Thale-Harate Kannada Podcast
Download on the App Store

Thale-Harate Kannada Podcast episodes

  • ಬೆಂಗಳೂರಿಗೆ ನೀರಿದೆಯೇ? Water and Bengaluru.

    ಬೆಂಗಳೂರು ಇನ್ನೇನು ತನ್ನ ನೀರಿನ ಮೂಲಗಳು ಬರಿದಾಗಿ ಜಲಕ್ಷಾಮವನ್ನು ಎದುರಿಸಲಿದೆಯೆಂದು ಆಗಾಗ ಕೇಳುತ್ತಿರುತ್ತೇವೆ. ಬಿ.ಬಿ.ಸಿ. ಯಿಂದ ಹಿಡಿದು, ನೀತಿ ಆಯೋಗ ಮತ್ತು ಹಲವಾರು ನಗರದ ಬಗೆಗಿನ ತಜ್ಞರ ವರೆಗೆ ಇದು 2020, 2025 ಅಥವಾ 2030 ರಲ್ಲಿ ಸಂಭವಿಸಬಹುದು.

    ಈ ನಿಲುವಿನಲ್ಲಿ ಎಷ್ಟು ನಿಜಾಂಶವಿದೆ? ನೀರು ವಿರಳವಿರಬಹುದು ಆದರೆ ನಮ್ಮ ಮುಂದಿರುವ ಸವಾಲು ಅದರ ಅಲಭ್ಯತೆಯಲ್ಲ. ನಮ್ಮ ಈ ಸಂಚಿಕೆಯ ಅತಿಥಿ ಎಸ್. ವಿಶ್ವನಾಥ್ ರವರು ತಿಳಿಸುವಂತೆ ನಿಜವಾದ ಸವಾಲಿರುವುದು ನೀರಿನ ಸದ್ಬಳಕೆ ಮತ್ತು ಅದರ ಸಮರ್ಥ ವಿತರಣೆಯದ್ದು. ಈ ನಿಟ್ಟಿನಲ್ಲಿ ಸರ್ಕಾರ, ಸಮಾಜ ಮತ್ತು ನಾವುಗಳು ಮಹತ್ವವಾದ ಪಾತ್ರ ವಹಿಸಬಹುದು.

    ಎಸ್. ವಿಶ್ವನಾಥ್ ರವರು ರೈನ್ ವಾಟರ್ ಕ್ಲಬ್ ನ ಸಂಸ್ಥಾಪಕರು ಮತ್ತು ಬೈಯೋಮ್ ಎನ್ವಿರಾನ್ಮೆಂಟ್ ಟ್ರಸ್ಟ್ ನ ನಿರ್ದೇಶಕರು. ಹತ್ತಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಜೊತೆ ಮಾತನಾಡುತ್ತಾರೆ.

    Time and again, we hear that the city of Bengaluru will run out of water. Depending on where you hear this alarm from, the year could be 2020, 2025 or 2030. Everyone from the BBC to the Niti Aayog to city experts have claimed that the city is doomed.

    Is this really true? Water is a scarce resource, but water availability is not Bengaluru's challenge, says S Vishwanath, our guest on Episode 13 of the Thale-Harate Kannada Podcast. He says that the real challenge in is the sustainable utilisation and distribution of water, and this is where the government, communities and individuals have play their role in doing so.

    S Vishwanath is the founder of Rainwater Club and is a Director at Biome Environmental Trust. He has worked extensively on water and sanitation issues in Bengaluru, Karnataka and India. Vishwanath is popular on social media as @Zenrainman, and has been tireless in his efforts to educate people about water and sanitation, and what solutions can make a difference at every level of action.

    Vishwanath talks to hosts Pavan Srinath and Surya Prakash BS shares a historical perspective to Bengaluru's water woes, and touches on various aspects of water -- from the role of the government and the BWSSB, to groundwater and its management, the role of open wells, borewells and tankers in the city – all the way to wastewater and sewerage, and the role of Bengaluru's many lakes. It is definitely a challenge to provide clean, safe and adequate drinking water to residents of the Bengaluru megapolis, but far from impossible.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    57 min
  • ನೂರು ಶೃಂಗಾರ ಹೃದ್ಯ ಪದ್ಯಗಳು. Amaru-Shataka in Kannada.

