Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಗುರುಪೂರ್ಣಿಮೆ ಯಾರ ಬಳಿ ಗುರುಗಳ ಜ್ಞಾನವಿಲ್ಲ | ಅವನಿಗೆ ಪರಿಹಾರವೇ ಇಲ್ಲ | ಆತ ಶ್ರೀಹರಿಗೂ ಇಷ್ಟವಾಗುವುದಿಲ್ಲ |
    ಜೀವನದಲ್ಲಿನ ಸರ್ವೋಚ್ಚ ಆನಂದದತ್ತ ಕೊಂಡೊಯ್ಯುವ, ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಗುರುಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ ! ಪ್ರಸ್ತುತ ಜನ್ಮದಲ್ಲಿನ ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಯೊಬ್ಬರು ಶಿಕ್ಷಕ, ವೈದ್ಯ (ಡಾಕ್ಟರ) ಇತ್ಯಾದಿ ಇತರರ ಮಾರ್ಗದರ್ಶನ ಪಡೆಯುತ್ತಾರೆ. ಆದರೆ ‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು’, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ ! ಆದ್ದರಿಂದ ….. ಜಗತ್ತಿನಲ್ಲಿ ಎಲ್ಲಿಯೂ ಕಾಣದಂತಹ ವೈಶಿಷ್ಟ್ಯ ಎಂದರೆ ಭಾರತದ ಗುರು-ಶಿಷ್ಯ ಪರಂಪರೆ ! ಗುರುತತ್ತ್ವವು ಎಲ್ಲೆಡೆ ಒಂದೇ ಇರುತ್ತದೆ. ಆ ದಿನ ಆದಿಗುರು ವ್ಯಾಸರ ಪೂಜೆ ಮಾಡುತ್ತಾರೆ. ಗುರುಚರಣಗಳಲ್ಲಿ ಲೀನವಾಗಿ ಹೆಚ್ಚೆಚ್ಚು ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಶರಣಾಗತಭಾವದಿಂದ ಗುರುಗಳೊಂದಿಗೆ ಅನುಸಂಧಾನವನ್ನಿಡುವ ದಿನ ! ಈ ದಿನ ಪ್ರತಿಯೊಬ್ಬರು ಅಂತರ್ಮುಖರಾಗಿ ಮತ್ತು ಕೃತಜ್ಞತೆಯನ್ನು ವೃದ್ಧಿಸಿ ಗುರುತತ್ತ್ವದ ಲಾಭ ಪಡೆದುಕೊಳ್ಳೋಣ !
    7 min
  • *ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ*
    ಇಂದಿನ ವಿದ್ಯಾರ್ಥಿಗಳಿಗೆ *ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ* ಎಂದು ತಿಳಿದಿಲ್ಲದಿರಬಹುದು. ವರ್ಣಮಾಲೆಯ TV ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ. ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ. ಉದಾ. ನೋಡಿ:
    *ಕಖಗಘಙ* - ಈ ಐದು ಅಕ್ಷರದ ಗುಂಪನ್ನು *ಕಾಂತವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ. ಉಚ್ಚರಿಸಲು ಪ್ರಯತ್ನಿಸಿ.
    *ಚಛಜಝಞ* - ಈ ಐದು ಅಕ್ಷರದ ಗುಂಪನ್ನು *ಅಂಗುಳ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ. ಉಚ್ಚರಿಸಲು ಪ್ರಯತ್ನಿಸಿ.
    *ಟಠಡಢಣ* : ಈ ಐದು ಅಕ್ಷರಗಳ ಗುಂಪನ್ನು *ಮುರ್ಧನ್ಯಾ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ. ಉಚ್ಚರಿಸಲು ಪ್ರಯತ್ನಿಸಿ.
    *ತಥದಧನ* - ಈ ಐದು ಅಕ್ಷರದ ಗುಂಪನ್ನು *ದಂತವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ. ಒಮ್ಮೆ ಪ್ರಯತ್ನಿಸಿ
    *ಪಫಬಭಮ* - ಈ ಐದು ಅಕ್ಷರದ ಗುಂಪನ್ನು *ಆಷ್ಟವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ. ಒಮ್ಮೆ ಪ್ರಯತ್ನಿಸಿ
    ವಿಶ್ವದ ಬೇರೆ ಯಾವುದೇ ಭಾಷೆಯಲ್ಲಿ ಇಂತಹ ವೈಜ್ಞಾನಿಕ ವಿಧಾನವಿದೆಯೇ? ನಮ್ಮ ಭಾರತೀಯ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಬೇಕು ಆದರೆ ಅದೇ ಸಮಯದಲ್ಲಿ ಏಕೆ ಎಂದು ನಮಗೆ ತಿಳಿಸಿ ಮತ್ತು ಜಗತ್ತಿಗೆ ತಿಳಿಸಿ.
    🙏 *ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*🙏
    4 min
  • ಸಾಧನೆಯಲ್ಲಿ ಆಗುವ ಮೂಲಭೂತ ತಪ್ಪ್ಪುಗಳು ಸ್ವಂತ ಮನಸ್ಸಿನಂತೆ ಸಾಧನೆ ಮಾಡುವುದು :
    ಬಹಳಷ್ಟು ಜನರು ತಮ್ಮ ಸ್ವಂತ ಮನಸ್ಸಿನಂತೆ ಸಾಧನೆ ಮಾಡಲು ಪ್ರಾರಂಭಿಸುವುದನ್ನು ನಾವು ನೋಡುತ್ತೇವೆ. ಕೆಲವರು ತೀರ್ಥಯಾತ್ರೆಗೆ ಹೋಗುತ್ತಾರೆ, ಕೆಲವರು ಗ್ರಂಥವಾಚನ ಅಥವಾ ಪಾರಾಯಣ ಮಾಡಲಾರಂಭಿಸುತ್ತಾರೆ, ಕೆಲವರು ಉಪವಾಸ ಮಾಡುತ್ತಾರೆ ಮತ್ತಿತರರು ಬೇರೆ ಏನನ್ನಾದರೂ ಆರಂಭಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರಿಗೆ ಮನಸ್ಸಿಗೆ ಬಂದಂತೆ ಉಪಾಸನೆ ಮಾಡುವ ಪ್ರಯತ್ನ ಮಾಡುತ್ತಾರೆ. ವ್ಯವಹಾರದಲ್ಲಿ ನಾವು ನಮ್ಮ ಮೊಬೈಲ್ ಹ್ಯಾಂಡ್ ಸೆಟ್ ಅಥವಾ ದೂರದರ್ಶನ ಯಂತ್ರ (ಟಿವಿ) ಕೆಟ್ಟು ಹೋದರೆ ಆಯಾಯ ಕ್ಷೇತ್ರದ ತಜ್ಞರ ಬಳಿ ಹೋಗುತ್ತೇವೆ. ಅನಾರೋಗ್ಯ ಬಂದಾಗ ವೈದ್ಯರ ಬಳಿ ಹೋಗುತ್ತೇವೆ, ಕೋರ್ಟು-ಕಛೇರಿ ಕೆಲಸವಿದ್ದರೆ ನ್ಯಾಯವಾದಿ ಅಂದರೆ ವಕೀಲರ ಬಳಿ ಹೋಗುತ್ತೇವೆ. ಅಂದರೆ ಆಯಾ ಕ್ಷೇತ್ರದ ತಜ್ಞರ ಮಾರ್ಗದರ್ಶನಕ್ಕನುಸಾರ ಕೃತಿಯನ್ನು ಮಾಡುತ್ತೇವೆ; ಆದರೆ ಅಧ್ಯಾತ್ಮದಲ್ಲಿ ಮಾತ್ರ ಆಧ್ಯಾತ್ಮಿಕ ವ್ಯಕ್ತಿಯ ಮಾರ್ಗದರ್ಶನವನ್ನು ಪಡೆಯದೇ ಮನಸ್ಸಿಗೆ ಬಂದಂತೆ ಸಾಧನೆಯನ್ನು ಪ್ರಾರಂಭಿಸುತ್ತೇವೆ. ಹೀಗೆ ಮಾಡುವುದು ಏನನ್ನೂ ಮಾಡದಿರುವುದಕ್ಕಿಂತ ಉತ್ತಮವಾಗಿದ್ದರೂ ಆಧ್ಯಾತ್ಮಿಕ ಪ್ರಗತಿಗೆ ಅದರಿಂದ ಪ್ರಯೋಜನವಾಗುವುದಿಲ್ಲ.
