Thale-Harate Kannada Podcast
Download on the App Store

Thale-Harate Kannada Podcast episodes

  • ದಖನಿ ಕಹಾವತೇ.The Dakhini Language

    ದಖನಿ ದಕ್ಷಿಣ ಭಾರತದಲ್ಲಿನ ಒಂದು ಪ್ರಮುಖ ಭಾಷೆ. ನಮಲ್ಲಿ ಹಲವರಿಗೆ ಇದರ ಪರಿಚಯವಿದ್ದರೂ ಇದರ ಹೆಸರು ಮತ್ತು ಪ್ರತ್ಯೇಕತೆಯ ಅರಿವಿಲ್ಲ. ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಉರ್ದು ಭಾಷೆಯ ಒಂದು ಪ್ರಭೇದ. ದಖನಿಗೆ 600 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದ್ದು, ತನ್ನದೇ ಆದ ಸಾಹಿತ್ಯವನ್ನೂ ಹೊಂದಿದೆ.

    ಪ್ರೊಫೆಸರ್ ಝಬಿವುಲ್ಲಾ ಮತ್ತು ಶಾಂತಕುಮಾರ ಪಾಟೀಲ್ ರವರು ನಮ್ಮ 31ನೇ ಕಂತಿನಲ್ಲಿ ದಖನಿ, ಅದರ ಇತಿಹಾಸ, ಉರ್ದು ಭಾಷೆಗಿಂತ ಅದು ಹೇಗೆ ಭಿನ್ನ ಮತ್ತು ಅದರಲ್ಲಿರುವ ಗಾದೆಗಳ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್ತಾರೆ.

    ಪ್ರೊಫೆಸರ್ ಝಬಿವುಲ್ಲಾ ರವರು ಚೆನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉರ್ದು ಪ್ರಾಧ್ಯಾಪಕರು. ಪ್ರೊಫೆಸರ್ ಶಾಂತಕುಮಾರ್ ರವರು ಬೀದರ ಜಿಲ್ಲೆಯ ಚಿತಗುಪ್ಪ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ಝಬಿವುಲ್ಲಾ ರವರು ಇತ್ತೀಚೆಗಷ್ಟೇ 'ದಖನಿ ಕಹಾವತೆ' ಎಂಬ ಗಾದೆಗಳ ಸಂಗ್ರಹವನ್ನು ಉರ್ದು ಲಿಪಿಯಲ್ಲಿ ಪ್ರಕಟಿಸಿದ್ದಾರೆ. ಶೀಘ್ರವೇ ಅದು ಕನ್ನಡದಲ್ಲಿಯೂ ಲಭ್ಯವಾಗಲಿದೆ. ಈ ಪುಸ್ತಕವನ್ನು ಖರೀದಿಸಲು ಇಚ್ಛಿಸುವವರು [email protected] ಗೆ ಸಂಪರ್ಕಿಸಬಹುದು.

    Dakhni is one South India's major languages, but many of us don't even know the language by name. A language spoken in parts of Karnataka, Telangana, Andhra Pradesh, Tamil Nadu and Maharashtra, Dakhni has a 600+ year history of literature, traditions and widespread use.

    Professors Zabiulla and Shanthkumar Patil are on Episode 31 of Thale Harate to help us understand Dakhni better. They talk to Surya Prakash BS and Pavan Srinath about the language, its history, how it differs from Urdu and share many proverbs in the language.

    Mr Zabiulla is a Urdu professor at the Government First Grade College in Channapatna and Mr Shanthkumar Patil is a professor at the Government First Grade College in Chitguppa, Bidar. Zabiulla has recently published a book called Dakni Kahawaten, crowdsourcing and compiling over 500 proverbs in Dakhini. Currently available in Urdu / Nastalik, efforts are underway to have it available in Kannada as well. Anyone interested in purchasing a copy can write to [email protected], or contact Arshia Publishers at +91-99717-75969 or [email protected].

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    47 min
  • ಕಥಾ ನಿರೂಪಣೆ. The Power of a Narrative.