    ಸಾವಿರ ವರ್ಷಗಳ ಹಿಂದೆ, ಪ್ರೇಮ ಪದ್ಯಗಳು ಹೇಗಿದ್ದವು? ನಮ್ಮ ತಲೆ-ಹರಟೆ ಪಾಡ್ಕಾಸ್ಟಿನ 12ನೆ ಎಪಿಸೋಡಿನಲ್ಲಿ ರಾಮಪ್ರಸಾದ್ ಕೆ. ವಿ. ಅವರು ಅಮರುಶತಕ ಎಂಬ ಪದ್ಯಗಳ ಸಂಗ್ರಹಣೆಯ ಬಗ್ಗೆ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬೀ. ಎಸ್. ಅವರ ಜೊತೆ ಚರ್ಚಿಸುತ್ತಾರೆ ಅಮರುಶತಕ, ರಾಮಪ್ರಸಾದ್ ಅವರು ಈ ಅದ್ಭುತ ಪದ್ಯಗಳ ಕನ್ನಡ ಅನುವಾದವನ್ನು ರಚಿಸಿದ್ದರೆ. ಈ ಎಪಿಸೋಡಿನಲ್ಲಿ, ಅಮರುಕನ ಪದ್ಯಗಳ ಒಂದು ರುಚಿ ಸಿಗತ್ತೆ. ಈ ಪದ್ಯಗಳು ರಚಿಸಿದ ಸಮಯ, ಆಗಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ಆ ಕಾಲದ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಆಳವಾಗಿ ಚರ್ಚೆ ಮಾಡುತ್ತೇವೆ.

    ರಾಮಪ್ರಸಾದ್ ರವರು ಅಮೆರಿಕಾದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತ ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾಟಕಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ನಾಟಕಗಳನ್ನು ರಚಿಸಿದ್ದು, ಕನ್ನಡಕ್ಕೆ ಇಂಗ್ಲೀಷ್ ಮತ್ತು ಸಂಸ್ಕೃತದಿಂದ ಅನುವಾದ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ 'ಹಂಸಾನಂದಿ' ಎಂದು ಪರಿಚಿತರು.

    What did romantic poetry in India sound like, over a thousand years ago? Ramaprasad KV has an in-depth conversation on the Amaru-Shataka with hosts Pavan Srinath and Surya Prakash BS on Episode 12 of the Thale-Harate Kannada Podcast. The Amaru-Shataka is a celebrated collection of 100 verses written in Sanskrit around 6th-8th century CE by the poet Amaruka.

    Ramaprasad has translated the Amaru-Shataka from Sanskrit into accessible Kannada, and talks about the immortal nature of this work, the timeless appeal of how the poet has approached the conversations and thoughts of those in love. The podcast features a wide-ranging discussion on the social and economic conditions that may have enabled such poetry, its history, rhyme and metre, as well as about ancient Indian literature.

    Ramaprasad KV is a technology professional based in California. He writes and blogs often in Kannada, is a playwright, director, musician and translates poetry and prose into Kannada. He is well-known on twitter as @Hamsanandi(https://twitter.com/hamsanandi).

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    52 min
  • ಬೆಂಗಳೂರಿನ ಪ್ಲ್ಯಾನಿಂಗ್ ಸಾಧ್ಯವಾ? Bengaluru's City Planning.

    ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಂತ ಪ್ರದೇಶಗಳಲ್ಲಿ ಸಮಗ್ರ ಮತ್ತು ಪ್ರಾಕ್ಟಿಕಲ್ ಯೋಜನೆ ಸಾಧ್ಯವೆ? ನಗರ ಯೋಜನೆಯಡಿಯಲ್ಲಿ ಯಾವ ಯಾವ ಅಂಶಗಳು ಸೇರಿವೆ? ಪ್ರಸ್ತುತ ಮಾಸ್ಟರ್ ಪ್ಲ್ಯಾನ್ ದಾಖಲೆಗಳು ಉಪಯುಕ್ತವೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ಬಂದಿದಿಯೇ? ಚುನಾಯಿತರಾದ ಸದಸ್ಯರು ಇದರಲ್ಲಿ ಬಾಗಿಯಾಗಿರುವರೆ?

    ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 11ನೇ ಎಪಿಸೋಡಿನಲ್ಲಿ,ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು, ಅಂಜಲಿ ಕರೋಲ್ ಮೋಹನ್ ಅವರ ಜೊತೆ ಮಾತನಾಡುತ್ತಾರೆ. ಅಂಜಲಿ ಅವರು ಅರ್ಬನ್ ಮತ್ತು ರೀಜನಲ್ ಪ್ಲ್ಯಾನರ್, ಮತ್ತು ಬೆಂಗಳೂರಿನ ಹಲವಾರು ಮಾಸ್ಟರ್ ಮತ್ತು ರೀಜನಲ್ ಯೋಜನೆಗಳಮೇಲೆ ಕೆಲಸ ಮಾಡಿದ್ದಾರೆ. ಅಂಜಲಿ ಅವರು ತಕ್ಷಶಿಲಾ ಸಂಸ್ತೆ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ, ಬೆಂಗಳೂರು ಯಲ್ಲಿ ನಗರಾಭಿವೃದ್ಧಿ ಮೇಲೆ ಕೋರ್ಸುಗಳನ್ನೂ ಕಲಿಸಿತ್ತಾರೆ.

    Can a rapidly growing city like Bengaluru be planned well? What is city planning all about? Are the current Master Plans for Bangalore useful documents, and are they implemented well? Are Bengaluru's local elected representatives even involved in planning for the city's social and economic development?

    Hosts Ganesh Chakravarthi and Pavan Srinath talk to Dr Anjali Karol Mohan on Episode 11 of the Thale-Harate Kannada Podcast. Anjali is an urban and regional planner who has helped develop with the last several master and regional plans for Bengaluru. Anjali works at the intersection of technology, policy, governance and development and has taught several courses at the Takshashila Institution, National Law School of India University, Bangalore and the Indian Institute of Information Technology, Bangalore.

    You can also explore the BDA Master Plan 2031 for Bengaluru here: http://opencity.in/pages/bda-revised-master-plan-2031-land-use-maps

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    1 hr 11 min
  • ಕರ್ನಾಟಕದ 2019 ಬಜೆಟ್. Karnataka's Budget Matters More.

    ಮೈತ್ರಿ ಸರ್ಕಾರದ ಪ್ರಥಮ ಪೂರ್ಣ ಪ್ರಮಾಣದ ಬಜೆಟ್ಟನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಫೆಬ್ರವರಿ 8ರಂದು ಮಂಡಿಸಿದರು. ಈ ವರ್ಷ ಸುಮಾರು ರೂ.2.34 ಲಕ್ಷ ಕೋಟಿಗಳ ಖರ್ಚಿನ ಅಂದಾಜು ಮಾಡಲಾಗಿದೆ - ಅಂದರೆ ತಲಾ ರೂ. 34,000. ಇದು ಕೇಂದ್ರ ಸರ್ಕಾರವು ಪ್ರತಿ ನಾಗರೀಕನ ಮೇಲೆ ಮಾಡುವ ಖರ್ಚಿಗಿಂತ 50% ಹೆಚ್ಚು. ಮತ್ತು ರಾಜ್ಯ ಸರ್ಕಾರದ ಕಾರ್ಯ ವ್ಯಾಪ್ತಿಯು ನಮ್ಮ ದೈನಂದಿನ ಜೀವನಕ್ಕೆ ಹತ್ತಿರವಾದ ನಂಟಿದೆ : ರಸ್ತೆಗಳು, ನೀರು ಸರಬರಾಜು, ಸಾರಿಗೆ, ಆರೋಗ್ಯ ಮತ್ತು ಕೃಷಿ. ಗಣೇಶ್ ಚಕ್ರವರ್ತಿಯವರು ಪವನ್ ಶ್ರೀನಾಥ್ ಜೊತೆ ಕರ್ನಾಟಕ ಸರ್ಕಾರದ ಬಜೆಟ್ ಎಲ್ಲರಿಗೂ ಸುಲಭವಾಗಿ ತಿಳಿಸುತ್ತ ಅದರ ಸೂಕ್ಷ್ಮತೆಗಳ್ಳನ್ನು ಚರ್ಚಿಸುತ್ತಾರೆ. ರಾಜ್ಯಕ್ಕೆ ಆದಾಯ ಯಾವ ಮೂಲಗಳಿಂದ ಬರುತ್ತವೆ, ಬೆಂಗಳೂರಿಗೆ ದೊರೆತಿರುವ ಪ್ರಾಮುಖ್ಯತೆ, ಆರೋಗ್ಯ ಕ್ಷೇತ್ರದ ಮುಂದಿರುವ ಸವಾಲುಗಳು, etc. ಪವನ್ ಹಲವು ವರ್ಷಗಳಿಂದ ಬಜೆಟ್ ಗಳ ಬಗ್ಗೆ ತಕ್ಷಶಿಲಾ ಸಂಸ್ಥೆಯಲ್ಲಿ ಅಧ್ಯಯನ ಮತ್ತು ವಿಶ್ಲೇಷಣೆ ನಡೆಸುತ್ತ ಬಂದಿದ್ದಾರೆ. ಅವರು ದ ಪ್ರಗತಿ ಪೋಡ್ಕಾಸ್ಟ್ ಅನ್ನು ನಡೆಸಿಕೊಡುತ್ತಾರೆ.