    ನಮಗೆ ಕಂಡುಬರುವ ಇನ್ನೊಂದು ವಿಷಯವೇನೆಂದರೆ ಬಹಳಷ್ಟು ಸಂತರ ಹೆಸರಿನ ನಾಮಜಪವನ್ನು ಮಾಡುತ್ತಾರೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ದೇವತೆಗಳ ನಾಮಜಪಿಸುವ ಪದ್ಧತಿಯಿದೆ, ಸಂತರ ಹೆಸರಿನ ಜಪವನ್ನು ಮಾಡುವ ಪದ್ಧತಿ ಇಲ್ಲ ಎಂಬುದನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು. ನಮ್ಮಲ್ಲಿ ಋಷಿಗಳ ಹೆಸರಿನ ನಾಮಜಪವನ್ನು ಮಾಡಿದ್ದು ಎಲ್ಲಿಯೂ ಇಲ್ಲ್ಲ! ಹಾಗೆಯೇ ಹಿಂದಿನ ಕಾಲದಲ್ಲಿ ಕೂಡ ಯಾವ ಸಂತರೂ ತಮ್ಮ ಹೆಸರಿನ ಉಪಾಸನೆಯನ್ನು, ನಾಮಜಪವನ್ನು ಮಾಡುವುದಕ್ಕೆ ಹೇಳಿಲ್ಲ. ಅವರು ಜನರಿಗೆ ದೇವರ ಹೆಸರಿನ ಜಪವನ್ನು ಮಾಡಲು ಹೇಳಿದ್ದಾರೆ. ಸಂತರು ಈಶ್ವರನ ಸಗುಣರೂಪವಾಗಿದ್ದರೂ ಸಂತರ ಕಾರ್ಯಕ್ಕೆ ಉತ್ಪತ್ತಿ, ಸ್ಥಿತಿ ಮತ್ತು ಲಯ ಎಂಬ ನಿಯಮ ಅನ್ವಯಿಸುತ್ತದೆ. ಅರ್ಥಾತ್ ಸಂತರ ದೇಹತ್ಯಾಗದ ನಂತರ ಕೆಲ ಸಮಯದ ಬಳಿಕ ಅವರಲ್ಲಿನ ಪ್ರಕಟ ಶಕ್ತಿಯು ‘ಲಯ’ವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಈಶ್ವರನು ಅನಾದಿ-ಅನಂತ, ಸರ್ವಶಕ್ತಿವಂತ ಮತ್ತು ಸರ್ವಜ್ಞನಾಗಿದ್ದಾನೆ. ಆದ್ದರಿಂದ ಸಂತರ ಹೆಸರಿನ ಜಪ ಮಾಡುವುದಕ್ಕಿಂತ ದೇವತೆಯ ಹೆಸರಿನ ನಾಮಜಪದಲ್ಲಿ ಹೆಚ್ಚಿನ ಸಾಮರ್ಥ್ಯವಿದೆ. ಆದ್ದರಿಂದ ತನ್ನ ಮನಸ್ಸಿಗೆ ಬಂದಂತೆ ಸಂತರ ನಾಮಜಪವನ್ನು ಮಾಡುವುದು ಯೋಗ್ಯವಲ್ಲ.
    8 min
  • 🐚 *ಶಂಖನಾದದಿಂದ ಪ್ರಾಣಾಯಾಮದ ಲಾಭ - ನಮ್ಮ ಸನಾತನ ಧರ್ಮದ ಹಲವು ಆಚರಣೆಗಳು ವೈಜ್ಞಾನಿಕ ಮಹತ್ವ ಹಾಗೂ ತಳಹದಿ ಹೊಂದಿವ
    ಅವುಗಳಲ್ಲಿ ಆಧ್ಯಾತ್ಮಿಕ ಸ್ಥಾನಪಡೆದ ಶಂಖನಾದವೂ ಒಂದು. ಬೇರೆ ಬೇರೆ ಹೆಸರಿನಲ್ಲಿ ಸಾಕಷ್ಟು ದುಬಾರಿ ವಸ್ತುಗಳು ಮನೆಯಲ್ಲಿ ಸ್ಥಾನ ಪಡೆದಿವೆ. ಆದರೆ, ಎಷ್ಟು ಮನೆಗಳಲ್ಲಿ ಶಂಖವನ್ನು ತಂದಿರಿಸಿದ್ದಾರೆ?
    ಹದಿನಾಲ್ಕು ರತ್ನಗಳಲ್ಲಿ ಶಂಖವೂ ಒಂದು. ಇದು ಮನೆಯಲ್ಲಿರುವುದರಿಂದ ವಾಸ್ತು ದೋಷ ನಿವಾರಣೆ, ಮನೆಯ ಋಣಾತ್ಮಕ ಶಕ್ತಿ ಉಪಶಮನದೊಂದಿಗೆ ಧನಾತ್ಮಕ ಕಂಪನ್ನು ಉಂಟುಮಾಡುತ್ತದೆ. ವಿಷ್ಣು, ಲಕ್ಷ್ಮೀ ಕೈಯಲ್ಲೂ ಶಂಖ ಭೂಷಿತವಾಗಿದೆ. ವಿಷ್ಣುವಿನ ಎಲ್ಲ ಅವತಾರದಲ್ಲೂ ಶಂಖಧಾರಣೆಯಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ದಿವ್ಯವಸ್ತುಗಳಲ್ಲಿ ಲಕ್ಷ್ಮಿಯ ನಂತರ ಪ್ರಕಟಗೊಂಡ ಸಾಲಾ ಹೆಸರಿನ ಶಂಖವು ಲಕ್ಷ್ಮೀ ಸಹೋದರ ಎನಿಸಿಕೊಂಡಿದೆ. ಸಾಲಾ ಎನ್ನುವುದು ಅರವತ್ತು ನಮೂನೆಯ ವಿವಿಧ ಬಣ್ಣದ ಮೃದ್ವಂಗಿ ಜಾತಿಯ ಸಮುದ್ರ ಜೀವಿಯಿಂದ ನಿರ್ಮಿತವಾಗುವ ಶಂಖ. ಇಂಡೋಪೆಸಿಫಿಕ್ ಸಮುದ್ರದಲ್ಲಿ ಹೆಚ್ಚಾಗಿ ಸಿಗುತ್ತದೆ.