    ರಾಮಾಯಣ, ಮಹಾಭಾರತ, ಹ್ಯಾರಿ ಪಾಟರ್, ಒಂದು ಒಳ್ಳೆ ಕಥೆ ಜೀವನ ಪರ್ಯಂತ ನಮ್ಮೊಂದಿಗೆ ಇರುತ್ತದೆ. ಈ ಕಥೆಗಳು ನಮ್ಮ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಆದರೆ, ಈ ಕಥೆಗಳು, ನಿರೂಪಣೆಗಳು, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವ ಪ್ರಭಾವ ಬೀರುತ್ತೆ? ಈ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ರವರು ಗಣೇಶ್ ಚಕ್ರವರ್ತಿ ರವರ ಜೊತೆ ನಿರೂಪಣೆಗಳು ಮತ್ತು ಕಥೆಗಳ ಪ್ರಾಮುಖ್ಯತೆಯ ಬಗ್ಗೆ ಚರ್ಚೆ ಮಾಡುತ್ತಾರೆ.

    A great story - be it the Mahabharata or Harry Potter, often stays with you for a lifetime and shapes how you see the world. But how are stories and narratives relevant to politics and public affairs? Pavan Srinath takes the guest seat today and talks to Ganesh Chakravarthi about how narratives can often make the impossible possible, in public policy and in politics.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    1 hr 4 min
  • ಬ್ಯುಖಾನನ್ ರವರ ಕರ್ನಾಟಕ ಪಯಣ. Buchanan's Journey.

    ಇನ್ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿನ ಜೀವನ, ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಹೇಗಿತ್ತು? ಬ್ರಿಟೀಷರ ಆಳ್ವಿಕೆಗಿಂತ ಮುಂಚೆ ರಾಜ್ಯಭಾರ ಹೇಗೆ ನಡೆಯುತ್ತಿತ್ತು. ಟಿಪ್ಪು ಸುಲ್ತಾನಿನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಕೋರಿಕೆ ಮೇಲೆ ಜಾನ್ ಬ್ಯುಖಾನನ್ ರವರು ಮೈಸೂರು ದೇಶವನ್ನು ಸಂಚಾರ ಮಾಡಿದರು. ಸುಮಾರು 4,000 ಕಿಲೋಮೀಟರು ಮತ್ತು ನೂರಾರು ಸ್ಥಳಗಳ ಪ್ರವಾಸ ಮಾಡಿ 1807ರಲ್ಲಿ ಪ್ರವಾಸಕಥನವನ್ನು ಪ್ರಕಟಿಸಿದರು.

    ಈ ಪ್ರವಾಸದ ಬಗ್ಗೆ ಲಿಂಗರಾಜ್ ಜಯಪ್ರಕಾಶ್ ರವರ ಜೊತೆ ಪವನ್ ಶ್ರೀನಾಥ್ ಮಾತನಾಡುತ್ತಾರೆ. ಲಿಂಗರಾಜ್ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಸಸ್ಟೇನಬಲ್ ಫ್ಯೂಚರ್ ಲ್ಯಾಬ್ ನಲ್ಲಿ ಪರಿಸರ ಮತ್ತು ಅಭಿವೃದ್ಧಿ ಯಾ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಲಿಂಗರಾಜ್ ತಮ್ಮ ಸ್ನೇಹಿತರೊಂದಿಗೆ ಬ್ಯುಖಾನನ್ ಸಂಚರಿಸಿದ ಸ್ಥಳಗಳನ್ನು ಮತ್ತೆ ಭೇಟಿನೀಡುತ್ತ ಬಂದಿದ್ದಾರೆ.

    www.buchanansjourney.org

    How was life, society and economy in Karnataka 200 years ago? How was the state administered and inhabited before the advent of British colonial power? Francis Buchanan was commissioned by the British East India Company to travel through the region soon after the defeat of Mysore under Tipu Sultan. Buchanan traveled over 4,000 kilometres in two years and visited several hundred places in the region. In 1807, he published 'A journey from Madras through the countries of Mysore, Canara and Malabar', providing a comprehensive, illustrated narrative of his extensive travels and discussions. They offer a unique insight in the life and times of the region at the dawn of the 19th century.