    Chief Minister HD Kumaraswamy presented the first full budget of his coalition government in Karnataka, on February 8th. The state plans to spend over 2.34 lakh crore rupees this year -- over 34,000 rupees per resident! 50% larger than the Union budget per person, and the state government's mandate covers all things that matter to our daily lives, from water and health to roads and transport to agriculture.

    Ganesh Chakravarthi talks to Pavan Srinath to unpack the Karnataka budget. They discuss where Karnataka gets its revenues from, how much importance is given to Bengaluru, health challenges and more. Pavan has been working on budgets for the past several years at the Takshashila Institution, and also hosts The Pragati Podcast.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube, Souncloud or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    50 min
  • ಭಾರತ ಸರ್ಕಾರದ 2019 ಬಜೆಟ್. India's Budget Explained.

    ಭಾರತ ಸರ್ಕಾರವು ಮಂಡಿಸಿದ 2019-20 ಸಾಲಿನ ಇಂಟರಿಮ್ ಬಜೆಟ್ಟಿನ ಮೊತ್ತ 27.8 ಲಕ್ಷ ಕೋಟಿ ರೂಪಾಯಿ. ಅಂದರೆ ಪ್ರತಿಯೊಬ್ಬ ಭಾರತೀಯರಿಗೂ ಸುಮಾರು ರೂ. ಇಪ್ಪತ್ತು ಸಾವಿರದಷ್ಟು ಖರ್ಚು. ಈ ಅಂಕಗಳನ್ನು ಅರ್ಥ ಮಾಡಿ ಕೊಳ್ಳುಲು ಈ ಎಪಿಸೋಡ್ ನಲ್ಲಿ ಯತ್ನಿಸಿದ್ದೇವೆ.

    ಗಣೇಶ್ ಚಕ್ರವರ್ತಿಯವರು ಈ ವಿಷಯ ಬಗ್ಗೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರೊಂದಿಗೆ ಚರ್ಚಿಸುತ್ತಾರೆ. ಸೂರ್ಯ ಪ್ರಕಾಶ್ ಹಿಂದೆ ಕಂಪನಿಗಳ ಆದಾಯ ತೆರಿಗೆ ನೋಡಿಕೊಳ್ಳುತ್ತಿದ್ದು ಈಗ ದಕ್ಷ್ ಸಂಸ್ಥೆಯಲ್ಲಿ ನ್ಯಾಯಾಂಗ ಸುಧಾರಣೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಪವನ್ ರವರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕರು. ಇವರು ರಾಜ್ಯದ ಬಜೆಟ್ಗಳು, ಡಿಫೆನ್ಸ್ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಸಂಶೋಧನೆ ಮಾಡುತ್ತಾರೆ.

    ಈ ಎಪಿಜೆಸೋಡ್ನಲ್ಲಿ ಭಾರತದ ಬಜೆಟ್, ಆದಾಯ ಮೇಲಿನ ತೆರಿಗೆ ಮತ್ತು ಜೀ.ಎಸ್.ಟೀ., ಸರ್ಕಾರದ ಯೋಜನೆಗಳು, ರೈತರ ಪರಿಸ್ಥಿತಿ, ಜನರರೋಗ್ಯ, ಡಿಫೆನ್ಸ್ ಮತ್ತು ಸಾಮಾಜಿಕ ಭದ್ರತೆಯ ವಿಷಯಗಳು ಮೇಲೆ ಹರಟೆ ಹೊಡೆದಿದ್ದೇವೆ.

    ತಪ್ಪದೆ ಕೇಳಿ ನಮ್ಮ ಮುಂದಿನ ಎಪಿಸೋಡ್, ಎಲ್ಲಿ ನಾವು ಕರ್ನಾಟಕ ರಾಜ್ಯದ ಬಜೆಟ್ ಕುರಿತು ಚರ್ಚೆ ಮಾಡುತ್ತೇವೆ.