    ಶಂಖ ಎರಡು ಪ್ರಕಾರವಾಗಿ ಬಳಕೆಯಲ್ಲಿದೆ. ಊದುವ ಹಾಗೂ ಪೂಜಾದಿ ಅಭಿಷೇಕಕ್ಕೆ ಬಳಸುವ ಶಂಖ ಎಂದು.
    ಎಡಮುರಿ ಊದಲು ಹಾಗೂ ಬಲಮುರಿ ಧಾರ್ಮಿಕ ಕಾರ್ಯಕ್ಕೆ.
    ಶಂಖನಾದವನ್ನು ಶುಭಕಾರ್ಯದಲ್ಲಿ ಬಳಸುತ್ತಾರೆ. ಹಿಂದೆ ಯುದ್ಧ ಘೋಷಣೆ, ವಿಜಯ ಘೋಷಣೆಗೆ, ವೀರತ್ವ- ಪೌರುಷತ್ವ ಸಾರಲು, ನಿರ್ದಿಷ್ಟ ವ್ಯಕ್ತಿಯನ್ನು ಗುರುತಿಸಲು ಬಳಸಲಾಗುತ್ತಿತ್ತು. ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಶ್ರೀಕೃಷ್ಣಾರ್ಜುನರ ಸಂವಾದ, ಭಗವದ್ಗೀತೆಯಲ್ಲೂ ವಿವಿಧ ಶಂಖಗಳ ಪ್ರಸ್ತಾಪವಿದೆ. ಕೃಷ್ಣನ ಪಾಂಚಜನ್ಯ, ಧರ್ಮರಾಜನ ಅನಂತ ವಿಜಯ, ಭೀಮನ ಪೌಂಡ್ರಕ, ಅರ್ಜುನನ ದೇವದತ್ತ, ನಕುಲನ ಸುಘೋಷ ಹಾಗೂ ಸಹದೇವನ ಮಣಿಪುಷ್ಪಕ.
    ಶಂಖನಾದದ ಪರಿಣಾಮ: ಇಡೀ ಸೃಷ್ಟಿಯೇ ನಾದಮಯ, ಓಂಕಾರಮಯ, ಶಂಖದಿಂದ ಹೊರಡುವ ಧ್ವನಿತರಂಗಗಳು ಓಂಕಾರವೇ ಆಗಿದೆ. ಎಲ್ಲಿ ನಿರಂತರ ಶಂಖನಾದ ಮೊಳಗುವುದೋ ಅಲ್ಲಿ ಧನಾತ್ಮಕ ವಾತಾವರಣ, ಮನೋಧೈರ್ಯ ನಿರ್ಮಾಣವಾಗುವುದು. ವೈರಸ್ ಮುಂತಾದ ಕೀಟಾಣುಗಳು ನಾಶವಾಗುವವು.
    ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಕ್ಕೆ ಅತ್ಯುತ್ತಮ ವ್ಯಾಯಾಮ ಲಭಿಸುವುದು, ಏದುಸಿರು, ಶ್ವಾಸ ಸಂಬಂಧಿ ಕಾಯಿಲೆಗಳು ದೂರವಾಗುವುದು. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವ ಜೊತೆಗೆ ಉಗ್ಗುವಿಕೆ ದೂರೀಕರಿಸಲು ಸಹಕಾರಿ.
    ನಿಯಮಿತ ಶಂಖನಾದದಿಂದ ಅಸ್ತಮಾ
    ದೂರವಾಗುವುದು. ಶಂಖ ಮುಖೇನ ಮಾಡಿದ ಸಾಲಿಗ್ರಾಮ ಅಭಿಷೇಕ ಎಲ್ಲ ಪುಣ್ಯನದಿಗಳ ಪವಿತ್ರ ಸಂಗಮವಾಗಿದೆ. ಈ ತೀರ್ಥ ಸೇವನೆಯಿಂದ ಎಲುಬು- ಹಲ್ಲುಗಳಿಗೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಸಹಕಾರಿ.
    ಮಕ್ಕಳಿಗೆ ಯಾವಾಗಲೂ ಶಂಖ ಊದಲು ಪ್ರೋತ್ಸಾಹಿಸುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆ ಎದುರಿಸುವ ಮನೋಬಲ ಲಭಿಸುವುದು. ಹಲವು ಕಡೆ ಅಕ್ಕಿಯ ಮೇಲಿಟ್ಟು ಪೂಜೆ ಮಾಡುವ ಪದ್ಧತಿಯಿದೆ. ಧಾನ್ಯ ಲಕ್ಷ್ಮಿ ವಾಸಸ್ಥಾನ ಎಂಬ ಶ್ರದ್ಧೆ ಹಾಗೂ ನಿತ್ಯ ಶಂಖಾನುಸಂಧಾನದಿಂದ ಸರಸ್ವತಿ ಅನುಗ್ರಹ ಪ್ರಾಪ್ತಿಯಾಗುವುದು.
    ಗರ್ಭವತಿಯರು ಶಂಖದ ನೀರನ್ನು ಸೇವಿಸುವುದರಿಂದ ಹುಟ್ಟುವ ಮಗುವಿಗೂ ಲಾಭಕರ. ಪೋಲಿಯೋ ಬಾರದು. ಮೂಕ, ಕಿವುಡುತನ ಬಾರದು,ವಾಕ್ಪಟುತ್ವ ಪ್ರಾಪ್ತವಾಗುವುದು.
    ಯೌಗಿಕ ಪರಿಣಾಮವಾಗಿ ಶಂಖನಾದವು ಷಟ್‌ಚಕ್ರ ಶುಚಿತ್ವಕ್ಕೆ ವಿವಿಧ ಚಕ್ರಗಳ ಏರುಪೇರು ಸಮತೋಲನಕ್ಕೆ ಸಹಕಾರಿ. ನಿರಂತರ ಅಭ್ಯಾಸದಿಂದ ಪ್ರಾಣಾಯಾಮದ ಲಾಭವನ್ನು ನಿಶ್ಚಯವಾಗಿ ಪಡೆಯಬಹುದು.