    Lingaraj Jayaprakash is a researcher at the Sustainable Futures Lab at McGill University who works on environment and development. Lingaraj, along with his friends Sashi Sivramkrishna and others have been revisiting places Buchanan has described, for the past fifteen years. Read more about their work at www.buchanansjourney.org. Lingaraj is also popular on twitter as @vktkv. 

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    1 hr 34 min
  • (Rebroadcast) ಬೆಂಗಳೂರಿಗೆ ನೀರಿದೆಯೇ? Water and Bengaluru.

    As we have seen an acute water shortage in Chennai and struggles in other cities too, we are rebroadcasting this episode where S.Vishwanath talks about how a city like Bengaluru can ensure safe and sufficient water for all.

    ಬೆಂಗಳೂರು ಇನ್ನೇನು ತನ್ನ ನೀರಿನ ಮೂಲಗಳು ಬರಿದಾಗಿ ಜಲಕ್ಷಾಮವನ್ನು ಎದುರಿಸಲಿದೆಯೆಂದು ಆಗಾಗ ಕೇಳುತ್ತಿರುತ್ತೇವೆ. ಬಿ.ಬಿ.ಸಿ. ಯಿಂದ ಹಿಡಿದು, ನೀತಿ ಆಯೋಗ ಮತ್ತು ಹಲವಾರು ನಗರದ ಬಗೆಗಿನ ತಜ್ಞರ ವರೆಗೆ ಇದು 2020, 2025 ಅಥವಾ 2030 ರಲ್ಲಿ ಸಂಭವಿಸಬಹುದು.

    ಈ ನಿಲುವಿನಲ್ಲಿ ಎಷ್ಟು ನಿಜಾಂಶವಿದೆ? ನೀರು ವಿರಳವಿರಬಹುದು ಆದರೆ ನಮ್ಮ ಮುಂದಿರುವ ಸವಾಲು ಅದರ ಅಲಭ್ಯತೆಯಲ್ಲ. ನಮ್ಮ ಈ ಸಂಚಿಕೆಯ ಅತಿಥಿ ಎಸ್. ವಿಶ್ವನಾಥ್ ರವರು ತಿಳಿಸುವಂತೆ ನಿಜವಾದ ಸವಾಲಿರುವುದು ನೀರಿನ ಸದ್ಬಳಕೆ ಮತ್ತು ಅದರ ಸಮರ್ಥ ವಿತರಣೆಯದ್ದು. ಈ ನಿಟ್ಟಿನಲ್ಲಿ ಸರ್ಕಾರ, ಸಮಾಜ ಮತ್ತು ನಾವುಗಳು ಮಹತ್ವವಾದ ಪಾತ್ರ ವಹಿಸಬಹುದು.

    ಎಸ್. ವಿಶ್ವನಾಥ್ ರವರು ರೈನ್ ವಾಟರ್ ಕ್ಲಬ್ ನ ಸಂಸ್ಥಾಪಕರು ಮತ್ತು ಬೈಯೋಮ್ ಎನ್ವಿರಾನ್ಮೆಂಟ್ ಟ್ರಸ್ಟ್ ನ ನಿರ್ದೇಶಕರು. ಹತ್ತಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಜೊತೆ ಮಾತನಾಡುತ್ತಾರೆ.

    Time and again, we hear that the city of Bengaluru will run out of water. Depending on where you hear this alarm from, the year could be 2020, 2025 or 2030. Everyone from the BBC to the Niti Aayog to city experts have claimed that the city is doomed.

    Is this really true? Water is a scarce resource, but water availability is not Bengaluru's challenge, says S Vishwanath, our guest on Episode 13 of the Thale-Harate Kannada Podcast. He says that the real challenge in is the sustainable utilisation and distribution of water, and this is where the government, communities and individuals have play their role in doing so.