    The Government of India presented its Interim Budget for 2019-20 of Rs 27.8 Trillion on February 1st. This amounts to an expenditure of over 20,000 rupees per Indian. What do these numbers mean, and how should we citizens and taxpayers look at how the Government is planning to spend our money?

    Ganesh Chakravarthi talks to Pavan Srinath and Surya Prakash BS to understand the Union Budget. Surya is a Chartered Accountant by training, has managed taxes for large corporations in the past, and currently works on judicial reforms at Daksh. Pavan has been working as a researcher and analyst at the Takshashila Institution examining state budgets, health and defence budgets for several years.

    This episode includes discussions on the quirks of India's government budgeting system, on how taxes are levied, new schemes announced by the government, and expenditure on a range of subjects from farmers to health to defence to pensions and social security.

    Don't miss next week's episode on Karnataka's state government budget.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube or any other podcast app. We are there everywhere. ಬನ್ನಿ ಕೇಳಿ!

    You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios

    See omnystudio.com/listener for privacy information.

    1 hr 11 min
  • ಆಧಾರ್ ಬೆಳೆದು ಬಂದ ದಾರಿ.The Evolution of Aadhaar.

    ಆಧಾರ್ ಪ್ರಾಜೆಕ್ಟ್ ಮತ್ತು ಯು.ಐ.ಡಿ.ಐ.ಎ ಹೇಗೆ ಮೂಡಿ ಬಂತು? ಈ ಸೃಷ್ಣೆಯ ಜೊತೆಗೆ ನಿರ್ಮಾಣವಾಗುವಂತಹ ನ್ಯಾಯ ನೀತಿಗಳೇನು? ಸುಪ್ರೀಂ ಕೋರ್ಟ್, ನಾಗರಿಕರ ಪ್ರೈವಸಿ, ಒಂದು ಮೂಲಭೂತ ಹಕ್ಕು ಎಂಬ ತೀರ್ಪಿಗೆ ಹೇಗೆ ಬಂತು?

    ತಲೆ ಹರಟೆ ಕನ್ನಡ ಪೋಡ್ಕಾಸ್ಟಿನ 8ನೆ ಎಪಿಸೋಡ್ಗೆ, ಅಲೋಕ್ ಪ್ರಸನ್ನ ಕುಮಾರ್ ಅವರು, ಮತೊಮ್ಮೆ ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ಅವರ ಜೊತೆ ಮಾತನಾಡಲು ಬಂದಿದ್ದಾರೆ. ನಮ್ಮ ೪ನೆ ಎಪಿಸೋಡಲ್ಲಿ , ೨೦೧೮ ವರ್ಷದಲ್ಲಿ ಆದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ವಿವರವಾಗಿ ತಿಳಿಸಿದರು. ಈ ಎಪಿಸೋಡಲ್ಲಿ, ಇವರು ಡೇಟಾ ಪ್ರೊಟೆಕ್ಷನ್, ಮತ್ತು ಸಾರ್ವಜನಿಕರ ಖಾಸಗಿತನದ (ಪ್ರೈವಸಿ) ಬಗ್ಗೆ ವಿವರಿಸುತ್ತಾರೆ.

    ಅಲೋಕ್ ಅವರು ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. ಈಗ ಇವರು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಇನ ಬ್ಯಾಂಗಲೋರ್ ಆಫೀಸ್ನಲ್ಲಿ ಮುಖ್ಯಸ್ಥರಾಗಿದ್ದಾರೆ. ಇವರು ಗಣತಂತ್ರ ಪೋಡ್ಕಾಸ್ಟ್ ಎಂಬ ಇವರದೇ ಸ್ವಂತ ಶೋವನ್ನು ನಡೆಸುತ್ತಾರೆ. ಬನ್ನಿ ಕೇಳಿ.

    How did Aadhaar the project, and the laws around Aadhaar and UIDAI evolve? How did court cases on Aadhaar evolve into a landmark judgment by the Supreme Court firmly declaring that all Indians have a Fundamental Right to Privacy? What can happen next, with data protection and privacy concerns coming to the fore?