    ಶಂಖದಲ್ಲಿಟ್ಟ ಹಾಲು ಕ್ಯಾಲ್ಸಿಯಂ ತೊಂದರೆ ದೂರ ಮಾಡಿ ಸ್ಮರಣಶಕ್ತಿ ವರ್ಧನೆ, ಕಣ್ಣಿನ ದೋಷ ನಿವಾರಣೆಗೆ ಉಪಕಾರಿ. "ಬ್ರಹ್ಮಮುಹೂರ್ತೆ ಉತ್ತಿಷ್ಟೇತ್ ಉಷಃಪಾನಂ" ಎಂಬುದು ಆಯುರ್ವೇದ ದಿನಚರ್ಯೆಯ ಸೂತ್ರ. ಪ್ರತಿದಿನ ಬೆಳಗ್ಗೆ ಎದ್ದಕೂಡಲೇ ಉಷಃಪಾನ ಮಾಡುವುದರಿಂದ ಸಂಧಿವಾತ, ಎಸಿಡಿಟಿ, ಮಲಬದ್ಧತೆ, ಅರೆತಲೆ ನೋವು ನಿವಾರಣೆಯಾಗುವುದು. ಉಷಃಪಾನಕ್ಕೆ ಮಣ್ಣಿನ, ತಾಮ್ರದ, ಬೆಳ್ಳಿಯ ಅಥವಾ ಬಂಗಾರದ ಪಾತ್ರೆ ಬಳಸುತ್ತಾರೆ. ಆದರೆ, ಶಂಖದ ನೀರನ್ನು ಸೇವಿಸುವುದರಿಂದ ಮೂರು ಧಾತುಗಳ ಲಾಭ ಸಿಗಲಿದೆ. ನಿರಂತರ ಶಂಖಾನುಸಂಧಾನದಿಂದ ವೃದ್ಧಾಪ್ಯ ಸಮಸ್ಯೆ ಬಾರದು. ಅನ್ನದಾನಕ್ಕೆ ಗದಾ ಶಂಖ, ಕಷ್ಟ ನಿವಾರಣೆಗೆ ಸುದರ್ಶನ ಶಂಖ, ಸಂತಾನಕ್ಕಾಗಿ ಮಾದಾ ಶಂಖ, ಸೂರ್ಯನ ಆರಾಧನೆಗೆ ಸೂರ್ಯ ಶಂಖ, ರಾಹುಕೇತು ಪೀಡೆ ನಿವಾರಣೆಗೆ ಕೇತು ಶಂಖ, ಮನಃ ನಿಯಂತ್ರಣಕ್ಕೆ ಚಂದ್ರ ಶಂಖ, ವಿಘ್ನು ನಿವಾರಣಿಗೆ ಗಣೇಶ ಶಂಖ ಒಳ್ಳೆಯದು.
    8 min
  • Learn to live Happily with GURUKUL EDUCATION SYSTEM
    *The first school in England opened in 1811 . At that time India had 732000 Gurukuls*.
    *Find out how our Gurukul got closed. How did Gurukul end.*
    First will tell you what were taught in Gurukul culture. (in the Sanatan culture) !
    Most Gurukul taught the following subjects.
    01 Agni Vidya (Metallurgy)
    02 Vayu Vidya (Flight)
    03 Water Education (Navigation)
    04 Space Science (Space Science)
    05 Prithvi Vidya (Environment)
    06 Surya Vidya (Solar Study)
    07 Chandra and Lok Vidya (Lunar Study)
    08 Megh Vidya (Weather Forecast)
    09 Substance Electric Education (Battery)
    10 Solar Energy Vidya (Solar Energy)
    11 Day/ night vidya
    12 Srishti Vidya (Space Research)
    13 Astronomy
    14 Geography knowledge (Geography)
    15 Kal Vidya (Time)
    16 Geology Education (Geology Mining)
    17 Gemstones and Metals (Gems & Metals)
    18 Attraction Vidya (Gravity)
    19 Prakash Vidya (Solar Energy)
    20 Vidya (Communication)
    21 Aircraft Vidya (Plane)
    22 Jalayan Vidya (Water Vessels)
    23 Agneya Astra Vidya (Arms & Ammunition)
    24 Biology Sciences (Zoology Botany)
    25 Yagna Vidya (Material Sic)
    * This is the talk of scientific education. Now let's talk about professional and technical education!*
    26 Commerce (Commerce)
    27 Agriculture (Agriculture)
    28 Animal husbandry (Animal Husbandry)
    29 Bird Keeping (Bird Keeping)
    30 Animal Training (Animal Training)
    31 Yan Machine (Mechanics)
    32 Chariot (Vehicle Designing)
    33 Ratankar (Gems)
    34 Gold Car (Jewellery Designing)
    35 Clothing Man (Textile)
    36 Pottery (Pottery)
    37 Blacksmith (Metallurgy)
    38 Takkas
    39 Dying (Dying)
    40 Khatwakar
    41 Rajjukar (Logistics)
    42 Architect (Architect)
    43 Cuisine (Cooking)
    44 Chariot (Driving)
    45 River Manager (Water Management)
    46 Indicators (Data Entry)
    47 Cowshala Manager (Animal Husbandry)
    48 Garden Tents (Horticulture)
    49 Forest Pal (Horticulture)
    50 Measured (Paramedical)
    *All this education was taught in Gurukul, but with time, when Gurukul disappeared, this knowledge also disappeared! Today, the future of the youth of our country is being destroyed by the Macaulay method.*
    *The redemption of Gurukul is needed in today's times.*
    *How did Gurukul end in India? The introduction of Convent education ruined Gurukuls. Indian Education Act was formed in 1858 It was drafted by 'Lord Macaulay'.*
    *Macaulay conducted a survey of education system here (India), many Britishers had given their reports about India's education system. One of the British officer was G.W. Luther and the other was Thomas Munro! Both of them had surveyed different areas at different times. Luther, who surveyed North India, wrote that there is 97 % literacy here and Munro, who surveyed South India, wrote that here there is 100% literacy.*
    *Macaulay had clearly said that if India is to be enslaved forever, its ′′*indigenous and cultural education system "must be completely demolished and replaced with ′′ English education system ′′ and only then will Indians be physically Indians, but mentally become English. When they leave the convent schools or English universities, they will work in the interest of English men*.
    *Macaulay is using an idiom - ′′ Just* *as a farm is thoroughly plowed* *before a crop is planted, so must it be plowed and brought in the* *English education system. ′′ That's why he first declared Gurukuls* *illegal. Then he declared Sanskrit illegal and the Gurukul's of this* *country he finished it by roaming around setting them on fire, beat* *the teachers in it and put them in jail.*
    *Till 1850 there were ' 7 lakh 32 thousand ' Gurukul in this country and at that time there were ' 7 lakhs 50 thousand ' villages in India.* *Meaning every village had an average Gurukul and all these Gurukuls used to be ' Higher Learning Institute ' in today's* *language. 18 subjects were taught in all of them and these people of Gurukul Samaj used to run these together, not by the king*.