    S Vishwanath is the founder of Rainwater Club and is a Director at Biome Environmental Trust. He has worked extensively on water and sanitation issues in Bengaluru, Karnataka and India. Vishwanath is popular on social media as @Zenrainman, and has been tireless in his efforts to educate people about water and sanitation, and what solutions can make a difference at every level of action.

    Vishwanath talks to hosts Pavan Srinath and Surya Prakash BS shares a historical perspective to Bengaluru's water woes, and touches on various aspects of water -- from the role of the government and the BWSSB, to groundwater and its management, the role of open wells, borewells and tankers in the city – all the way to wastewater and sewerage, and the role of Bengaluru's many lakes. It is definitely a challenge to provide clean, safe and adequate drinking water to residents of the Bengaluru megapolis, but far from impossible.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    58 min
  • ಸಾರ್ವಜನಿಕ ಎಂದರೆ ಯಾರು? The Public in Public Policy.

    ಜನಸಾಮಾನ್ಯರು ಸಾರ್ವಜನಿಕ ನೀತಿ ಜೊತೆಗೆ ಹೇಗೆ ತೊಡಗಿಸಿಕೊಳ್ಳಬಹುದು? ಸಾರ್ವಜನಿಕ ಹಿತಾಸಕ್ತಿ ಎಂದರೆ ಏನು? ಸರ್ಕಾರದ ಅಧಿಕಾರಿಗಳು ಅವರ ಮುಂದಿರುವ ನೀತಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ. ಅಶ್ವಿನ್ ಮಹೇಶ್ ರವರು ತಮ್ಮ 15 ವರ್ಷದ ಸುದೀರ್ಘ ಸಾರ್ವಜನಿಕ ಬದುಕಿನಿಂದ ಆಯ್ದ ಕಲಿಕೆಗಳು ಮತ್ತು ಸ್ವಾರಸ್ಯಕರ ಸನ್ನಿವೇಶಗಳನ್ನು ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 28ನೇ ಕಂತಿನಲ್ಲಿ ಹಂಚಿಕೊಳ್ಳುತ್ತಾರೆ.

    ಅಶ್ವಿನ್ ರವರು ಹವಾಮಾನ ವಿಜ್ಞಾನಿ ಯಾಗಿದ್ದವರು ಸಾರ್ವಜನಿಕ ವಲಯಕ್ಕೆ ಹಲವು ಪಾತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿನ ಹಲವು ಸುಧಾರಣೆ ಮತ್ತು ಹೊಸ ಪ್ರಯೋಗಗಳ ಹಿಂದೆ ಇವರ ಕೈವಾಡವಿದೆ. ಇವರು ಮಾಪ್ಯುನಿಟಿ ಎಂಬ ತಂತ್ರಜ್ಞಾನ ಆಧಾರಿತ ಸಾಧನವನ್ನು ಮತ್ತು ಇಂಡಿಯಾ ಟುಗೆದರ್ ನಿಯತಕಾಲಿಕವನ್ನು ಸ್ಥಾಪಿಸಿದ್ದಾರೆ,ಮತ್ತು ನಗರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುತ್ತಾರೆ.

    How can citizens start engaging with public policy? How do we imagine what is the public interest? How do public officials go about handling the policy choices they face? Ashwin Mahesh shares lessons and fascinating anecdotes from his 15 years of public life on Episode 28 of the Thale-Harate Kannada Podcast.

    Ashwin Mahesh is a climate scientist turned city changemaker, politician, problem solver and thinker. He has been behind several reforms and innovations in Bengaluru's transport and traffic sectors. He is the co-founder of Mapunity and the magazine India Together and battles tirelessly to improve city governance.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    1 hr 18 min
  • ರಾಷ್ಟ್ರೀಯತೆ ಮತ್ತು ಭಾಷೆ. Nationalism and language.

    ಭಾಷೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವೇನು? ಯೂರೋಪಿನ ರಾಷ್ಟ್ರೀಯತೆ ಭಾರತೀಯ ರಾಷ್ಟ್ರೀಯತೆಗಿಂತ ಹೇಗೆ ಭಿನ್ನವಾಗಿದೆ? ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 27ನೇ ಕಂತಿನಲ್ಲಿ, ಡಾ| ಎ.ಪಿ. ಅಶ್ವಿನ್ ಕುಮಾರ್ ಅವರು ಪವನ್ ಶ್ರೀನಾಥ್ ಅವರ ಜೊತೆ ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಾರೆ. ಅಶ್ವಿನ್ ಕುಮಾರ್ ಅವರು ಅಹ್ಮದಾಬಾದ್ ವಿಶ್ವವಿದ್ಯಾಲಯದಲ್ಲಿ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಾರೆ.

    We are living in the times of rising nationalism across the world today. But what is nationalism, at its core? How did nationalism really evolve in Europe? How is European Nationalism different from Indian Nationalism, and how are they different from say, Tamil Nationalism? Dr AP Ashwin Kumar joins us on Episode 27 of Thale-Harate Kannada Podcast to unpack nationalism, language and identity.

    AP Ashwin Kumar is a Senior Fellow at the Centre for Learning Futures at Ahmedabad University. Ashwin has a PhD in Cultural Studies from Manipal University, and has 10 years’ experience in teaching and research in Cultural Studies. He has an upcoming book titled Nationalism, Language and Identity in India: Measures of Community.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    1 hr 17 min
  • ಕವಡೆ ಆಟವಯ್ಯ. Board Games of India.

    ಚೌಕಾಬಾರ, ಅಲುಗುಳಿಮನೆ, ಪಗಡೆ, ಇಂತಹ ಹಲವಾರು ಆಟಗಳು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದಿವೆ. ಆದರೆ, ಈಚೀನ ದಿನಗಳಲ್ಲಿ ಡಿಜಿಟಲ್ ಆಟಗಳ ಮಧ್ಯೆ ಇವೆಲ್ಲ ಮರೆಯಾಗುತ್ತಿವೆ. ಹಲವು ತಲೆಮಾರುಗಳಿಂದ ಬಂದ ಈ ಆಟಗಳಿಗೆ ಪುನರ್ಜನ್ಮ ನೀಡಿರುವವರಲ್ಲಿ ಒಬ್ಬರು ಶ್ರೀರಂಜಿನಿ ಅವರು.

    ಶ್ರೀರಂಜಿನಿ ಅವರು 'ಕವಡೆ' ಎಂಬ ಒಂದು ಸಂಸ್ಥೆಯನ್ನು ನಡೆಸುತ್ತಾರೆ. ಈ ಪ್ರಯತನದ ಮೂಲಕ ಇವರು ಸುಮಾರು ಹಳೆಯ ಕಾಲದ ಆಟಗಳನ್ನು ಮತ್ತೆ ಚಾಲ್ತಿಗೆ ತಂದಿದ್ದಾರೆ. ನಮ್ಮ ತಲೆ-ಹರಟೆ ಪಾಡ್ಕಾಸ್ತಿನ 26ನೆ ಎಪಿಸೋಡಿನಲ್ಲಿ ಇವರ ಈ ಪಯಣದ ಹಾಗೂ ಪ್ರಯತ್ನದ ಬಗ್ಗೆ, ಗಣೇಶ್ ಚಕ್ರವರ್ತಿ ಹಾಗೂ ತಕ್ಷಶಿಲಾ ಸಂಸ್ಥೆಯ ಸೌಮ್ಯ ನಂದನ್ ಅವರ ಜೊತೆ ಮಾತನಾಡುತ್ತಾರೆ.

    https://kavade.org/

    There are many board games across the world. Although, several of them originated in India, they are on the brink of extinction. Sreeranjini is one of those individuals who are endeavouring to revive the interest of ancient board games in India. On Episode 26 of the Thale-Harate Kannada Podcast, Sreeranjini speaks to Ganesh Chakravarthi and Takshashila Institution's Sowmya Nandan about her endeavour and the many challenges she encountered in making this a reality.