    Alok Prasanna Kumar returns to the Thale-Harate Kannada Podcast in Episode 8, and talks to Surya Prakash BS and Pavan Srinath about the evolution of Aadhaar and the laws around it. Alok was previously a guest on Episode 4 to explain the 2018 set of judgments on Aadhaar. Alok is a former Supreme Court lawyer, and currently a Senior Fellow at the Vidhi Centre for Legal Policy. He has also just started the Ganatantra Podcast on the IVM Podcast Network with Sarayu Natarajan in English. Do check it out.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes, Google Podcasts, Castbox, AudioBoom, YouTube or any other podcast app. We are there everywhere. ಬನ್ನಿ ಕೇಳಿ!

    You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios

    See omnystudio.com/listener for privacy information.

    52 min
  • ಕನ್ನಡ ಗ್ರಾಹಕರ ಶಕ್ತಿ. Kannada and the Consumer.

    ನಾಗರೀಕರ ಮೂಲಭೂತಹಕ್ಕುಗಳು ಹಲವರಿಗೆ ತಿಳಿದಿವೆ, ಆದರೆ ಗ್ರಾಹಕರಿಗೆ ಅವರ ಹಕ್ಕುಗಳ ಅರಿವಿದೆಯೇ? ಕರ್ನಾಟಕದಲ್ಲಿ ಅನೇಕ ಖಾಸಗಿ ಮತ್ತು ಸರ್ಕಾರದ ಸೇವೆಗಳು ಕನ್ನಡಲ್ಲಿ ದೊರೆಯುತ್ತಿಲ್ಲ. ನಮ್ಮ 7ನೇ ಎಪಿಸೋಡ್ನಲ್ಲಿ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಅವರು, ವಸಂತ್ ಶೆಟ್ಟಿ ಅವರ ಜೊತೆ ಗ್ರಾಹಕರ ಹಕ್ಕುಗಳ ಬಗ್ಗೆ ಮತ್ತು ಅವರು ಸಂಘಟಿತವಾಗಿ ಕ್ರಿಯಾಶೀಲರಾಗಿದ್ದಲ್ಲಿ ಅವರಲ್ಲಿರುವ ಶಕ್ತಿಯ ಬಗ್ಗೆ ಮಾತನಾಡುತ್ತಾರೆ. ಹಾಗೆ, 'ಕನ್ನಡ ಗ್ರಾಹಕರ ಕೂಟ' ಮತ್ತು ಜನಸಾಮಾನ್ಯರಲ್ಲಿ ಈ ವಿಷಯಗಳ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಅದು ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸುತ್ತಾರೆ.

    ವಸಂತ್ ಶೆಟ್ಟಿ ತಂತ್ರಜ್ಞಾನ ವೃತ್ತಿಪರರು, ಮತ್ತೆ 'ಮುನ್ನೋಟ' ಪುಸ್ತಕಾಲಯವನ್ನು ನಡೆಸುತ್ತಾರೆ. ಇವರು ಕನ್ನಡ ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸುತ್ತಾರೆ.

    We have rights and powers as a citizen, but do we also have powers as a consumer? Can Kannadigas demand that they be provided services in their own language? In Episode Seven of the Thale-Harate Kannada Podcast, Vasant Shetty talks to Surya Prakash BS and Pavan Srinath about the power of Kannada consumers. Vasant also shares the work of Kannada Grahakara Koota, or the Kannada Consumers' Association, in bringing about awareness and

    Vasant Shetty is a tech professional, and a co-founder of Munnota Book Store, and is a passionate advocate of federalism, and the interests of Kannada language and speakers.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    43 min
  • ಎ. ಐ. ಅಂದರೆ ಏನು? Will A.I. Take Our Jobs?