    *Education was given free in Gurukuls. This is how all Gurukuls were abolished and then English education was legalized
    11 min
  • E-shwar ( God )" who makes e-verything e-asy for e-veryone e-veryday. Never Forget "E-shwar ( God )
    Very nice Message Received after Long Time. This is such a Beautiful message - - Please do read it - 😃
    The ...E... life !!!!!
    In this world of E-mails, E-ticket, E-paper, E-recharge, E-transfer and the latest E-Governance...
    Never Forget "E-shwar ( God )"
    who makes e-verything e-asy for e-veryone e-veryday.
    "E" is the most Eminent letter of the English alphabet.
    Men or Women don't exist without "E".
    House or Home can't be made without "E".
    Bread or Butter can't be found without "E".
    "E" is the beginning of "existence" and the end of "trouble."
    It's not at all in 'war'
    but twice in 'peace'.
    It's once in 'hell' but twice in 'heaven'.
    "E" represented in 'Emotions'
    Hence, all emotional relations like Father, Mother, Brother, Sister,wife & friends have 'e' in them.
    "E" also represents 'Effort' & 'Energy'
    Hence to be 'Better' from good both "e" 's are added.
    Without "e", we would have no love, life, wife, friends or hope
    & 'see', 'hear', 'smell', or 'taste' as 'eye' 'ear', 'nose' & 'tongue' are incomplete without "e".
    Finally no 'Life' & 'Death' without "e".
    Hence GO with "E"
    but without E-GO.
    🙏. 🙏. 🙏
    5 min
  • *ಈ ಬದಲಾವಣೆ exactly ಯಾವಾಗ ಆಯಿತು ತಿಳಿಯಲೇ ಇಲ್ಲ*🤷‍♀️
    *ಈ ಬದಲಾವಣೆ ಯಾವಾಗ ಆಯಿತು?*
    ( translated some of it from original Marathi)
    ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ, ನೌಕರಿ ಮಾಡುವ ಮಗ , ಸಂಬಳವನ್ನ ತಂದೆಯ ಕೈಲಿ ಕೊಡುತ್ತಾ ಇದ್ದ. ಆಮೇಲೆ ತಂದೆ ಅದರಲ್ಲಿ ಸ್ವಲ್ಪ ಖರ್ಚು ಮಾಡಿ , ಕೊಂಚ ಬಚತ್ ಮಾಡಿ, ಮಗನಿಗೆ ದಿನದ ಖರ್ಚಿಗೆ ದುಡ್ಡು ಕೊಡೋರು!!!
    *ಈಗ* ಮಗನ ಸ್ಯಾಲರಿ ಎಷ್ಟು , ಅದನ್ನು ಅವನೇನು ಮಾಡ್ತಾನೆ ಅಂತ ಕೇಳೋ ಧೈರ್ಯ ತಂದೆ ತಾಯಿಯರಿಗೆ ಇರೋಲ್ಲ.
    *ಈ ಬದಲಾವಣೆ ಯಾವಾಗ ಆಯಿತು*🤔
    ಕಾಲೇಜಿನಲ್ಲಿ ಇದ್ದಾಗ ಸೀರೆ ಬದಲು ಪಂಜಾಬಿ ಡ್ರೆಸ್ ಹಾಕೋದಕ್ಕೆ ಅವಕಾಶ ಸಿಕ್ಕಿದರೆ ಖುಷಿ ಪಡುತ್ತಿದ್ದ ಮಗಳು, ಈಗ ತನ್ನ ಮಗಳು half pantನಲ್ಲಿ ಓಡಾಡೋದನ್ನ ನೋಡ್ತಾಳೆ. ಮನಸ್ಸಿಗೆ ಕಷ್ಟ ಆದರೂ
    "ಮೈ ತುಂಬ ಬಟ್ಟೆ ಹಾಕ್ಕೋ" ಅನ್ನುವ ಧೈರ್ಯ ಇಲ್ಲ.
    *ಈ ಬದಲಾವಣೆ ಯಾವಾಗ ಆಯಿತು?*
    😱😇
    ವಯಸ್ಸಿಗೆ ಬಂದ ಹುಡುಗಿ ಮುಸ್ಸಂಜೆಯ ಒಳಗೆ ಮನೇಲಿ ಇರೋಳು. ಅಮ್ಮನಿಗೆ ಅಡುಗೆ ಮನೇಲಿ ಸಹಾಯ ಮಾಡೋಳು.
    ಈಗ ಅಡುಗೆ ಮನೆಯಲ್ಲಿ ಒಂದು ಸಲ ತಲೆ ಹಾಕಿ , ಏನಿದೆ ಅಂತ ನೋಡಿ, ತನ್ನ ರೂಮಿಗೆ ಹೋಗಿ, zomato ನಲ್ಲಿ ಆರ್ಡರ್ ಮಾಡ್ತಾಳೆ
    *ಈ ಬದಲಾವಣೆ ಯಾವಾಗ ಆಯಿತು?*
    😱😇
    ಮದುವೆಯ ಮುಂಚೆ ಹುಡುಗ ಹುಡುಗಿ ಒಂದೆರಡು ಸಲ ಭೇಟಿಯಾಗುವದೇ ಆಧುನಿಕತೆಯ ಲಕ್ಷಣ ಅಂದುಕೊಂಡವರು ಈಗ ಮೊಮ್ಮಕ್ಕಳ live in relationship ಒಪ್ಪಕೋತಾರೆ.
    *ಈ ಬದಲಾವಣೆ ಯಾವಾಗ ಆಯಿತು*?
    😱😇
    ಹಿರಿಯರನ್ನು ಗೌರವಿಸುವ ಸಂಪ್ರದಾಯಸ್ಥ ತಂದೆತಾಯಂದಿರ ಹೆಣ್ಣು ಮಕ್ಕಳು ಎಲ್ಲರ ಮುಂದೆ ಗಂಡನ ಅಪಮಾನ ಮಾಡುತ್ತಾರೆ, ಕುಂದುಗಳನ್ನು ಎತ್ತಿ ತೋರಿಸುತ್ತಾರೆ.
    ಆಗ ಹುಡುಗಿಯ ತಂದೆ ತಾಯಿ ಸುಮ್ಮನೇ ಇರುತ್ತಾರೆ. ಹುಡುಗನ ತಂದೆತಾಯಿ ಅಸಹಾಯಕರಾಗಿರುತ್ತಾರೆ. ( helpless)
    *ಈ ಬದಲಾವಣೆ ಯಾವಾಗ ಆಯಿತು*?
    😱😇
    ತರುಣ ಮಕ್ಕಳು ಒಂದು ಕೆಲಸ ಬಿಟ್ಟು ಇನ್ನೊಂದು ಹಿಡಿಯುತ್ತಾರೆ, ಇದ್ದೂರಿಂದ ಮತ್ತೊಂದೂರಿಗೆ ಹೋಗುತ್ತಾರೆ . ಆದರೆ ಎಲ್ಲಾ ಠಳಾಯಿಸಿದ ನಂತರ ತಂದೆತಾಯಂದಿರಿಗೆ ಹೇಳುತ್ತಾರೆ. ಸಾಧಾರಣ ವಿಷಯಗಳನ್ನು ಬಿಡಿ, ಮಹತ್ವದ ವಿಷಯಗಳನ್ನೂ ಅವರಿಗೆ ತಿಳಿಸುವ ಅವಶ್ಯಕತೆಯೇ ಕಂಡುಬರುವದಿಲ್ಲ .