    Sreeranjini is the founder of Kavade, a store as well as an endeavour to revive traditional games. Housing a range of Indian and international games, Kavade is a one-of-a-kind store in Bengaluru that brings families and generations together, over simple pastime pleasures.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    46 min
  • ಈ ಜಿ.ಡಿ.ಪಿ. ಅಂದ್ರೆ ಏನು? What is the GDP?

    ಜಿ.ಡಿ.ಪಿ. (ಒಟ್ಟು ದೇಶೀಯ ಉತ್ಪಾದನೆ) ಬಹುಶಃ ದೇಶದ ಆರ್ಥಿಕ ಸ್ಥಿತಿ ಗತಿ ಯನ್ನು ವಿವರಿಸುವ ಅತ್ಯಂತ ಮೌಲ್ಯಯುತ ಅಳತೆಗೋಲು. ಭಾರತದ ಜಿ.ಡಿ.ಪಿ.ಯನ್ನು ಅಳೆಯುವ ವಿಧಾನವು ಸಂಶಯ ಮತ್ತು ವಿವಾದಗಳಲ್ಲಿ ಸಿಲುಕಿಕೊಂಡಿರುವಹಾಗಿದೆ. ಆದರೆ ನಾವು ಮೊದಲು ಜಿ.ಡಿ.ಪಿ. ಎಂದರೆ ಏನು ಮತ್ತು ಅದರ ಮಹತ್ತ್ವವನ್ನು ಅರಿಯಬೇಕು. ಅನುಪಮ್ ಮನೂರ್ ರವರು, ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಯವರ ಜೊತೆ ತಲೆ-ಹರಟೆ ಪಾಡ್ಕಾಸ್ತಿನ 25 ನೇ ಕಂತಿನಲ್ಲಿ ಜಿ.ಡಿ.ಪಿ.ಯ ಪರಿಕಲ್ಪನೆಯನ್ನು ಸುಲಭವಾಗಿ ತಿಳಿಯುವಂತೆ ವಿವರಿಸುತ್ತಾರೆ.

    ಅನುಪಮ್ ರವರು ತಕ್ಷಶಿಲಾ ಸಂಸ್ಥೆ ಯಲ್ಲಿನ ಅರ್ಥಶಾಸ್ತ್ರಜ್ಞರು. ಇಂಗ್ಲೆಂಡಿನ ಲಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆರ್ಥಿಕ ವಿಷಯಗಳ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ವಿಪುಲವಾಗಿ ಪ್ರಕಟಿಸಿದ್ದಾರೆ.

    The GDP is perhaps the most important single number when it comes to any country's economy. India's GDP numbers have come under increasing suspicion and controversy, but to understand that, we need to understand what the Gross Domestic Product really is, and why it matters. Anupam Manur joins Ganesh Chakravarthi and Pavan Srinath on Episode 25 of the Thale-Harate Kannada Podcast to help unpack and understand the GDP.

    Anupam Manur is an Economist at the Takshashila Institution. He did his Masters from Lancaster University in the UK, and is a prolific writer and analyst looking at economic issues.

    Do read: Lies, Damned Lies and Statistics during 'Acche Din': https://www.deccanherald.com/specials/sunday-spotlight/lies-damned-lies-and-718870.html

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    1 hr 7 min
  • 2019 ಚುನಾವಣೆ: ಏನು? ಏಕೆ? ಹೇಗೆ? 2019 Elections Unpacked.

    ರಾಷ್ಟ್ರೀಯ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಏನ್.ಡಿ.ಎ. ಸರ್ಕಾರ ಮತ್ತೆ ಆಡಳಿತಕ್ಕೆ ಬಂದಿದೆ. ನಮ್ಮ ತಲೆ ಹರಟೆ ಪೋಡ್ಕಾಸ್ಟಿನ ೨೪ ನೇ ಸಂಚಿಕೆಯಲ್ಲಿ ಅಲೋಕ್ ಪ್ರಸನ್ನ ಕುಮಾರ್ ಅವರು ಮತ್ತು ಸರಯೂ ನಟರಾಜನ್ ಅವರು ನಮ್ಮೊಡನೆ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ಮಾಡುತ್ತಾರೆ.

