ಮಾಡಿಕೊಳ್ಳುವ ಮಹತ್ವವನ್ನು ತಿಳಿಸುತ್ತಾರೆ.

    Did you know?

    The earliest known New Year resolutions are from the ancient city of Babylon from 4,000 years ago!

    In this episode of #TheHabitCoachKannada Podcast, your Habit Coach Ashdin Doctor highlights the importance of posting updates and goals on social media and making accountability partners as a part of the New Year's resolution process.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/30VVc8s)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    5 min
  • ನಿಮ್ಮ ಭಾವನೆಯನ್ನು ಅರಿತುಕೊಳ್ಳಿ. Know your Emotions

    ನಿಮಗ್ ಗೊತ್ತ?

    ಇಂದಿಗೂ ಸಹ, ಮನೋವಿಜ್ಞಾನಿಗಳಿಗೆ ಅಸ್ತಿತ್ವದಲ್ಲಿರುವ ಭಾವನೆಗಳ ಸಂಖ್ಯೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

    ಕೆಲವು ವಿದ್ವಾಂಸರು ಅದನ್ನು ನಾಲ್ಕು ಭಾವನೆಗಳಾಗಿ ವಿಂಗಡಿಸುತ್ತಾರೆ. ಇನ್ನು ಕೆಲವರು ಹದಿನೈದು ಭಾವನೆಗಳಾಗಿ ವಿಂಗಡಿಸುತ್ತಾರೆ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಿಮ್ಮ ಭಾವನಾತ್ಮಕ ಶಬ್ದಕೋಶವನ್ನು ಸಧಾರಿಸಲು ಸೂಪರ್ ಸಿಂಪಲ್ ಹ್ಯಾಬಿಟ್ ಅನ್ನು ಹಂಚಿಕೊಳ್ಳುತ್ತಾರೆ. ಹಾಗು, ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮಹತ್ವವನ್ನು ತಿಳಿಸುತ್ತಾರೆ.

    Did you know?

    Even today, psychologists are unclear about the number of emotions that exist. Some classify it as just four emotions, while others go all the way to fifteen!

    In this episode of #TheHabitCoachKannada Podcast, your Habit Coach Ashdin Doctor shares a super simple habit to improve your emotional vocabulary. He also tells you the significance of a deep understanding of your own emotions.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3mnW90E)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    7 min
  • ಆರೋಗ್ಯಕೊಂದು "ಟೀ- ತಂತ್ರ". The Health Benefits of Tea

    ನಿಮಗ್ ಗೊತ್ತ?

    ಬ್ರಿಟಿಷರು ಪ್ರತಿದಿನ ಸುಮಾರು 16.5 ಕೋಟಿ ಕಪ್ ಚಹಾವನ್ನು ಕುಡಿಯುತ್ತಾರೆ.ಅಲ್ಲಿ ಒಬ್ಬೊಬ್ಬರು ಪ್ರತಿ ವರ್ಷ ಸರಾಸರಿ 2 ಕಿಲೋ ಚಹಾವನ್ನು ಸೇವಿಸುತ್ತಾರೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಚಹಾವನ್ನು ಹೇಗೆ ಸೇವಿಸಬೇಕು ಮತ್ತು ಗ್ರೀನ್ ಟೀ ಮಹತ್ವವನ್ನು ನಿಮಗೆ ತಿಳಿಸುತ್ತಾರೆ. ಬನ್ನಿ ಕೇಳಿ!

    Did you know?

    The British drink about 165 million cups of tea every day. On average, 2 kilos of tea are consumed per person in the UK each year.

    In this episode of #TheHabitCoachKannada Podcast, your Habit Coach Ashdin Doctor tells you how to consume tea, and also shares the significance and the health benefits of drinking green tea.

    This Kannada Adaptation is done by Spoorthi Thej

    The Original English Episode is narrated by Ashdin Doctor: (https://ivm.today/3ymRWiN)

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    6 min
  • ನಗುವಿನ ರಹಸ್ಯ. The Secret of a Smile

    ನಿಮಗ್ ಗೊತ್ತ?

    ಸರಾಸರಿ ಒಬ್ಬ ವ್ಯಕ್ತಿ ಸುಮಾರು 5000 ಮುಖಗಳನ್ನು ಮಾತ್ರ ಗುರುತಿಸಬಲ್ಲ.

    ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ನಗುವಿನ ಪ್ರಾಮುಖ್ಯತೆ ಮತ್ತು ನೀವು ಭೇಟಿಯಾಗುವ ಅಪರಿಚಿತರ ಮೇಲೆ ನಿಮ್ಮ ನಗು ಹೇಗೆ ಪ್ರಭಾವಿಸುತ್ತೆ ಎಂದು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that the average person can only recognise about 5000 faces?

    In this episode of #TheHabitCoachKannada Podcast, your Habit Coach Ashdin Doctor talks about the importance of the smile and how your smile can impact strangers you meet in your life.

    This Kannada Adaptation is done by Spoorthi Thej

    The Original English Episode is narrated by Ashdin Doctor: ( https://ivm.today/3q0DZTE )

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ ಕೇಳಿ!  

    See omnystudio.com/listener for privacy information.

    7 min
  • ತೀವ್ರವಾದ ಒತ್ತಡಕ್ಕೆ - 3 ಟಿಪ್ಸ್ | Three Tips for the acute stress

    ನಿಮಗ್ ಗೊತ್ತ?

    ಸ್ಟ್ರೆಸ್‌ ಇಂದ ನಿಮಗ್ ತಲೆ ನೋವು ಕೂಡ ಬರಬಹುದು.ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ರವರು ಸ್ಟ್ರೆಸ್ ನ ಎದುರಿಸಲು ಹಾಗು ನಿರ್ವಹಿಸಲು ಮೂರು ಪರಿಣಾಮಕಾರಿ ಹಂತಗಳನ್ನು ತಿಳಿಸುತ್ತಾರೆ. ಬನ್ನಿ ಕೇಳಿ!

    Did you know that you can get a headache from being stressed?

    In this episode of #TheHabitCoachKannada Podcast, your Habit Coach Ashdin Doctor tells you how to deal with stress and manage it by using three effective steps.

    This Kannada Adaptation is done by Spoorthi Thej

    The Original English Episode is narrated by Ashdin Doctor: https://ivm.today/2KZLd8i

    Box Breathing Technique- https://ivm.today/3lSjK9u

    ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.

    You can follow our host Ashdin Doctor on his social media:

    Twitter | Linkedin | Instagram | Facebook

    You can follow Spoorthi on her social media:

    Instagram | Twitter

    You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: ‎IVM Podcasts, or any other podcast app. ಬನ್ನಿ  ಕೇಳಿ!

    See omnystudio.com/listener for privacy information.

    7 min

About The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

From the publisher's feed

ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್…

More shows like The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್

Love Failure by Sana Sana

Love Failure

0 Listeners