    ಸಿನಿಮಾಕ್ಕೋ ಟ್ರಿಪ್ಗೋ, ಪಾರ್ಟಿಗೋ ಹೋಗುವುದು, ಖರೀದಿ ಮಾಡುವುದು, *break up ಇಂಥ* ವಿಷಯಗಳಲ್ಲೂ ಹಸ್ತಕ್ಷೇಪ
    ಮಕ್ಕಳಿಗೆ ಹಿಡಿಸುವದಿಲ್ಲ. *ಈ ಬದಲಾವಣೆ ಯಾವಾಗ ಆಯಿತು*?
    😱😇
    ಸಂಬಂಧಿಕರ ಮನೆಗೆ ಹೋಗುವುದು, ಅಕ್ಕ ಪಕ್ಕದವರು ಕಷ್ಟದಲ್ಲಿದ್ದರೆ ಅವರಲ್ಲಿಗೆ ಹೋಗುವುದು, , ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ದೇವಸ್ಥಾನಕ್ಕೆ ಹೋಗುವುದು , ಪೂಜೆ ಮಾಡುವುದು ಇತ್ಯಾದಿ ವಿಷಯಗಳ ನಿಮಿತ್ತದಿಂದ, ಈಗ ಕೆಲವು ಮನೆಗಳಲ್ಲಿ, ಕೋಪ , ಜಗಳ ಆಗುತ್ತೆ. ಯಾಕೆ?
    *ಈ ಬದಲಾವಣೆ ಯಾವಾಗ ಆಯಿತು🤔*
    😱😇
    Generation gap ಇರುವುದು ಸಹಜವೇ. ಒಪ್ಪೋಣ. ಒಂಬತ್ತು ವಾರಿನ ಸೀರೆ ಉಡುವ ಅತ್ತೆಗೆ, ಆರು ವಾರಿನ ಸೀರೆ ಉಡುವ ಸೊಸೆಯ ಬಗ್ಗೆ, ಆಗಲೂ ಅಸಂತುಷ್ಟಿ ಇರುತ್ತಿತ್ತು. ಹೇಳಿಯೂ ತೋರಿಸುತ್ತಿದ್ದಳು. *ಈಗ ಮಾತ್ರ ಅರವತ್ತು ದಾಟಿದ ಪೀಳಿಗೆಯ ಮತ್ತು ಅವರ ಮಕ್ಕಳ ಪೀಳಿಗೆಯ ಮಧ್ಯ ಸಣ್ಣ ಅಂತರವಲ್ಲ, ಒಂದು ಕಂದಕವೇ ನಿರ್ಮಾಣವಾಗಿದೆ.*
    😭😭😭😭😭😭😭
    *ಈ ಬದಲಾವಣೆ exactly ಯಾವಾಗ ಆಯಿತು ತಿಳಿಯಲೇ ಇಲ್ಲ*🤷‍♀️
    😱😱😱😱😱
    😇😇😇😇😇
    Forwarded
    4 min
  • ಮೇಲುನೋಟದಿಂದಲೇ ವ್ಯಕ್ತಿಯನ್ನಾಗಲಿ ವಸ್ತುವನ್ನಾಗಲಿ ವಿಮರ್ಶೆ ಮಾಡಬಾರದು.
    ಮೇಲುನೋಟದಿಂದಲೇ ವ್ಯಕ್ತಿಯನ್ನಾಗಲಿ ವಸ್ತುವನ್ನಾಗಲಿ ವಿಮರ್ಶೆ ಮಾಡಬಾರದು. ಅದರ ಆಂತರ್ಯ ಒಳಹೊಕ್ಕು ನೋಡಿ ವಿಮರ್ಶೆ ಮಾಡಿದಾಗ ನೈಜತೆಯ ಅರಿವಾಗುವದು. ಓದಿ ಲೇಖನ ವಿಮರ್ಶೆ.
    ಒಬ್ಬ ಖ್ಯಾತ ವಿಮರ್ಶಕರಿದ್ದರು. ಅವರು ಮನೆಯಲ್ಲಿ ಕುಳಿತು, ಕರೆಂಟ್ ಬಿಲ್ ಕಟ್ಟಲೆಂದು ಕಿಸೆಯಲ್ಲಿದ್ದ ಹಣ ಎಣಿಸುತ್ತಾ ಕೂತಿದ್ದ ಸಮಯ.
    ಒಬ್ಬ ಉದಯೋನ್ಮುಖ ಬರಹಗಾರ ಬಾಗಿಲು ತಟ್ಟಿದ. ವಿಮರ್ಶಕರು ಬಾಗಿಲು ತೆರೆದರು. ಯುವಕನನ್ನು ಒಳಗೆ ಕರೆದರು.
    "ಸರ್, ನಾನು ನಿಮ್ಮ ಅಭಿಮಾನಿ. ನನ್ನ ಮೊದಲ ಕಾದಂಬರಿ ಇದು. ನೀವು ಓದಿ ಅಭಿಪ್ರಾಯ ತಿಳಿಸಬೇಕು. ಮುಂದೆ ಬರೆಯಲು ನನಗೆ ಸಹಾಯವಾಗುತ್ತದೆ. ನೀವು ವಿಮರ್ಶೆಯನ್ನು ಬರೆದು ಕೊಟ್ಟರೂ ಸಾಕು. ಮುಂದಿನ ವಾರ ಬರಲೇ ?"
    ಗೌರವ ಪ್ರತಿಯೊಂದನ್ನು ಹಸ್ತಾಕ್ಷರದ ಜೊತೆಗೆ ತನ್ನ ಮೆಚ್ಚಿನ ವಿಮರ್ಶಕರಿಗೆ ಕೊಟ್ಟ.
    ವಿಮರ್ಶಕರು ಆಯಿತು ಎಂದರು. "ಬಂದಿದ್ದೀಯಾ ಕಾಫಿ ಕುಡಿದು ಹೋಗು" ಎಂದು, ಒಳ ಹೋಗಿ ಕಾಫಿ ತಂದರು. ಯುವಕ ಕಾಫಿ ಕುಡಿದು ನಮಸ್ಕಾರ ಹೇಳಿ ಹೋದ.
    ಅವನನ್ನು ಕಳುಹಿಸಿ ಕೊಟ್ಟ ವಿಮರ್ಶಕರು ಮತ್ತೆ ಬಂದು ಕುಳಿತು ಕೊಳ್ಳುತ್ತಾರೆ, ನೋಡಿದರೆ ಟೇಬಲ್ ಮೇಲೆ ಎಣಿಸಿ ಇಟ್ಟ ಹಣ ಇಲ್ಲ!
