ನೀವು ಹಲವು ಪಾಡ್ಕಾಸ್ಟ್ ಯಾಪ್ಪುಗಳಲ್ಲಿ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್ ವಿಥ್ ಅಶ್ದಿನ್ ಡಾಕ್ಟರ್' ಹೆಸರನ್ನು ಕೇಳಿರಬಹುದು.ಈ ಕಾರ್ಯಕ್ರಮವು ಕೇಳುಗರಿಂದ ಬಹಳ ಮೆಚ್ಚುಗೆ ಪಡೆದಿದೆ. ಐ.ವಿ.ಎಂ. ಈಗ ಕನ್ನಡದಲ್ಲಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲು ಹೆಮ್ಮೆಯಾಗುತ್ತದೆ!
ನಮಸ್ಕಾರ! ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಿಗೆ ಸುಸ್ವಾಗತ! ಇಲ್ಲಿ ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅವರು ತಮ್ಮ ಸೂಪರ್ ಸಿಂಪಲ್ ಹ್ಯಾಬಿಟ್ಸ್ ಮತ್ತು ಅಭ್ಯಾಸಗಳನ್ನು ಸ್ಪೂರ್ತಿ ಅವರು ಹಂಚಿಕೊಳ್ಳುತ್ತಾರೆ.
ನಮ್ಮ ಆರೋಗ್ಯ, ಪೋಷಣೆ, ಒತ್ತಡ, ವೈಯಕ್ತಿಕ ಸಂಬಂಧಗಳು ಎಲ್ಲದರ ಬಗ್ಗೆ ಮಾತಾಡೋಣ. 5-6 ನಿಮಿಷದ ಸಂಚಿಕೆಯು ಪ್ರತಿ ಸೋಮವಾರ ಮತ್ತು ಗುರುವಾರ ಕೇಳಿ, ಹೊಸ ಹ್ಯಾಬಿಟ್ಸ್ ಇಂದ ನಮ್ಮ ಜೀವನದ ಮೇಲೆ ಹಿಡಿತ ಪಡೆಯೋಣ.
You may have listened to or heard of The Habit Coach with Ashdin Doctor show on many podcast streaming platforms. After all the love and support from listeners, IVM Podcasts is proud to present the show in Kannada!
Namaskara! Welcome to The Habit Coach Kannada Podcast where we will take you through the creation of simple easy-to-do habits. Each episode will be a bite-sized episode where Spoorthi will share your Habit Coach Ashdin Doctor’s thoughts on health, sleep, de-stressing, productivity, nutrition, relationships, and a whole lot more!
Tune in every Monday and Thursday on the IVM Podcasts App, website or wherever you get your podcast from!
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅವರನ್ನು ಫಾಲೌ ಮಾಡಿ.You can follow our host Ashdin Doctor on his social media:
Twitter: ( https://twitter.com/Ashdindoc )
Linkedin: ( https://www.linkedin.com/in/ashdin-doctor/ )
Instagram: ( https://www.instagram.com/ashdindoc/ )
Facebook: ( https://www.facebook.com/ashdin.doc.9 )
You can follow Spoorthi on her social media:
Instagram: ( https://www.instagram.com/spoorthi_speaks/ )
Twitter: ( https://twitter.com/iamspoorthithej )
You can listen to this show and other awesome shows on the https://ivmpodcasts.com , the IVM Podcasts app on Android: https://ivm.today/android or iOS: https://ivm.today/ios, or any other podcast app. ಬನ್ನಿ ಕೇಳೋಣ!
See omnystudio.com/listener for privacy information.