    ಡಾ| ಸರಯೂ ನಟರಾಜನ್ ಅವರು ರಾಜಕೀಯ ವಿಜ್ಞಾನ ಚಿಂತಕರಾಗಿ ಆಪ್ಟಿ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಯ ಸ್ಥಾಪಕರಾಗಿದ್ದರೆ. ಅಲೋಕ್ ಅವರು ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿದ್ದು, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಂಸ್ಥೆಯ ಬೆಂಗಳೂರು ವಿಭಾಗವನ್ನು ನಡೆಸುತ್ತಾರೆ. ಇವರಿಬ್ಬರು ತಮ್ಮದೇ ಆದ ಗಣತಂತ್ರ ಪಾಡ್ಕಾಸ್ಟ್ ಎಂಬ ಪೋಡ್ಕಾಸ್ಟನ್ನು ನಡೆಸುತ್ತಾರೆ. ಇವರಿಬ್ಬರೊ 2019 ಚುನಾವಣೆಯನ್ನು ಆಳವಾಗಿ ವಿಶ್ಲೇಷಿಸಿ ಅದರ ಮೇಲೆ ಹಲವಾರು ಸಂಚಿಕೆಗಳನ್ನು ನಡೆಸಿದ್ದಾರೆ.

    The Narendra Modi-led NDA 3.0 has just been sworn into power, after an overwhelming mandate for the BJP and NDA in the recently concluded national elections. Sarayu Natarajan and Alok Prasanna Kumar join us on Episode 24 of The Thale-Harate Kannada Podcast to unpack the election results and how they came about.

    Dr Sarayu Natarajan is a political science thinker and the founder of the Aapti Institute, and Alok Prasanna Kumar is a policy lawyer and a Senior Resident Fellow at the Vidhi Centre for Legal Policy in Bengaluru. Sarayu and Alok host the Ganatantra Podcast on the IVM Podcast Network, where they bring in knowledge from data and research in political science to understand Indian politics. They have extensively covered the 2019 national elections with numerous episodes diving into specific topics.

    Alok is also a returning guest on Thale-Harate. He was previously here on Episode 4 and 8, to talk about the evolution of Aadhaar and the Supreme Court's judgments on Aadhaar.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    57 min
  • ಗ್ರಾಮಗಳು ಪ್ರಜಾಪ್ರಭುತ್ವದ ಯಶಸ್ಸು. Gram Sabhas & Democracy.

    ನಗರ, ರಾಜ್ಯ ಮತ್ತು ದೇಶದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಸಿಗುತ್ತವೆ. ಆದರೆ ಹಳ್ಳಿಗಳ ಬಗ್ಗೆ ಬರಗಾಲ ಬಂದಾಗ ಮಾತ್ರ ನಮ್ಮ ಗಮನ ಹರಿಯುತ್ತದೆ. ಭಾರತದಲ್ಲಿನ ಹಳ್ಳಿಗಳ ಆಡಳಿತ ಹೇಗೆ ನಡೆಯುತ್ತಿವೆ? ಪ್ರಜಾಪ್ರಭುತ್ವ ನಮ್ಮ ಹಳ್ಳಿಗಳಲ್ಲಿ ಎಷ್ಟರಮಟ್ಟಕ್ಕೆ ಆಚರಣೆಯಲ್ಲಿದೆ? ನಮ್ಮ ತಲೆಹರಟೆ ಪೋಡ್ಕಾಸ್ಟಿನ 23ನೆ ಎಪಿಸೋಡಿನಲ್ಲಿ, ನಮ್ಮೊಡನೆ ವಿಜಯೇಂದ್ರ ರಾವ್ ಅವರು, ನಮ್ಮ ಹಳ್ಳಿಗಳ ಸಾಧನೆಗಳು, ಆಡಳಿತ, ಮತ್ತು ಯಶಸ್ಸಿನ ಬಗ್ಗೆ ಚರ್ಚೆ ಮಾಡುತ್ತಾರೆ.