    "ಎರಡು ಸಾವಿರ ರೂಪಾಯಿಯ ಮೂರು ನೋಟು !" ಅಲ್ಲಿ ಇಲ್ಲಿ ಹುಡುಕಿದರು . ಊಹುಂ ....
    ಆ ಯುವಕ ಬಿಟ್ಟರೆ ಅಲ್ಲಿಗೆ ಯಾರೂ ಬಂದಿರಲಿಲ್ಲ! ವಿಮರ್ಶಕರಿಗೆ ತುಂಬಾ ಖೇದವಾಯಿತು. ಯುವಕನ ಮೇಲೆ ಸಿಟ್ಟು ಒತ್ತರಿಸಿ ಬಂತು. ಕೇಳಿದ್ದರೆ ಕೊಡುತ್ತಿದ್ದೆ . ಈಗಲೇ ದೂರವಾಣಿ ಮಾಡಿ ಅವನಲ್ಲಿ ವಿಚಾರಿಸಲೇ ? ಬೇಡ ಅನ್ನಿಸಿತು. ತಾಳ್ಮೆಯಿಂದ ಯುವಕನಿಗೆ ಬುದ್ಧಿವಾದ ಹೇಳಬೇಕು ಎಂದು ನಿರ್ಧರಿಸಿದರು .
    ಎರಡು ವಾರ ಬಿಟ್ಟು ವಿಮರ್ಶಕರು ಯುವಕನಿಗೆ ಫೋನ್ ಮಾಡಿದರು "ನಿನ್ನ ಪುಸ್ತಕ ಓದಿದೆ. ಇಷ್ಟವಾಯಿತು. ಅದರ ಬಗ್ಗೆ ಮಾತನಾಡಬೇಕು. ಮನೆಗೆ ಬಾ... "
    ಯುವ ಲೇಖಕ ಸಂಭ್ರಮದಿಂದ ವಿಮರ್ಶಕರ ಮನೆಗೆ ಧಾವಿಸಿದ.
    ಮನೆಗೆ ಬಂದ ಯುವಕನನ್ನು ವಿಮರ್ಶಕರು ಕುಳ್ಳಿರಿಸಿದರು.
    ಅವನು ಬರೆದ ಕಾದಂಬರಿಯ ಬಗ್ಗೆ ಅರ್ಧ ಗಂಟೆ ಮಾತನಾಡಿದರು. ಹೊಸ ಒಳ ನೋಟವುಳ್ಳ ಕಾದಂಬರಿ... ಎಂದರು. ಯುವ ಲೇಖಕನಿಗೆ ಮೈಯೆಲ್ಲಾ ಪುಳಕ. ಹೀಗೆ ಪುಸ್ತಕದ ಬಗ್ಗೆ ಸುದೀರ್ಘ ವಿಮರ್ಶೆ ಮುಗಿಸಿದ ಲೇಖಕರು ಈಗ ವಿಷಯಕ್ಕೆ ಬಂದರು
    "ಕಷ್ಟ ಇದ್ದರೆ ನನ್ನ ಬಳಿ ಕೇಳ ಬಹುದಿತ್ತು. ನನ್ನನ್ನು ಕೇಳದೆಯೇ ನೀನು ದುಡ್ಡು ಎತ್ತಿದ್ದು ನನಗೆ ನೋವು ಕೊಟ್ಟಿತು ... ಅದೂ ಆರು ಸಾವಿರ ರೂಪಾಯಿ ... "
    ಯುವಕ ಒಮ್ಮೆಲೇ ಆಘಾತ ಗೊಂಡವನಂತೆ ಅವರನ್ನೇ ನೋಡಿದ. ನಿಧಾನಕ್ಕೆ ಅವನ ಮುಖ ಕಪ್ಪಿಟ್ಟಿತು. ತಲೆ ತಗ್ಗಿಸಿದ. ಸುಮಾರು ಕಾಲು ಗಂಟೆ ಹಾಗೆಯೇ ತಲೆ ತಗ್ಗಿಸಿ ಕೂತಿದ್ದ. ತಲೆ ಎತ್ತಿದಾಗ ಅವನ ಕಣ್ಣ ಅಂಚಿನಲ್ಲಿ ನೀರಿತ್ತು.
    "ಸರ್, ನಾನು ಕೊಟ್ಟ ನನ್ನ ಕಾದಂಬರಿ ಕೃತಿ ನನಗೆ ವಾಪಸ್ ಕೊಡಿ ... " ಎಂದು ಬಿಟ್ಟ.
    "ಸಿಟ್ಟು ಮಾಡಿಕೊ ಬೇಡ. ಅವತ್ತು ನೀನು ಬಿಟ್ಟರೆ ಬೇರೆ ಯಾರೂ ಇಲ್ಲಿ ಇದ್ದಿರಲಿಲ್ಲ... " ವಿಮರ್ಶಕರು ಸಮಾಧಾನಿಸಿದರು.
    "ಸರ್, ನಾನು ಕೊಟ್ಟ ಆ ಕಾದಂಬರಿಯ ಪ್ರತಿ ನನಗೆ ವಾಪಸ್ ಕೊಡಿ " ಯುವಕ ತುಸು ಗಟ್ಟಿಯಾಗಿ ಕೇಳಿದ.
    ವಿಮರ್ಶಕರಿಗೂ ಸಿಟ್ಟು ಬಂತು. ಒಳ ಹೋದವರೇ ಕಪಾಟಿನಲ್ಲಿದ್ದ ಆ ಪುಸ್ತಕವನ್ನು ತಂದು ಯುವಕನ ಮುಖಕ್ಕೆ ಎಸೆದರು.
    ಅಷ್ಟೇ....
    ಪುಸ್ತಕದೊಳಗಿನ ಪುಟಗಳಿಂದ ಎರಡು ಸಾವಿರ ರುಪಾಯಿಯ ಮೂರು ನೋಟುಗಳು ಉದುರಿ ಅವರ ಪಾದ ಬುಡದಲ್ಲಿ ಬಿದ್ದವು .