    ಎ. ಐ. ಅಂದರೆ ಏನು? ಎ. ಐ. ಮತ್ತು ಮಷೀನ್ ಲರ್ನಿಂಗ್ ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತಿದೆ ಮತ್ತು ಅದು ಭವಿಷ್ಯವನ್ನು ಹೇಗೆ ರೂಪಿಸಬಹುದು? ಎ. ಐ. ವ್ಯಾಪಕವಾಗಿ ಬಳಕೆಯಾಗುವುದರಿಂದ ಐ. ಟಿ. ಮತ್ತು ಇತರ ಉದ್ಯೋಗಗಳ ಗತಿಯೇನು. ನಮ್ಮ ಏಳನೇ ಕಂತಿನಲ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಎ. ಐ. ಗತಕಾಲ, ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ. ಮೈಸೂರಿನ ನಿವಾಸಿಯಾದ ಗಣೇಶ್ ರವರು ಎ. ಐ. ಮತ್ತು ಟ್ರಾನ್ಸ್ ಹ್ಯೂಮನಿಸಮ್ ಬಗ್ಗೆ ಆಗಾಗ್ಗೆ ಬರೆಯುತ್ತಿರುತ್ತಾರೆ. ಈ ಕಂತಿನಲ್ಲಿ ಅವರು ಈ ಕ್ಷೇತ್ರದ ತಜ್ಞರಾಗಿ ಭಾಗವಹಿಸಿದ್ದಾರೆ. ಅವರು ತಕ್ಷಶಿಲಾ ಸಂಸ್ಥೆಯಲ್ಲಿ ಸಂಪಾದಕರಾಗಿದ್ದು ತಮ್ಮ ಬಿಡುವಿನಲ್ಲಿ ಗಿಟಾರ್, ಬೈಕ್, ವೀಡಿಯೋ ಗೇಮ್ಸ್ ನಲ್ಲಿ ಕಳೆಯುತ್ತಾರೆ. ಟ್ವಿಟ್ಟರ್ನಲ್ಲಿ ಅವರ ಹ್ಯಾಂಡಲ್ @craynonymous

    What is Artificial Intelligence? How are AI and Machine Learning influencing our lives today, and what is the potential for the future? What happens to jobs in the IT sector and beyond, with AI technology becoming mainstream? Ganesh Chakravarthi and Pavan Srinath discuss the past, present and future of artificial intelligence in seventh episode of the Thale-Harate Kannada Podcast. Ganesh, who's a guest in this episode, researches and writes frequently on artificial intelligence and transhumanism. Ganesh is Editor at the Takshashila Institution by day, and is a guitarist, biker, gamer and a resident of Mysuru. You can follow him on Twitter at @craynonymous

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    53 min
  • ಅಮೆರಿಕಾ! ಅಮೆರಿಕಾ!! Kannada in the USA.

    ದೂರದ ಅಮೆರಿಕಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಯಾವ ಸ್ಥಿತಿಯಲ್ಲಿವೆ? ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೇರಿಕಾದಲ್ಲಿರುವ ಕನ್ನಡಿಗರು ಹೇಗೆ ಬೆಳೆದುಕೊಂಡು ಬಂದಿದ್ದಾರೆ. ಕೆ ವಿ ರಾಮಪ್ರಸಾದ್  ರವರು ಪವನ್ ಶ್ರೀನಾಥ್ ಮತ್ತು ಬಿ. ಎಸ್. ಸೂರ್ಯ ಪ್ರಕಾಶ್ ರವರೊಂದಿಗೆ ಕಳೆದ ಎರಡು ದಶಕಗಳಲ್ಲಿ ಅವರು ಕಂಡಿರುವ ಬದಲಾವಣೆ ಗಳು ಮತ್ತು ಅವರ ವೈಯಕ್ತಿಕ ಪಯಣದ ಬಗ್ಗೆ ಹಂಚಿಕೊಳ್ಳುತ್ತಾರೆ. ಈ ಸಂಚಿಕೆಯಲ್ಲಿ ಅಮೇರಿಕ ಮತ್ತು ಬೇ ಏರಿಯಾದಲ್ಲಿರುವ ಕನ್ನಡ ಸಂಘಟನೆಗಳು, ಅಲ್ಲಿಗೆ ಭೇಟಿ ನೀಡುವ ಕಲಾವಿದರು, ವಲಸಿಗರಲ್ಲಿಯ ಪೀಳಿಗೆಗಳ ನಡುವಿನ ಅಂತರ, ಬೇರೆ ಭಾಷೆಯ ವಲಸಿಗರ ಮತ್ತು ಪ್ರಪಂಚದ ಇತರ ಭಾಗಗಳಲ್ಲಿರುವ ಭಾರತೀಯರ ಜೊತೆ ಬೆರೆಯುವಿಕೆ ಬಗ್ಗೆ ಮಾತನಾಡುತ್ತಾರೆ. ರಾಮ ಪ್ರಸಾದ್ ರವರು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತ ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾಟಕಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ. ಕೆಲವು ನಾಟಕಗಳನ್ನು ರಚಿಸಿದ್ದು, ಕನ್ನಡಕ್ಕೆ ಇಂಗ್ಲೀಷ್ ಮತ್ತು ಸಂಸ್ಕೃತದಿಂದ ಅನುವಾದ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ 'ಹಂಸಾನಂದಿ' ಎಂದು ಪರಿಚಿತರು.