    ವಿಜಯೇಂದ್ರ ರಾವ್ ಅವರು ವರ್ಲ್ಡ್ ಬ್ಯಾಂಕ್ನಲ್ಲಿ, ಡೆವಲಪ್ಮೆಂಟ್ ರಿಸರ್ಚ್ ಗ್ರೂಪ್ನಲ್ಲಿ, ಲೀಡ್ ಎಕನಾಮಿಸ್ಟ್ (ಅರ್ಥಶಾಸ್ತ್ರಜ್ಞ) ಆಗಿದ್ದಾರೆ. ಸುಮಾರು 20 ವರ್ಷಗಳಿಂದ ಆಡಳಿತ, ಪ್ರಜಾಪ್ರಭುತ್ವ, ಅಭಿವೃದ್ಧಿ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಇವರು ಇತ್ತೀಚಿಗೆ, ಓರಲ್ ಡೆಮಾಕ್ರಸಿ: ಡೆಲಿಬರೇಶನ್ ಇನ್ ಇಂಡಿಯನ್ ವಿಲೇಜ್ ಅಸ್ಸೆಂಬ್ಲೀಸ್ ಎಂಬ ಪುಸ್ತಕವನ್ನು, ಪರೋಮಿತ ಸನ್ಯಾಲ್ ಅವರ ಜೊತೆಗೆ ಬರೆದಿದ್ದಾರೆ. ಈ ಪುಸ್ತಕದಲ್ಲಿ ಇವರು ಸುಮಾರು 300 ಗ್ರಾಮಸಭೆಯ ಚರ್ಚೆಗಳನ್ನು ವಿಶ್ಲೇಷಿಸಿ, ಇಲ್ಲಿ ನಡೆಯುವ ಆಡಳಿತ ಮತ್ತು ಕಾರ್ಯನಿರ್ವಹಣೆಯ ವಿಧಾನಗಳನ್ನು ಅಧ್ಯನ ಮಾಡಿದ್ದಾರೆ.

    The Thale-Harate Kannada Podcast has had several discussions on urban governance, planning and development. But what about India's villages? How does democracy operate at the most local level, and how does it go beyond voting and elections? In Episode 23, Vijayendra Rao talks to Pavan Srinath and Ganesh Chakravarthi about India's Gram Sabhas, one of India's biggest democratic successes since independence.

    Vijayendra Rao is a Lead Economist in the Development Research Group of the World Bank, who has been studying local governance, participation, democracy and development in India and elsewhere for the last two decades and more. His latest book is on Oral Democracy: Deliberation in Indian Village Assemblies, which he has co-authored with Paromita Sanyal. The full book is available online. In their book, they have recorded and analysed over 300 Gram Sabha discussions across Karnataka, Tamil Nadu, Kerala and Andhra Pradesh to examine the quality of deliberation and consensus-based decision-making. Dr Rao talks about what they learnt about Gram Sabhas, and about how government policies and literacy can influence the quality of local discussions.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud, Spotify, Saavn or any other podcast app. We are there everywhere. ಬನ್ನಿ ಕೇಳಿ! 

    You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.

    You can check out our website at http://www.ivmpodcasts.com/

    See omnystudio.com/listener for privacy information.

    59 min

About Thale-Harate Kannada Podcast

From the publisher's feed

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ…

More shows like Thale-Harate Kannada Podcast

Short Stories in Kannada by Sneha

Short Stories in Kannada

3 Listeners

ಮುದ್ದು ಮನಸುಗಳು( Kannada Podcast) by Muddu Manasugalu (ಮುದ್ದು ಮನಸುಗಳು)

ಮುದ್ದು ಮನಸುಗಳು( Kannada Podcast)

0 Listeners