    ವಿಮರ್ಶಕರು ಅಚ್ಚರಿಯಿಂದ ದಿಟ್ಟಿಸುತ್ತಿರುವಾಗ ಯುವಕ ಉತ್ತರಿಸಿದ "ಸರ್, ನೀವು ನನಗೆ ಕಾಫಿ ತರಲು ಒಳ ಹೋದಾಗ ಈ ನೋಟುಗಳು ಟೇಬಲಲ್ಲಿ ಇದ್ದವು. ಗಾಳಿಗೆ ತಡಪಡಿಸುತ್ತಿದ್ದವು. ಹಾರಿ ಹೋಗದಿರಲಿ ಎಂದು ನಾನು ಕೊಟ್ಟಿದ್ದ ಪುಸ್ತಕದೊಳಗಿನ ಮೊದಲ ಪುಟದಲ್ಲೇ ಆ ನೋಟುಗಳನ್ನು ಇಟ್ಟಿದ್ದೆ. ನನ್ನ ಮೇಲೆ ಕಳವು ಆರೋಪ ಹೊರಿಸಿದ ಬಗ್ಗೆ ನನಗೆ ದುಃಖವಿಲ್ಲ. ಆದರೆ, ನನ್ನ ಕಾದಂಬರಿಯ ಒಂದು ಪುಟವನ್ನೂ ಬಿಡಿಸದೆ, ಅರ್ಧ ಗಂಟೆ ಪುಸ್ತಕದ ಬಗ್ಗೆ ಮಾತನಾಡಿದಿರಲ್ಲ, ಅದರ ಬಗ್ಗೆ ನನಗೆ ದುಃಖವಿದೆ. ವಿಷಾದವಿದೆ. ಕನಿಷ್ಠ ಒಂದು ಪುಟವನ್ನಾದರೂ ಬಿಡಿಸಿದ್ದರೆ ಇಂದು ನೀವು ನನ್ನನ್ನು ಕಳ್ಳನಾಗಿಸುವ ಪ್ರಮಾದ ಸಂಭವಿಸುತ್ತಿರಲಿಲ್ಲ"
    ಯುವಕ ತನ್ನ ಕಾದಂಬರಿಯ ಜೊತೆಗೆ ಹೊರ ನಡೆದ.....
    ತಿರುಗಿ ನೋಡಲಿಲ್ಲ...
    9 min
  • ಶಿವನಾಮ ಸ್ಮರಣೆ ಹಾಗೂ ಓಂ ನಮಃ ಶಿವಾಯ ಮಂತ್ರವು ಅಧಿಕ ಪ್ರಭಾವವನ್ನು ನೀಡುವುದು
    ಹಿಂದೂಗಳ ಶ್ರೇಷ್ಠ ದೇವರು ಎಂದರೆ ಶಿವ. ದೇವಾದಿ ದೇವ ಎಂದು ಭಗವಾನ್ ಶಿವನನ್ನು ಕರೆಯಲಾಗುತ್ತದೆ. ಪ್ರಪಂಚದ ಲಯವು ಭಗವಾನ್ ಶಿವನಿಂದಲೇ ಉಂಟಾಗುವುದು. ಶಿವನಿಗೆ ಯಾವುದೇ ಆರಂಭ ಮತ್ತು ಅಂತ್ಯ ಎನ್ನುವುದು ಇಲ್ಲ. ಶಿವನ ರೂಪ ಸರ್ವ ಶ್ರೇಷ್ಠ ಮತ್ತು ಸರ್ವ ಶಕ್ತ ರೂಪ ಎಂದು ಹೇಳಲಾಗುವುದು. ಶಿವನ ಭಕ್ತರಿಗೆ ಸದಾ ಒಳ್ಳೆಯ ವಿಮೋಚನೆ ದೊರೆಯುವುದು. ಪುರಾಣ ಇತಿಹಾಸದಲ್ಲಿ ಶಿವನಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ.
    ದೇವಾದಿ ದೇವ ಶಿವನ ನಾಮ ಸ್ಮರಣೆಯಿಂದ ಆಧ್ಯಾತ್ಮಿಕವಾಗಿ ಪುಣ್ಯ ಲಭಿಸುವುದು. ಅಂತೆಯೇ ವೈಜ್ಞಾನಿಕವಾಗಿಯೂ ಮಾನಸಿಕ ನೆಮ್ಮದಿ ಹಾಗೂ ಅನೇಕ ಅನುಕೂಲಗಳು ಉಂಟಾಗುವುದು ಎಂದು ಹೇಳಲಾಗುತ್ತದೆ. ಇಂದಿನ ಆಧುನಿಕ ಸಮಾಜದಲ್ಲಿ ಅನೇಕರು ಒತ್ತಡದ ಜೀವನ ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹವರಿಗೆ ಮಾನಸಿಕ ನೆಮ್ಮದಿಯನ್ನು ಮರಳಿ ತರಲು ಶಿವನಾಮ ಸ್ಮರಣೆ ಹಾಗೂ ಓಂ ನಮಃ ಶಿವಾಯ ಮಂತ್ರವು ಅಧಿಕ ಪ್ರಭಾವವನ್ನು ನೀಡುವುದು....
    6 min
  • *Anayasen Maranam* *Bina denyen jeevanam.* *Dehanth tav saanidhyam,*
    After darshan in the temple, sit down on the stairs/platform outside for a while. But why sit for a while?
    Tradition is that after visiting any temple, we come out and sit for a while on the foot of the temple. Do you know what is the reason for this tradition?
    I This ancient tradition is made for a specific purpose. In fact, quietly sitting on the foot of the temple, one should recite a shloka. People of today have forgotten this verse. Contemplate this shloka and share it with the next generation also.
    The shloka is like this~
    *अनायासेन मरणम् ,*
    *बिना देन्येन जीवनम्।*
    *देहान्त तव सानिध्यम् ,*
    *देहि मे परमेश्वरम्॥*
    *Anayasen Maranam*
    *Bina denyen jeevanam.*
    *Dehanth tav saanidhyam,*
    *Dehi mey Parmeshwaram*
    The meaning:
    *Anayasen Maranam* means that we should die with ease, without any trouble and never fall sick and be confined to the bed, don't die by suffering but let our lives go as we go about daily life.
    *Bina denyen jeevanam* means there should be no life of dependency. Never have to be with anyone for support. Just as a person becomes dependent on others when he is paralyzed, do not be paralyzed or helpless. By the grace of Thakur ji, (Krishna ji) life can be lived without being dependent and begging.
    *Dehante tav sanidhyam* means that whenever death comes, let it be in God’s presence. As at the time of death of Bhishma Pitamah, Thakur (Krishna ji) himself stood in front of him. Let life be released while having this darshan.
    *Dehi mey Parmeshwaram* O God, grant us such a boon.
    Recite the above verse while praying to God. Do not ask for job, car, bungalow, boy, girl, husband, wife, house, money etc. (ie worldly things), this God himself gives you according to your eligibility. . That is why one must sit and pray this prayer after having darshan. This is a prayer, not a solicitation or begging. Prayer is not for worldly things like for home, business, job, son, daughter, worldly pleasures, wealth or other things, whatever is requested like this is begging.
    The word 'prarthana' means - 'pra' means 'special’, ‘best’, ‘highest’ and 'arthna' means request. Prayer thus means ‘special and highest request’.
    The darshan of God in the temple should always be done with open eyes. Some people stand there with their eyes closed. Why close our eyes, when we have come to see? Open your eyes and look at the form of God, nija-swarupa, of the divine feet, of the lotus face, of the shringar, take full enjoyment, fill your eyes with the beautiful nija-swarupa.
    When you then sit outside after darshan, then meditate on the form you have seen with your eyes closed. Meditate on your own soul within, closing your eyes and if God does not appear in meditation, then go back to the temple and have darshan again.
    🙏🙏🙏🙏
    6 min

About Dr Balakrishna Maddodi

From the publisher's feed

Hi