    How is Kannada language and culture faring on the far side of the world? How are Kannadigas doing in the United States of America, and how has the Kannada-speaking diaspora evolved in the last 20 years? Ramaprasad KV joins hosts Surya Prakash BS and Pavan Srinath to share what he has seen over the last two decades, as well as his personal journey. The podcast episode features conversations on Kannada organisations in the US and in the San Francisco Bay Area, artists and musicians visiting the US, first and second generation migrants, and the myriad interconnections between Kannadigas and Indians living in places across the world. Ramaprasad KV is a technology professional by day, and is a Kannadiga through and through. He writes and blogs often in Kannada, is a playwright and director, musician and translates poetry and prose into Kannada. He is well-known on twitter as @Hamsanandi.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    46 min
  • ಆಧಾರ್ ತೀರ್ಪು: ಏನು? ಏಕೆ? ಹೇಗೆ? Aadhaar Judgments Explained.

    ಭಾರತದ ಸರ್ವೋಚ್ಛ ನ್ಯಾಯಾಲಯವು 'ಆಧಾರ್' ಯೋಜನೆ ಬಗ್ಗೆ ಮಹತ್ತರವಾದ ತೀರ್ಪುಗಳನ್ನು ಸೆಪ್ಟೆಂಬರ್ 2018ರಲ್ಲಿ ನೀಡಿತು. ಇವು ಸರ್ಕಾರವು 'ಆಧಾರ್' ಮೂಲಕ ಪಡೆದುಕೊಂಡ ಮಾಹಿತಿಯನ್ನು ವಿನಿಯೋಗಿಸುವ ರೀತಿ, ದೇಶದಲ್ಲಿನ ಸರ್ಕಾರಿ ಯೋಜನೆಗಳ ಕಾರ್ಯವೈಖರಿ, ಜನಸಾಮಾನ್ಯರ ಪ್ರೈವಸಿ ಹಕ್ಕು ಮತ್ತು ಖಾಸಗಿವಲಯದ ಮೇಲಿನ ಗಾಢವಾದ ಪರಿಣಾಮ ಬೀರಲಿದೆ. ಅಲೋಕ್ ಪ್ರಸನ್ನ ಕುಮಾರ್ ರವರು ಸೂರ್ಯ ಪ್ರಕಾಶ್ ಬಿ. ಎಸ್. ಮತ್ತು ಪವನ್ ಶ್ರೀನಾಥ್ ರವರ ಜೊತೆ ಈ ತೀರ್ಪನ್ನು ಸರಳವಾಗಿಸುತ್ತ ಇದರ ಮುಂದಿನ ರೂಪು-ರೇಷೆಗಳು ಹೇಗಿರಬಹುದು ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಅಲೋಕ್ ರವರು ಸರ್ವೋಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದು ಈಗ ವಿಧಿ ಸಂಸ್ಥೆಯ ಬೆಂಗಳೂರಿನ ಕಚೇರಿಯ ಮುಖ್ಯಸ್ಥರಾಗಿದ್ದಾರೆ.

    The Supreme Court of India gave an important set of judgments related to Aadhaar in September 2018. These judgments will have deep implications for the government's use of Aadhaar, the future of India's welfare schemes, for citizens' privacy and for the private sector. How will this play out in 2019 and beyond? Alok Prasanna Kumar talks to hosts Surya Prakash BS and Pavan Srinath to help simplify what the judgments contained, what their implications are for 2019 and beyond. Alok is a former Supreme Court lawyer, and currently a Senior Fellow at the Vidhi Centre for Legal Policy. ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    Subscribe & listen to the podcast on iTunes,  Google Podcasts,  Castbox,  AudioBoom,  YouTube or any other podcast app. We are there everywhere. ಬನ್ನಿ ಕೇಳಿ!

    See omnystudio.com/listener for privacy information.

    44 min

About Thale-Harate Kannada Podcast

From the publisher's feed

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ…

More shows like Thale-Harate Kannada Podcast

Short Stories in Kannada by Sneha

Short Stories in Kannada

3 Listeners

ಮುದ್ದು ಮನಸುಗಳು( Kannada Podcast) by Muddu Manasugalu (ಮುದ್ದು ಮನಸುಗಳು)

ಮುದ್ದು ಮನಸುಗಳು( Kannada Podcast)

0 Listeners